20000 ಫ್ರೆಶರ್ ಅಭ್ಯರ್ಥಿಗಳ ನೇಮಕಾತಿ,, ಐಟಿ ಕ್ಷೇತ್ರದಲ್ಲಿ ಮಹತ್ತರ ನೇಮಕಾತಿ (Infosys Recruitment 2026)
ಇಂದಿನ ಯುಗದಲ್ಲಿ ಭಾರತದ ಇತಿ ಕ್ಷೇತ್ರದಲ್ಲಿ ಚೈತನ್ಯ ಮೂಡಿಸುವಂತಹ ನೇಮಕಾತಿ ಪ್ರಕಟಣೆಯೊಂದು ಹೊರಬಿದ್ದಿದೆ ಇನ್ಫೋಸಿಸ್ ಕಂಪನಿಯು ತನ್ನ 202627ನೇ ಹಣಕಾಸು ಸಾಲಿನಲ್ಲಿ ಸುಮಾರು 20000ಗಳನ್ನು ನೇಮಕಾತಿ ಮಾಡುವ ಮಹತ್ವಕಾಂಕ್ಷೆಯನ್ನು ಇಟ್ಟುಕೊಂಡಿದೆ ಕಳೆದ ಎರಡು ಮೂರು ವರ್ಷಗಳಿಂದ ಆರ್ಥಿಕ ಕುಂಠಿತ ಸ್ಥಿತಿ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾರಣದಿಂದ ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ ಇದ್ದ ಯೋಜನೆ ಇದು ನಂಬಿಕೆ ತರುವ ಜೊತೆಯಲ್ಲಿ ಐಟಿ ಕ್ಷೇತ್ರದಲ್ಲಿ ತಮ್ಮ ಉದ್ಯೋಗವನ್ನು ಭದ್ರಗೊಳಿಸುವ ಅವಕಾಶವಾಗಿದೆ
Infosys Recruitment ಕೇವಲ ಐಟಿ ಕ್ಷೇತ್ರದ ನೇಮಕಾತಿ ಅಲ್ಲದೆ ಭಾರತೀಯ ಕ್ಷೇತ್ರದಲ್ಲಿ ಮತ್ತೆ ಸ್ಥಿರತೆಯನ್ನು ಕಾಣುವ ಸ್ಪಷ್ಟ ಸೂಚನೆಯಂತೆ ಹೇಳಬಹುದು

ಇನ್ಫೋಸಿಸ್ ಕಂಪನಿಯ ಸಾಧನೆ ಹಾಗೂ ಬೆಳವಣಿಗೆ ಹಾದಿ
2025 26ನೇ ಹಣಕಾಸು ವರದಿಗಳ ಪ್ರಕಾರ ಇನ್ಫೋಸಿಸ್ ಕಂಪನಿಯು ತನ್ನ ಬಲವಾದ ಆರ್ಥಿಕ ಸಾಧನೆ ಹಾಗೂ ಹಣಕಾಸು ಸ್ಥಿರತೆಯನ್ನು ತೋರಿಸಿದೆ ಯಾವುದೇ ಇತರೆ ದೊಡ್ಡ ಸಂಸ್ಥೆ ಈ ರೀತಿಯ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವುದನ್ನು ನೋಡಿದರೆ ಆ ಕಂಪನಿಯ ಆರ್ಥಿಕ ಸ್ಥಿರತೆ ಹಾಗೂ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು
Infosys Recruitment ಹಿಂದಿನ ಮುಖ್ಯಾಂಶಗಳೆಂದರೆ
- ಕಳೆದ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ಲಾಭದ ಪ್ರಮಾಣ ಸುಮಾರು 20 ಶೇಕಡಕ್ಕೂ ಹೆಚ್ಚು ಏರಿಕೆಯಾಗಿದೆ
- ಇನ್ಫೋಸಿಸ್ ಕಂಪನಿಯು ತಾನು ಗಳಿಸಿರುವ ವಾರ್ಷಿಕ ನಿವಳ ಲಾಭದಲ್ಲಿ ಸುಮಾರು ಸಾವಿರಾರು ಕೋಟಿ ಮಟ್ಟದಲ್ಲಿ ದಾಖಲೆಯನ್ನು ಮುಟ್ಟಿದೆ
- ಇನ್ಫೋಸಿಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುವವರ ಆದಾಯ ಮಟ್ಟದಲ್ಲೂ ಗಣನೀಯ ಬೆಳವಣಿಗೆಯಾಗಿದೆ
- ಇನ್ಫೋಸಿಸ್ ಕೇವಲ ಭಾರತದಲ್ಲಿ ತನ್ನ ತಾಂತ್ರಿಕ ಚಾಪನ್ನು ಮೂಡಿಸದೆ ಜಾಗತಿಕ ಮಟ್ಟದಲ್ಲಿ ಬಲಿಷ್ಠ ಸ್ಥಾನವನ್ನು ತನ್ನದಾಗಿಸಿಕೊಂಡಿದೆ
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇನ್ಫೋಸಿಸ್ ಕಂಪನಿಯು ಆರ್ಥಿಕವಾಗಿ ತಾಂತ್ರಿಕವಾಗಿ ಹಾಗೂ ನಿರ್ವಹಣೆಯಲ್ಲಿ ಯಶಸ್ಸನ್ನು ತೋರಿಸಿರುವುದು ಸಾಬೀತಾಗಿರುತ್ತದೆ ಆದುದರಿಂದ ಇನ್ಫೋಸಿಸ್ ಕಂಪನಿಯಲ್ಲಿ ನಡೆಯುತ್ತಿರುವ ನೇಮಕಾತಿಗೆ ಅರ್ಜಿ ಸಲ್ಲಿಸಿ ತಮ್ಮ ಐಟಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ
Infosys Recruitment ನೇಮಕಾತಿ ವಿಶೇಷಗಳು
ಇನ್ಫೋಸಿಸ್ ಕಂಪನಿಯು ಘೋಷಿಸಿರುವ 20000 ಅಭ್ಯರ್ಥಿಗಳ Infosys Recruitment ದೇಶದಾದ್ಯಂತ ಇರುವ ಇಂಜಿನಿಯರಿಂಗ್ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವಾಗಿದೆ ಈ ನೇಮಕಾತಿಯಿಂದ
- ಹೊಸ ಪದವಿದರರಿಗೆ ನೇರ ಉದ್ಯೋಗದ ಅವಕಾಶ ಸಿಗಲಿದೆ
- ಕಾಲೇಜುಗಳಲ್ಲಿ ಸಕ್ರಿಯವಾಗಿರುವ ಕ್ಯಾಂಪಸ್ ಪ್ಲೇಸ್ಮೆಂಟ್ ಗಳಿಗೆ ಉತ್ತೇಜನ ನೀಡಲಾಗುತ್ತಿದೆ
- ಆರ್ಥಿಕ ಕುಂಟಿತತೆ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪರಿಣಾಮದಿಂದ ಐಟಿ ಕ್ಷೇತ್ರದಲ್ಲಿ ಕುಸಿತ ಉಂಟಾಗಿದ್ದು ಈ ನೇಮಕಾತಿಯು ಐಟಿ ಕ್ಷೇತ್ರದಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ಮೂಡಿಸುವಂತಿದೆ
- ಬೇರೆ ಬೇರೆ ಕಂಪನಿಗಳ ನಿಯಮವು ಕೆಲಸ ಮಾಡುವವರಿಗೆ ಸಂಕಷ್ಟವನ್ನು ತಂದೊಡ್ಡಿದ್ದು, ಈ ನೇಮಕಾತಿಯ ಮೂಲಕ ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿರುತ್ತದೆ
ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ದೇಶದ ಯುವಜನತೆ ಹಾಗೂ ಲ್ಯಾಪ್ ನಿಂದ ಕೆಲಸ ಕಳೆದುಕೊಂಡಿರುವವರು ಐಟಿ ಕ್ಷೇತ್ರದ ಕಡೆಗೆ ಇನ್ನೂ ಹೆಚ್ಚಿನ ಆಸಕ್ತಿಯನ್ನು ತೋರಿಸುವ ಸಾಧ್ಯತೆ ಇರುತ್ತದೆ
ಎ ಐ ಯುಗದಲ್ಲಿ ಐಟಿ ಉದ್ಯೋಗಿಗಳ ಭವಿಷ್ಯ ಏನು
![]()
ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬೆಳವಣಿಗೆಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಎಐ ನಮ್ಮ ಕೆಲಸಗಳನ್ನು ಕಸಿದುಕೊಳ್ಳುತ್ತದೆಯೇ ಎಂಬ ಪ್ರಶ್ನೆಯು ಎಲ್ಲಾ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮುಖ್ಯ ಪ್ರಶ್ನೆಯಾಗಿದೆ ಅದಕ್ಕೆ ಉತ್ತರ ಈ ಕೆಳಕಂಡಂತಿದೆ
- ಕೆಲಸಗಳನ್ನು ಕಳೆದುಕೊಳ್ಳುವುದಿಲ್ಲ ಬದಲಿಗೆ ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ
- ವೇಗವಾಗಿ ಬೆಳೆಯುತ್ತಿರುವ ಯೈ ತಂತ್ರಜ್ಞಾನವು ಹೊಸ ಕೌಶಲ್ಯಗಳನ್ನು ನೀಡುವುದರ ಜೊತೆಗೆ ಕಲಿಯುವವರಿಗೆ ಅವಕಾಶವನ್ನು ನೀಡುತ್ತದೆ
- ಎ ಐ ತಂತ್ರಜ್ಞಾನವು ತಾಂತ್ರಿಕ ಟೆಕ್ನಾಲಜಿ ಕ್ಷೇತ್ರದಲ್ಲಿ ಹೊಸ ವಿಭಾಗಗಳನ್ನು ತೆರೆದು ವಿಶೇಷತೆಯನ್ನು ನೀಡುತ್ತದೆ
ಪ್ರಮುಖ ಸೂಚನೆ
ಈ ಯುಗದಲ್ಲಿ ಬದುಕಲು ಪ್ರತಿಯೊಬ್ಬ ಅಭ್ಯರ್ಥಿಯು ಒಂದು ಕೆಲಸಕ್ಕೆ ಬೇಕಾಗುವ ಸ್ಕಿಲ್ ಅನ್ನು ಕಲಿಯುವುದು ಅತ್ಯಂತ ಪ್ರಮುಖವಾಗಿರುತ್ತದೆ
Infosys Recruitment ನ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಟಿಪ್ಸ್ ಗಳು
ಇನ್ಫೋಸಿಸ್ ನಂತಹ ದೊಡ್ಡ ಕಂಪನಿಯಲ್ಲಿ ಉದ್ಯೋಗ ಪಡೆಯಲು ನೀವು ಕೇವಲ ಪದವಿ ಅಥವಾ ಕೆಲವು ಸ್ಕಿಲ್ ಗಳನ್ನು ಹೊಂದಿದ್ದರೆ ಸಾಕಾಗುವುದಿಲ್ಲ ಬದಲಾಗಿ ಸೂಕ್ತ ತಯಾರಿಯ ಅಗತ್ಯತೆ ಇರುತ್ತದೆ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ
Aptitude Skill
ಲಾಜಿಕಲ್ ಹಾಗೂ ಕ್ವಾಂಟಿಟೇಟಿವ್ ಪ್ರಶ್ನೆಗಳಿಗೆ ಹೆಚ್ಚು ಪ್ರಾಕ್ಟೀಸ್ ಮಾಡುವುದು ಉತ್ತಮ
ನೀವೇನಾದರೂ ಈಗಾಗಲೇ ಕೆಲಸ ಮಾಡುತ್ತಿದ್ದರೆ ದಿನಕ್ಕೆ ಕನಿಷ್ಠ ಎರಡು ಗಂಟೆ ಈ ಸ್ಕಿಲ್ ಅನ್ನು ಹೆಚ್ಚಿಸಿಕೊಳ್ಳಲು ಮೀಸಲಿಡಿ
Coding Knowledge
C, C++, JAVA, PYTHON ಅಂತ ಭಾಷೆಗಳಲ್ಲಿ ಹೆಚ್ಚು ಜ್ಞಾನವನ್ನು ಪಡೆಯಿರಿ
Data Structures And Algorithms ಬಗ್ಗೆ ಗಮನ ಕೊಡಿ
AI Latest Skills
Cloud Computing And Maintenance
Machine Learning
Cyber Security And Maintenance
Communication Skills
ಸ್ಪಷ್ಟವಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡುವುದು ಹಾಗೂ ಬಳಸುವುದನ್ನು ಅಭ್ಯಾಸ ಮಾಡಿ
ಸಂದರ್ಶನದ ಸಮಯದಲ್ಲಿ ಹೆಚ್ ಆರ್ ಗಳು ಕೇಳುವ ಪ್ರಶ್ನೆಗಳಿಗೆ ಸಿದ್ದರಾಗಿ
ಷೇರುದಾರರಿಗೆ ಲಾಭ ಹಾಗೂ ವಾರ್ಷಿಕ ಡಿವಿಡೆಂಡ್ ಘೋಷಣೆ ಮಾಡಿದ ಇನ್ಫೋಸಿಸ್
ಇನ್ಫೋಸಿಸ್ ಕೇವಲ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಲ್ಲದೆ ತನ್ನ ಕಂಪನಿಯ ಷೇರುದಾರರಿಗೂ ಸಂತೋಷದ ಸುದ್ದಿಯನ್ನು ನೀಡಿದೆ ಅವುಗಳೇನೆಂದರೆ
- ಪ್ರತಿ ಶೇರ್ ಗೆ 25 ರೂಗಳ ಡಿವಿಡೆಂಡ್
- ನಿಗಧಿತ ದಿನಾಂಕದಲ್ಲೇ ಶೇರ್ ಹೋಲ್ಡರ್ಗಳ ಬ್ಯಾಂಕ್ ಖಾತೆಗೆ ನೇರ ಹಣ ಜಮಾಾವಣೆ
- ಇನ್ಫೋಸಿಸ್ ಕಂಪನಿಯ ಶೇರುಗಳ ಹೂಡಿಕೆದಾರರಿಗೆ ಉತ್ತಮ ಲಾಭ ಹಾಗೂ ಡಿವಿಡೆಂಡ್
ಭಾರತದ ಇತಿ ಕ್ಷೇತ್ರಕ್ಕೂ ಈ Infosys Recruitment ಹೊಸ ದಿಕ್ಕನ್ನು ಮೂಡಿಸುವಂತಿದೆ ಇತರ ಕಂಪನಿಗಳಾದ ಟಾಟಾ ಕನ್ಸಲ್ಟೆಂಟ್ ಸರ್ವಿಸ್ ವಿಪ್ರೋ ಹೆಚ್ ಸಿ ಎಲ್ ಟೆಕ್ನಾಲಜಿ ಹೀಗೆ ಇನ್ನೂ ಹಲವು ಕಂಪನಿಗಳ ಮೇಲೆ ಪರಿಣಾಮವನ್ನು ಬೀರಲಿದ್ದು ಈ ಕಂಪನಿಗಳು ಸಹ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಉತ್ತೇಜಿಸುವ ಸಾಧ್ಯತೆ ಇದೆ
ಈ Infosys Recruitment ಆರ್ಥಿಕತೆಗೆ ನೀಡಬಹುದಾದಂತಹ ಪರೋಕ್ಷ ಲಾಭಗಳು
- ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಳವಾಗುತ್ತದೆ
- ಪಿಜಿ ಹಾಗೂ ಹಾಸ್ಟೆಲ್ ವ್ಯವಹಾರಗಳಿಗೆ ಬೇಡಿಕೆ ಹೆಚ್ಚಿಸುತ್ತದೆ
- ಸಾರಿಗೆ ಹಾಗೂ ಸಂಪರ್ಕ ಸೇವೆಗಳಿಗೆ ಉತ್ತೇಜನ ಸಿಕ್ಕಿ ವ್ಯವಸ್ಥೆ ಬೆಳವಣಿಗೆಯಾಗುತ್ತದೆ
- ಹೋಟೆಲ್ ಹಾಗೂ ಆಹಾರ ವಲಯಗಳಿಗೆ ಬೆಳವಣಿಗೆಯನ್ನು ನೀಡುತ್ತದೆ
Infosys Recruitment ಉದ್ಯೋಗ ಹುಡುಕುತ್ತಿರುವವರಿಗೆ ಪ್ರಮುಖ ಸಲಹೆಗಳು
ಇನ್ಫೋಸಿಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರಶರ್ ಆಗಿದ್ದರೆ ಈ ಅಂಶಗಳನ್ನು ಈ ಕೂಡಲೇ ಗಮನಿಸಿ
- Infosys Recruitment ನೇಮಕಾತಿಗೆ ಬೇಕಾಗುವ ಪ್ರಮುಖ ದಾಖಲೆಯಾದ ರೆಸ್ಯುಮ್ ಅನ್ನು ಅಪ್ಡೇಟ್ ಮಾಡಿರಿ
- Infosys Recruitment ತಮ್ಮ ಪೂರ್ಣ ಮಾಹಿತಿಯನ್ನು ನೀಡುವ ಲಿಂಕ್ಡ್ ಪ್ರೊಫೈಲ್ ಆಪ್ಟಿಮೈಸ್ ಮಾಡಿ ಅಪ್ಡೇಟ್ ಮಾಡಿ
- ಆನ್ಲೈನ್ ನಲ್ಲಿ ಉಚಿತವಾಗಿ ಸಿಗುವ ಮಾಕ್ ಇಂಟರ್ವ್ಯೂಗಳನ್ನು ಪ್ರಾಕ್ಟೀಸ್ ಮಾಡಿ ಪ್ರಾವೀಣ್ಯತೆಯನ್ನು ಪಡೆಯಿರಿ
- ಎ ಐ ಯುಗದಲ್ಲಿ ಹೊಸ ಸ್ಕಿಲ್ ಗಳನ್ನು ಕಲಿಯಲು ಆನ್ಲೈನ್ ಕೋರ್ಸ್ ಗಳಿಗೆ ಸೇರಿ ತಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಿ
Infosys Recruitment ಸುಮಾರು 20,000 ಅಭ್ಯರ್ಥಿಗಳನ್ನು ನೇಮಕಾತಿ ಮಾಡುತ್ತಿರುವುದರಿಂದ ಭಾರತೀಯ ಕ್ಷೇತ್ರದಲ್ಲಿ ಹೊಸ ಹುರುಪನ್ನು ಮೂಡಿಸುವಂತಿದ್ದು ಕಳೆದ ಹಲವು ವರ್ಷಗಳ ಆರ್ಥಿಕ ಕುಂಠಿತತೆ ಲೇಆಫ್ ಇನ್ನು ಹಲವು ರೀತಿಯ ಅನಿಶ್ಚಿತತೆ ಸಂದರ್ಭಗಳನ್ನು ಎದುರಿಸಿದ್ದವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಐಟಿ ಕ್ಷೇತ್ರದಲ್ಲಿ ತಮ್ಮ ಉದ್ಯೋಗವನ್ನು ಬಲಪಡಿಸಿಕೊಳ್ಳುವಲ್ಲಿ ಈ Infosys Recruitment ಪ್ರಮುಖ ಪಾತ್ರವಹಿಸುತ್ತದೆ
ಇನ್ಫೋಸಿಸ್ ಕಂಪನಿಯ ಉತ್ತಮ ಸಂದೇಶ
ಅಧಿಕೃತ ವೆಬ್ ಸೈಟ್: ಇನ್ಫೋಸಿಸ್
ವಾಟ್ಸಾಪ್ ಗ್ರೂಪ್ ಜಾಯಿನ್ ಆಗಲು: ಇಲ್ಲಿ ಕ್ಲಿಕ್ ಮಾಡಿ
“ಟೆಕ್ನಾಲಜಿ ಬದಲಾಗಬಹುದು ಆದರೆ ಪ್ರತಿಭೆಗೆ ಇರುವ ಬೇಡಿಕೆ ಎಂದು ಕಡಿಮೆಯಾಗುವುದಿಲ್ಲ”
ಆದುದರಿಂದ ಇನ್ಪೋಸಿಸ್ ಕಂಪನಿಯಲ್ಲಿ ಉದ್ಯೋಗ ಪಡೆದುಕೊಳ್ಳಬೇಕೆಂದಿರುವವರು ಇಂದಿನಿಂದಲೇ ತಯಾರಿಯನ್ನು ಆರಂಭಿಸಿ
ಇನ್ಫೋಸಿಸ್‌ನಲ್ಲಿ ಕೆಲಸ ಮಾಡುವುದರಿಂದ ರಚನಾತ್ಮಕ ವೃತ್ತಿ ಬೆಳವಣಿಗೆ, ವಿಶ್ವ ದರ್ಜೆಯ ತರಬೇತಿ ಕಾರ್ಯಕ್ರಮಗಳು (ವಿಶೇಷವಾಗಿ ಮೈಸೂರಿನಲ್ಲಿ ಹೊಸಬರಿಗೆ), ಮತ್ತು ಅತ್ಯುತ್ತಮ, ಆಧುನಿಕ ಮೂಲಸೌಕರ್ಯದೊಂದಿಗೆ ಸ್ಥಿರವಾದ ಕೆಲಸದ ವಾತಾವರಣವನ್ನು ನೀಡುತ್ತದೆ . ಉದ್ಯೋಗಿಗಳು ಇದರ ಪ್ರಯೋಜನ ಪಡೆಯುತ್ತಾರೆವೈವಿಧ್ಯಮಯ ಪಾತ್ರಗಳು, ಅಂತರರಾಷ್ಟ್ರೀಯ ಮಾನ್ಯತೆ ಅವಕಾಶಗಳು ಮತ್ತು ಸಮಗ್ರ ಆರೋಗ್ಯ/ವಿಮಾ ಪ್ರಯೋಜನಗಳು
- ತರಬೇತಿ ಮತ್ತು ವೃತ್ತಿ ಅಭಿವೃದ್ಧಿ: ಕಠಿಣ, ಉತ್ತಮ ಗುಣಮಟ್ಟದ ತರಬೇತಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಮೈಸೂರಿನಲ್ಲಿ ಹೊಸ ನೇಮಕಾತಿಗಳಿಗೆ ನೀಡಲಾಗುವ ತರಬೇತಿ. “ಇನ್ಫೋಸಿಸ್ ಕೆರಿಯರ್ ಮೊಸಾಯಿಕ್” ರಚನಾತ್ಮಕ ಕಲಿಕಾ ಮಾರ್ಗಗಳು, ಆಂತರಿಕ ಉದ್ಯೋಗಾವಕಾಶಗಳು ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಮರುಕೌಶಲ್ಯ ಸಾಧಿಸಲು ಅವಕಾಶಗಳನ್ನು ಒದಗಿಸುತ್ತದೆ.
- ಕೆಲಸದ ವಾತಾವರಣ ಮತ್ತು ಮೂಲಸೌಕರ್ಯ: ಇನ್ಫೋಸಿಸ್ ಕ್ಯಾಂಪಸ್‌ಗಳು ಆಧುನಿಕ ಮತ್ತು ಸೌಕರ್ಯಗಳಿಂದ ಕೂಡಿದ್ದು, ಹೆಚ್ಚಾಗಿ ಕೆಫೆಟೇರಿಯಾಗಳು, ಜಿಮ್‌ಗಳು ಮತ್ತು ಕ್ರೀಡಾ ಸೌಲಭ್ಯಗಳನ್ನು ಒಳಗೊಂಡಿವೆ.
- ಉದ್ಯೋಗಿ ಸೌಲಭ್ಯಗಳು: ಉದ್ಯೋಗಿಗಳು ಸಮಗ್ರ ಆರೋಗ್ಯ ವಿಮೆ (ದಂತ/ದೃಷ್ಟಿ ಸೇರಿದಂತೆ), ಜೀವ ವಿಮೆ, ಹೆರಿಗೆ/ಪಿತೃತ್ವ ರಜೆ ಮತ್ತು ಕೆಲವು ಸಂದರ್ಭಗಳಲ್ಲಿ ಮಕ್ಕಳ ಆರೈಕೆ ಸೌಲಭ್ಯಗಳನ್ನು ಪಡೆಯುತ್ತಾರೆ.
- ಸ್ಥಿರ ವೃತ್ತಿ ಮತ್ತು ಸ್ಥಿರತೆ: ಫಾರ್ಚೂನ್ 500-ಮಟ್ಟದ ಐಟಿ ಕಂಪನಿಯಾಗಿರುವುದರಿಂದ, ಇದು ವಿಶ್ವಾಸಾರ್ಹ ಸಂಬಳ ಪಾವತಿಗಳೊಂದಿಗೆ ಸ್ಥಿರವಾದ ಕೆಲಸದ ವಾತಾವರಣವನ್ನು ನೀಡುತ್ತದೆ, ಇದು ಆರಂಭಿಕ ವೃತ್ತಿಜೀವನದ ವೃತ್ತಿಪರರಿಗೆ ಸುರಕ್ಷಿತ ಆಯ್ಕೆಯಾಗಿದೆ.
- ಅಂತರರಾಷ್ಟ್ರೀಯ ಮಾನ್ಯತೆ: ಯೋಜನೆ ಮತ್ತು ಪಾತ್ರವನ್ನು ಅವಲಂಬಿಸಿ ಆನ್-ಸೈಟ್ ಯೋಜನೆಗಳು ಅಥವಾ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶಗಳು ಅಸ್ತಿತ್ವದಲ್ಲಿವೆ.
- ಕೆಲಸ-ಜೀವನ ಸಮತೋಲನ: ಕಂಪನಿಯು ಹೊಂದಿಕೊಳ್ಳುವ ಕೆಲಸದ ಸಮಯವನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗಿ ಯೋಗಕ್ಷೇಮ ಮತ್ತು ಸೇರ್ಪಡೆಯನ್ನು ಗುರಿಯಾಗಿಟ್ಟುಕೊಂಡು ಉಪಕ್ರಮಗಳನ್ನು ಹೊಂದಿದೆ.
- ಹೊಸಬರ ಪಾತ್ರಗಳು: ಸಾಮಾನ್ಯವಾಗಿ ತೀವ್ರ ತರಬೇತಿಯೊಂದಿಗೆ ಸಿಸ್ಟಮ್ಸ್ ಎಂಜಿನಿಯರ್/ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಪ್ರಾರಂಭವಾಗುತ್ತದೆ.
- ಬೆಳವಣಿಗೆಯ ಸಾಮರ್ಥ್ಯ: ಬೆಳವಣಿಗೆಯು ಸಾಮಾನ್ಯವಾಗಿ ಯೋಜನೆ-ಅವಲಂಬಿತವಾಗಿರುತ್ತದೆ; ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೌಶಲ್ಯ ಬೆಳವಣಿಗೆ ವೇಗವಾಗಿರುತ್ತದೆ.
- ಪರಿಹಾರ: ಐಟಿ ಸೇವೆಗಳಿಗೆ ಪ್ರವೇಶ ಹಂತಗಳಲ್ಲಿ ವೇತನಗಳು ಸ್ಪರ್ಧಾತ್ಮಕವಾಗಿರುತ್ತವೆ, ಕಾರ್ಯಕ್ಷಮತೆ ಮತ್ತು ಪಾತ್ರ ಪರಿವರ್ತನೆಗಳ ಆಧಾರದ ಮೇಲೆ ಹೆಚ್ಚಳದ ಸಾಧ್ಯತೆಯಿದೆ.
Read More: Jobs
SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.
India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!
Best Vikas Bank Recruitment 2026: 46 ಹುದ್ದೆಗಳು | ಪದವಿ ಪಾಸಾದವರಿಗೆ ಸುವರ್ಣಾವಕಾಶ – ಇಂದೇ ಅರ್ಜಿ ಹಾಕಿ!
Big CBIC Recruitment 2026: 10ನೇ, 12ನೇ, ಡಿಗ್ರಿ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಕೇಂದ್ರ ಸರ್ಕಾರಿ ಉದ್ಯೋಗ ಅವಕಾಶ!