Telegram Join My Telegram WhatsApp Join My WhatsApp

IRIDO Recruitment 2026, Big Opportunity: 6300 ಚಾಲಕ ಹಾಗೂ ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ

6300 ಚಾಲಕ ಹಾಗೂ ಎಂಟಿಎಸ್ ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಆಹ್ವಾನ (IRIDO Recruitment 2026)

ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು 2026ರ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು 6300 ಚಾಲಕ ಹಾಗೂ ಮಲ್ಟಿ ಟಾಸ್ಕಿಂಗ್‌ ಸ್ಟಾಫ್  ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಈ ಹುದ್ದೆಗಳು ಭಾರತದ ಅತ್ಯಂತ ಇದ್ದು ಅಖಿಲ ಭಾರತ ಮಟ್ಟದಲ್ಲಿ ಪ್ರತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಅವಕಾಶವಾಗಿದೆ ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು 31 ಮೇ 2026 ರಂದು ಅಥವಾ ಈ ಮೊದಲು ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಉತ್ತಮವಾಗಿರುತ್ತದೆ.

ಐ ಆರ್ ಐ ಡಿ ಓ ಹುದ್ದೆಗಳ ಅಧಿಸೂಚನೆ ಮಾಹಿತಿ

ಸಂಸ್ಥೆಯ ಹೆಸರು‌  : ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (ಐ ಆರ್ ಐ ಡಿ ಓ).
ಒಟ್ಟು ಹುದ್ದೆಗಳ ಸಂಖ್ಯೆ : 6300 ಹುದ್ದೆಗಳು.
ಉದ್ಯೋಗ ಸ್ಥಳ :  ಅಖಿಲ ಭಾರತದದ್ಯಂತ.
ಹುದ್ದೆಗಳ ಹೆಸರು :  ಚಾಲಕ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಫ್.
ಸಂಬಳ ಮಾಸಿಕ : 18,000/- ರೂಗಳಿಂದ 2,15,900/- ರೂಗಳು.

ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 31-05-2026.

IRIDO Recruitment ವಿವರಗಳು ಹಾಗೂ ವಯಸ್ಸಿನ ಮಿತಿ ಕೆಳಕಂಡಂತಿದೆ.

ಹುದ್ದೆಯ ಹೆಸರು ಒಟ್ಟು ಹುದ್ದೆಗಳ ಸಂಖ್ಯೆ ವಯೋಮಿತಿ (ವರ್ಷಗಳಲ್ಲಿ )
ಯೋಜನಾ ವ್ಯವಸ್ಥಾಪಕರು 56 30-45
ಪ್ರಾದೇಶಿಕ ವ್ಯವಸ್ಥಾಪಕರು 85
ಮಾರ್ಕೆಟಿಂಗ್ ಮ್ಯಾನೇಜರ್ 104  25-40
ಕಾರ್ಯನಿರ್ವಾಹಕ ವ್ಯವಸ್ಥಾಪಕ 259 
ವಿಭಾಗೀಯ ವ್ಯವಸ್ಥಾಪಕರು 311 
ಜಿಲ್ಲಾ ವ್ಯವಸ್ಥಾಪಕರು 611 18-40
ತಹಸಿಲ್ ವ್ಯವಸ್ಥಾಪಕರು 880
ಶಾಖಾ ವ್ಯವಸ್ಥಾಪಕರು 273 
ಸಹಾಯಕ ಶಾಖಾ ವ್ಯವಸ್ಥಾಪಕರು 273 
ಲೆಕ್ಕಪರಿಶೋಧಕ 156
ಗುಮಾಸ್ತ 114 
ಕಂಪ್ಯೂಟರ್ ಆಪರೇಟರ್ 225
ತಂಡದ ನಾಯಕ 489
ಕ್ಷೇತ್ರ ಅಧಿಕಾರಿ 249 
ತರಬೇತಿ ಅಧಿಕಾರಿ 123
ಅಪ್ರೆಂಟಿಸ್ 754 
ಅಂಗಡಿ ಮೇಲ್ವಿಚಾರಕ 145
ಪ್ರಯೋಗಾಲಯ ಸಹಾಯಕ 143
ಸಹಾಯಕ 280 
ಚಾಲಕ 90 
ಪಿಯೋನ್ 78
ಕಾವಲುಗಾರ 208
ಬಹು-ಕಾರ್ಯ ಸಿಬ್ಬಂದಿ (MTS) 234 
ಎಲೆಕ್ಟ್ರಿಷಿಯನ್ 160

 

IRIDO Recruitment ಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯ ವಿವರಗಳು.

IRIDO Recruitment ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳಿಂದ ಎಂಟನೇ ತರಗತಿ 10ನೇ ತರಗತಿ 12ನೇ ತರಗತಿ ದ್ವಿತೀಯ ಪಿಯುಸಿ ತತ್ಸಮಾನ ಐಟಿಐ ಡಿಪ್ಲೋಮಾ ಪದವಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

ಹುದ್ದೆಯ ಹೆಸರು ಹುದ್ದೆಗೆ ಹೊಂದಿರಬೇಕಾದ ಶೈಕ್ಷಣಿಕ ವಿದ್ಯಾರ್ಹತೆ
ಯೋಜನಾ ವ್ಯವಸ್ಥಾಪಕರು ಸ್ನಾತಕೋತ್ತರ ಪದವಿ
ಪ್ರಾದೇಶಿಕ ವ್ಯವಸ್ಥಾಪಕರು ಯಾವುದೇ  ಪದವಿ 
ಮಾರ್ಕೆಟಿಂಗ್ ಮ್ಯಾನೇಜರ್
ಕಾರ್ಯನಿರ್ವಾಹಕ ವ್ಯವಸ್ಥಾಪಕ
ವಿಭಾಗೀಯ ವ್ಯವಸ್ಥಾಪಕರು
ಜಿಲ್ಲಾ ವ್ಯವಸ್ಥಾಪಕರು
ತಹಸಿಲ್ ವ್ಯವಸ್ಥಾಪಕರು 12 ನೇ ತರಗತಿ, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ಶಾಖಾ ವ್ಯವಸ್ಥಾಪಕರು
ಸಹಾಯಕ ಶಾಖಾ ವ್ಯವಸ್ಥಾಪಕರು
ಲೆಕ್ಕಪರಿಶೋಧಕ ಯಾವುದೇ ಪದವಿ 
ಗುಮಾಸ್ತ 12 ನೇ ತರಗತಿ, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ಕಂಪ್ಯೂಟರ್ ಆಪರೇಟರ್ 12 ನೇ ತರಗತಿ, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ಡಿಪ್ಲೊಮಾ
ತಂಡದ ನಾಯಕ 12 ನೇ ತರಗತಿ, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ಕ್ಷೇತ್ರ ಅಧಿಕಾರಿ 10 ನೇ ತರಗತಿ ಪಾಸ್
ತರಬೇತಿ ಅಧಿಕಾರಿ
ಅಪ್ರೆಂಟಿಸ್
ಅಂಗಡಿ ಮೇಲ್ವಿಚಾರಕ
ಪ್ರಯೋಗಾಲಯ ಸಹಾಯಕ 12 ನೇ ತರಗತಿ, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ
ಸಹಾಯಕ 8 ನೇ‌ ತರಗತಿ ಪಾಸ್
ಚಾಲಕ
ಪಿಯೋನ್
ಕಾವಲುಗಾರ
ಬಹು-ಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್‌ ಸ್ಟಾಫ್) 10 ನೇ‌ ತರಗತಿ ಪಾಸ್
ಎಲೆಕ್ಟ್ರಿಷಿಯನ್ ಐಟಿಐ, ಡಿಪ್ಲೊಮಾ

 

IRIDO Recruitment ನ  ಸಂಬಳದ ವಿವರಗಳು.

ಹುದ್ದೆಯ ಹೆಸರು ಮಾಸಿಕ ಸಂಬಳ (ತಿಂಗಳಿಗೆ)
ಯೋಜನಾ ವ್ಯವಸ್ಥಾಪಕರು 1,23,100/- ರೂಗಳಿಂದ 2,15,900/- ರೂಗಳು
ಪ್ರಾದೇಶಿಕ ವ್ಯವಸ್ಥಾಪಕರು 78,800/- ರೂಗಳಿಂದ 2,09,200/- ರೂಗಳು
ಮಾರ್ಕೆಟಿಂಗ್ ಮ್ಯಾನೇಜರ್ 67,700/- ರೂಗಳಿಂದ 2,08,700/- ರೂಗಳು
ಕಾರ್ಯನಿರ್ವಾಹಕ ವ್ಯವಸ್ಥಾಪಕ 56,100/- ರೂಗಳಿಂದ 1,77,500/- ರೂಗಳು
ವಿಭಾಗೀಯ ವ್ಯವಸ್ಥಾಪಕರು 53,100/- ರೂಗಳಿಂದ 1,67,800/- ರೂಗಳು
ಜಿಲ್ಲಾ ವ್ಯವಸ್ಥಾಪಕರು 47,600/- ರೂಗಳಿಂದ 1,51,100/- ರೂಗಳು
ತಹಸಿಲ್ ವ್ಯವಸ್ಥಾಪಕರು 44,900/- ರೂಗಳಿಂದ 1,42,400/- ರೂಗಳು
ಶಾಖಾ ವ್ಯವಸ್ಥಾಪಕರು 35,400/- ರೂಗಳಿಂದ 1,12,400/- ರೂಗಳು
ಸಹಾಯಕ ಶಾಖಾ ವ್ಯವಸ್ಥಾಪಕರು 29,200/-  ರೂಗಳಿಂದ 92,300/- ರೂಗಳು 
ಲೆಕ್ಕಪರಿಶೋಧಕ
ಗುಮಾಸ್ತ 19,900/- ರೂಗಳಿಂದ 63,200/- ರೂಗಳು
ಕಂಪ್ಯೂಟರ್ ಆಪರೇಟರ್
ತಂಡದ ನಾಯಕ 18,000/- ರೂಗಳಿಂದ 56,900/- ರೂಗಳು
ಕ್ಷೇತ್ರ ಅಧಿಕಾರಿ
ತರಬೇತಿ ಅಧಿಕಾರಿ
ಅಪ್ರೆಂಟಿಸ್ 19,900/-ರೂಗಳಿಂದ 63,200/- ರೂಗಳು
ಅಂಗಡಿ ಮೇಲ್ವಿಚಾರಕ
ಪ್ರಯೋಗಾಲಯ ಸಹಾಯಕ
ಸಹಾಯಕ 18,000/- ರೂಗಳಿಂದ 56,900/- ರೂಗಳು
ಚಾಲಕ
ಪಿಯೋನ್
ಕಾವಲುಗಾರ
ಬಹು-ಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್‌ ಸ್ಟಾಫ್) 19,900/- ರೂಗಳಿಂದ 63,200/- ರೂಗಳು
ಎಲೆಕ್ಟ್ರಿಷಿಯನ್ 18,000/- ರೂಗಳಿಂದ 56,900/- ರೂಗಳು 

IRIDO Recruitment ನ ವಯಸ್ಸಿನ ಮಿತಿ ವಿವರಗಳು

ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಅಧಿಕೃತ ನೇಮಕಾತಿ ಅಧಿಸೂಚನೆಯ (IRIDO Recruitment) ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 31.03.2026ರಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು  : 3 ವರ್ಷಗಳು
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು :  5 ವರ್ಷಗಳು

IRIDO Recruitment ನ ಅರ್ಜಿ ಶುಲ್ಕ

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು, ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳು : 350/- ರೂಗಳು.
  • ಇತರ ಎಲ್ಲಾ ಅಭ್ಯರ್ಥಿಗಳು : 690/- ರೂಗಳು.
  • ಅರ್ಜಿ ಶುಲ್ಕ ಪಾವತಿ ವಿಧಾನ :  ಆನ್ಲೈನ್ ಮಾತ್ರ.

IRIDO Recruitment ನ ಆಯ್ಕೆ ಪ್ರಕ್ರಿಯೆ

ಸಂದರ್ಶನದ ಮೂಲಕ ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿಯು ನೇಮಕಾತಿಯನ್ನು ನಡೆಸಲಾಗುತ್ತದೆ.

IRIDO Recruitment 2026 ಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲನೆಯದಾಗಿ ಐ ಆರ್ ಐ ಡಿ ಓ ನೇಮಕಾತಿ ಅರ್ಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೇಮಕಾತಿ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
  • ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಅಭ್ಯರ್ಥಿಗಳು ಸಂವಹನದ ಉದ್ದೇಶಕ್ಕಾಗಿ ಸರಿಯಾದ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಹೊಂದಿರಬೇಕಾಗುತ್ತದೆ ಮತ್ತು ಇದರ ಜೊತೆಗೆ ವೈಯಕ್ತಿಕ ದಾಖಲೆಗಳಾದ ಆಧಾರ್ ಕಾರ್ಡ್ ಶೈಕ್ಷಣಿಕ ದಾಖಲೆಗಳು ಅನುಭವ ಪ್ರಮಾಣ ಪತ್ರ ಹಾಗೂ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  • ಐ ಆರ್ ಐ ಡಿ ಓ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ರಿಕ್ರೂಟ್ಮೆಂಟ್ ವಿಭಾಗ ತೆರೆದು ಅಲ್ಲಿ ಡ್ರೈವರ್ ಹಾಗೂ ಎಂಟಿಎಸ್ ಹುದ್ದೆಗಳಿಗೆ ಅಪ್ಲೈ ಆನ್ಲೈನ್ ಎಂಬಲ್ಲಿ ಕ್ಲಿಕ್ ಮಾಡಬೇಕು ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗಡೆ ನೀಡಲಾಗಿದೆ.
  • ಐ ಆರ್ ಐ ಡಿ ಓ ಆನ್ಲೈನ್ ಅರ್ಜಿ ನಮೂನೆ ತೆರೆದಾಗ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ನವೀಕರಿಸಿ ಪರಿಶೀಲಿಸಿ ನಂತರ ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಹಿ ಅಗತ್ಯ ಪ್ರಮಾಣ ಪತ್ರಗಳು ಹಾಗೂ ಇನ್ನಿತರ ಅಪ್ಲೋಡ್ ಮಾಡಲು ಹೇಳಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡಿದ್ದ ಪ್ರತಿಗಳನ್ನು ಯಶಸ್ವಿಯಾಗಿ ಅಪ್ಲೋಡ್ ಮಾಡಿ.
  • ನಿಮಗೆ ಅನ್ವಯಿಸುವ ವರ್ಗದ ಪ್ರಕಾರ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ.
  • ಕೊನೆಯದಾಗಿ ಆರ್‌ಐಡಿಓ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಇನ್ನೊಮ್ಮೆ ಪರಿಶೀಲಿಸಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಬಹು ಮುಖ್ಯವಾಗಿ ಅರ್ಜಿಯನ್ನು ನೋಂದಣಿ ಸಂಖ್ಯೆಯನ್ನು ಹುಷಾರಾಗಿ ಸೇರಿ ನೊಂದಣಿ ಸಂಖ್ಯೆಯ ಮೂಲಕ ತಾವು ತಮ್ಮ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.

IRIDO Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಓದಲು :  ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು (ಈ ವೆಬ್‌ ಸೈಟ್‌ ಅನ್ನು 90% ರೆಸಲ್ಯೂಷನ್‌ ನಲ್ಲಿ ನೋಡಿದರೆ ಮಾತ್ರ ಅರ್ಜಿ ಸಲ್ಲಿಕೆ ಬಟನ್‌ ಕಾಣುತ್ತದೆ)   ಇಲ್ಲಿ ಕ್ಲಿಕ್ ಮಾಡಿ 
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ

 

IRIDO Recruitment ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-05-2026 ಆಗಿರುವುದರಿಂದ ಕೊನೆಯ ಸಂದರ್ಭಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸಲ್ಲಿಸಿರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು (IRIDO Recruitment) ತನ್ನ ಅಧಿಕೃತ ನೇಮಕಾತಿ ಅನುಸೂಚನೆಯ ಪ್ರಕಾರ 63 ಚಾಲಕ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅಖಿಲ ಭಾರತ ಮಟ್ಟದಲ್ಲಿ ಕೆಲಸ ಮಾಡಬೇಕೆಂದುಕೊಂಡಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ.

Read More: Jobs.

KSLSA Recruitments 2026, Big Update: ಪ್ರಾಧಿಕಾರದ ಶಾಖಾಧಿಕಾರಿ ಹುದ್ದೆಗೆ ಆನ್‌ ಲೈನ್‌ ಅರ್ಜಿ ಸಲ್ಲಿಕೆ ಆರಂಭ

Union Bank Recruitment 2026, Big Opportunity: ಅಪ್ರೆಂಟೈಸ್‌ ಹುದ್ದೆಗಳ ಬೃಹತ್‌ ನೇಮಕಾತಿ. ಇಂದೇ ಅರ್ಜಿ ಸಲ್ಲಿಸಿ.

BPCL Recruitment 2026, Big Opportunity: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಬೃಹತ್‌ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

KSLSA Recruitment 2026, Big Opportunity: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ

Infosys Recruitment 2026, Big Opportunity: 20000 ಫ್ರೆಶರ್‌ ಅಭ್ಯರ್ಥಿಗಳ ನೇಮಕಾತಿ,, ಐಟಿ ಕ್ಷೇತ್ರದಲ್ಲಿ ಮಹತ್ತರ ನೇಮಕಾತಿ

BSNL Recruitment 2026, Big Opportunity: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನೀ ಹುದ್ದೆಗಳು, ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

 

Read More: Schemes

Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.

PM Kisan Yojana: Big Update: ಪಿ ಎಂ ಕಿಸಾನ್‌ ಯೋಜನೆಯ 23ನೇ ಕಂತಿನ ಹಣ ಜಮಾವಣೆಯ ದಿನಾಂಕ ನಿಗಧಿ.

Free Solar Pumpset Scheme 2026: ಸರ್ಕಾರಿ ಸಬ್ಸಿಡಿ ಮೂಲಕ ಸೌರ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಕೆ

 

Leave a Comment