Telegram Join My Telegram WhatsApp Join My WhatsApp

Free Solar Pumpset Scheme 2026: ಸರ್ಕಾರಿ ಸಬ್ಸಿಡಿ ಮೂಲಕ ಸೌರ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಕೆ

ಕೇಂದ್ರ ಸರ್ಕಾರದ ಪಿ ಎಂ ಕುಸುಮ್‌ ಯೋಜನೆಯ ಮೂಲಕ ಸಬ್ಸಿಡಿ ಯೋಜನೆ (Free Solar Pumpset Scheme)

ಇಂದಿನ ಸಂದರ್ಭದಲ್ಲಿ ವಿದ್ಯುತ್ ಶಕ್ತಿ ಇಲ್ಲದೆ ಮನೆಯಲ್ಲಿ ಯಾವ ಕೆಲಸಗಳು ಆಗುವುದಿಲ್ಲ ಬೆಳಗ್ಗೆಯಿಂದ ರಾತ್ರಿಯವರೆಗೂ ವಿದ್ಯುತ್ ಶಕ್ತಿಯ ಪ್ರಾಮುಖ್ಯತೆ ಹೆಚ್ಚಾಗಿರುವುದರಿಂದ ಸರ್ಕಾರಿ ಸಬ್ಸಿಡಿಯ Free Solar Pumpset Scheme ಮೂಲಕ ಸೌರ ಪಂಪ್ಸೆಟ್ಟನ್ನು ಪಡೆಯಬಹುದಾಗಿದೆ ಹಾಗೂ ರಾಜ್ಯದಲ್ಲಿ ಸಮಸ್ಯೆ ಇರುವುದರಿಂದ ಹಗಲು ಹೊತ್ತಿನಲ್ಲೂ ನೆಮ್ಮದಿಯಾಗಿ ನೀರು ಹಾಯಿಸಲು ಆಗುವುದಿಲ್ಲ ಸೋಲಾರ್ ಪಂಪ್ಸೆಟ್ ಉತ್ತಮ ಆಯ್ಕೆಯಾಗಿದೆ ಕರ್ನಾಟಕ ಸರ್ಕಾರದಿಂದ ಈ ಸಬ್ಸಿಡಿ ಯೋಜನೆಯಡಿಯಲ್ಲಿ ಸಿಗುವ ಪಂಪನ ಲಾಭಗಳು ಮತ್ತು ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ ದಯವಿಟ್ಟು ಇದನ್ನು ಪೂರ್ಣವಾಗಿ ಓದಿ ಸಬ್ಸಿಡಿಯ Free Solar Pumpset Scheme ಮೂಲಕ ಉಚಿತವಾಗಿ ಸಾವಿರ ಪಂಪ್ಸೆಟ್ ಅನ್ನು ಪಡೆದುಕೊಳ್ಳಿ

Suntech Solar

ಕರ್ನಾಟಕವು ಒಂದು ಕೃಷಿ ಪ್ರಧಾನ ರಾಜ್ಯವಾಗಿದೆ ಆದುದರಿಂದ ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಅವಶ್ಯಕತೆ ಇದೆ ಅವಶ್ಯಕತೆಯ ಜೊತೆಯಲ್ಲಿ ಈ ಸರಬರಾಜು ಒಂದು ಸವಾಲ್ ಆಗಿ ಪರಿಣಮಿಸಿದೆ ಇದನ್ನು ನಿವಾರಿಸಲು ರಾಜ್ಯ ಸರ್ಕಾರವು ಕೇಂದ್ರದ ಪಿಎಂ ಕುಸುಮ್ ಎಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಜಾರಿಗೆ ತರುತ್ತಿದೆ ಈ ಪಿಎಂ ಕುಸುಮ್ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಸೌರ ಪಂಪ್‌ ಸೆಟ್‌ ಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಗಲು ಹೊತ್ತಿನಲ್ಲಿ ಯಾವುದೇ ತೊಂದರೆ ಇಲ್ಲದೆ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಮೂಲಕ ನೀರಾವರಿ ಸೌಲಭ್ಯವನ್ನು Free Solar Pumpset Scheme ಮೂಲಕ ಪಡೆಯಬಹುದಾಗಿದೆ.

ವಿಶೇಷವಾಗಿ ಬಿಸಿಲು ಹೆಚ್ಚಾಗಿರುವ ಉತ್ತರ ಕರ್ನಾಟಕದ ಅಂತಹ ಜಿಲ್ಲೆಗಳಲ್ಲಿ ಈ ಯೋಜನೆಗೆ ಭಾರಿ ಬೇಡಿಕೆ ಇದ್ದು ಜನರು ಸೋಲಾರ್ ಪಂಪ್ಸೆಟ್ ಗಳಿಗೆ ಆಕರ್ಷಿತರಾಗುತ್ತಿದ್ದಾರೆ Free Solar Pumpset Scheme ಮೂಲಕ ಸೋಲಾರ್ ಪಂಪ್ಸೆಟ್ ಅನ್ನು ಬಳಸುವುದರಿಂದ ರೈತರಿಗೆ ವಿದ್ಯುತ್ ಬಿಲ್ ಕೊರೆ ಕಡಿಮೆಯಾಗುತ್ತದೆ ಜೊತೆಗೆ ರೈತರು ವಿದ್ಯುತ್ ಶಕ್ತಿಯ ಉತ್ಪಾದಕರು ಆಗುತ್ತಿರುತ್ತಾರೆ

ಕೇಂದ್ರ ಹಾಗೂ ರಾಜ್ಯದಿಂದ ಎಷ್ಟು  ಸಬ್ಸಿಡಿ ಸಿಗುತ್ತದೆ ಎಂಬುದರ ಮಾಹಿತಿ ಕೆಳಕಂಡಂತಿದೆ

solar subsidy

ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರ ಶೇಕಡ 30 % ರಷ್ಟು ಸಬ್ಸಿಡಿ ನೀಡಿದರೆ ಕರ್ನಾಟಕ ಸರ್ಕಾರವು ಹೆಚ್ಚುವರಿಯಾಗಿ ಶೇಕಡ 30% ರಿಂದ 50% ರಷ್ಟು ಪ್ರಮಾಣದಲ್ಲಿ ಸಹಾಯಧನವನ್ನು ಒದಗಿಸುವ ಯೋಜನೆಯನ್ನು ರೂಪಿಸಿದೆ ಒಟ್ಟಾರೆಯಾಗಿ ಹೇಳುವುದಾದರೆ ಸಾಮಾನ್ಯ ವರ್ಗದ ರೈತರಿಗೆ ಶೇಕಡ 60% ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡ 80 %ಕ್ಕೂ ಹೆಚ್ಚು ಸಬ್ಸಿಡಿ ಸಿಗುವ Free Solar Pumpset Scheme ಈ ಕೇಂದ್ರದ ಪಿಎಮ್ ಕುಸುಮ್ ಯೋಜನೆಯು ರೈತರಿಗೆ ಸುವರ್ಣ ಅವಕಾಶವಾಗಿ ಒದಗಿ ಬಂದಿದೆ

ಕರ್ನಾಟಕದಲ್ಲಿ ರೈತರು ತಮ್ಮ ವ್ಯಾಪ್ತಿಯಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ ಬೆಸ್ಕಾಂ ಮೆಸ್ಕಾಂ ವಿದ್ಯುತ್ ಶಕ್ತಿ ಪೂರೈಕೆ ಕಂಪನಿಗಳ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಧಿಕೃತ ವಿದ್ಯುತ್ ಸರಬರಾಜು ಕಂಪನಿಗಳ ಅಧಿಕೃತ ವೆಬ್ಸೈಟ್ ಅಥವಾ ಕಚೇರಿಗೆ ಭೇಟಿ ನೀಡುವುದರ ಮೂಲಕ ಸೋಲಾರ್ ಪಂಪ್ಸೆಟ್‌  ಅಳವಡಿಕೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅರ್ಜಿಯಲ್ಲಿ ಕೇಳಬಹುದಾದಂತಹ ಮಾಹಿತಿಯನ್ನು ಪೂರ್ಣವಾಗಿ ನೀಡಿ ಅರ್ಜಿಯನ್ನು ಪಡೆಯಬಹುದಾಗಿರುತ್ತದೆ

ರೈತರು ತಾವು ಉತ್ಪಾದಿಸುವ ಸೌರ ವಿದ್ಯುತ್ ಅನ್ನು ಬಳಸುವ ಜೊತೆಯಲ್ಲಿ ಹೆಚ್ಚುವರಿಯಾಗಿ ಉತ್ಪಾದಿಸಲ್ಪಡುವ ಸೌರವಿದ್ಯುತ್ ಅನ್ನು ಕರ್ನಾಟಕದ ವಿದ್ಯುತ್ ವಿತರಣಾ ಕಂಪನಿಗಳಾದ ಬೆಸ್ಕಾಂ ಬೆಸ್ಕಾಂ ಸೆಸ್ಕಾಂ ಸೆಸ್ಕಾಂ ಮುಂತಾದ ಅಧಿಕೃತ ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾರಾಟ ಮಾಡುವ ಅವಕಾಶವಿದ್ದು ಇದರಿಂದ ರೈತರಿಗೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ಆದಾಯ ಸಿಗುತ್ತದೆ ಹಾಗೂ ಈ Free Solar Pumpset Scheme  ಸೌರ ಪಂಪ್ಸೆಟ್ಟನ್ನು ಅಳವಡಿಸುವುದರಿಂದ ಹಾಗೂ ಇದರಿಂದ ಆದಾಯ ಬರುವುದರಿಂದ ಕೃಷಿಯ ಜೊತೆಗೆ Free Solar Pumpset Scheme  ಇದು ಒಂದು ಉಪಕಸುಬಿನಂತೆ ರೈತರಿಗೆ ನೆರವಾಗಲಿದೆ

ಪ್ರಮುಖವಾಗಿ ಕರ್ನಾಟಕದಲ್ಲಿ ಆಫ್ರಿದ್ ಸೌರ ಪಂಪ್ ಗಳು ಮತ್ತು ಗ್ರಿಡ್ ಗೆ ಜೋಡಿಸಲಾದ ಸೌರ ಪಂಪ್ ಗಳ ಮೇಲೆ ರೈತರು ಹೆಚ್ಚಿನ ಗಮನವನ್ನು ಹರಿಸುತ್ತಿದ್ದಾರೆ ಅಸ್ತಿತ್ವದಲ್ಲಿರುವ ವಿದ್ಯುತ್ ಪೆನ್ಸೆಟ್ ಗಳನ್ನು ಹಾಗೂ ಈಗಾಗಲೇ ಬಳಸುತ್ತಿರುವ ಪಂಪ್ಸೆಟ್ ಗಳನ್ನು ಸೌರಶಕ್ತಿಗೆ ಬದಲಾಯಿಸುವಲ್ಲಿ ರೈತರು ಯಶಸ್ವಿಯಾಗುತ್ತಿದ್ದು “ಸಿ” ಘಟಕದ ಅಡಿಯಲ್ಲಿ ಹೆಚ್ಚಿನ ರೈತರು ಆಸಕ್ತಿಯನ್ನು ತೋರಿಸುತ್ತಿದ್ದಾರೆ Free Solar Pumpset Schemeಇದರಿಂದ ರೈತರು ಕಡಿಮೆ ವೆಚ್ಚದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ, ಕೃಷಿಯ ಜೊತೆ ವಿದ್ಯುತ್ ಶಕ್ತಿ ಉತ್ಪಾದಕರು ಆಗುತ್ತಿದ್ದಾರೆ

Free Solar Pumpset Scheme ಪಿ ಎಂ ಕುಸುಮ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು

ಕರ್ನಾಟಕದಲ್ಲಿ ಸ್ವಂತ ಕೃಷಿ ಜಮೀನನ್ನು ಹೊಂದಿರುವವರು ಮತ್ತು ಚಾಲ್ತಿಯಲ್ಲಿರುವ ನೀರಾವರಿ ಮೂಲವನ್ನು ಹೊಂದಿರುವವರು ಅಂದರೆ ಬಾವಿ ಅಥವಾ ಬೋರ್ವೆಲ್ ಅನ್ನು ಹೊಂದಿರುವ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪಹಣಿ ಅಂದರೆ ಆರ್ಟಿಸಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಹೊಂದಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮೊದಲು ಅರ್ಹ ರೈತ ಎಂದು ನೋಂದಾಯಿಸಿಕೊಳ್ಳಬೇಕಾಗುತ್ತದೆ

ಕೇಂದ್ರ ಸರ್ಕಾರದ ಅಧಿಕೃತ ವೆಬ್‌ ಸೈಟ್:‌ ಪಿ ಎಂ ಕುಸುಮ್‌ ಯೋಜನೆ

ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್‌ ಸೈಟ್:‌ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಯಮಿತ

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್‌ ಮಾಡಿ

Free Solar Pumpset Scheme‌ ಸೌರ ಪಂಪ್ ಸೆಟ್ ಅನ್ನು ಅಳವಡಿಸುವುದರಿಂದ ಆಗುವ ಪ್ರಯೋಜನಗಳು

ಒಂದು ಬಾರಿ ಈ ಯೋಜನೆಯಿಂದ ಸೌರ ಪಂಚೆಟ್ಟನ್ನು ಪಡೆದು ಅಳವಡಿಸಿಕೊಂಡರೆ ಮುಂದಿನ ಸುಮಾರು ಕನಿಷ್ಠ 20ರಿಂದ 25 ವರ್ಷಗಳ ಕಾಲ ಆ ಪಂಪ್ಸೆಟ್ನಿಂದ ಕೃಷಿ ಹಾಗೂ ವಿದ್ಯುತ್ ಉತ್ಪಾದನೆಗೆ ಲಾಭವನ್ನು ಪಡೆಯಬಹುದು ಇದರ ನಿರ್ವಹಣಾ ವೆಚ್ಚವು ತುಂಬಾ ಕಡಿಮೆ ಇರುವುದರಿಂದ ರೈತರಿಗೆ ಇದು ಆರ್ಥಿಕವಾಗಿ ಬಹಳ ಲಾಭದಾಯಕವಾಗಿದ್ದು ಹೆಚ್ಚುವರಿ ಲಾಭವನ್ನು ತಂದು ಕೊಡುವಲ್ಲಿ ಸೌರ ಪಂಪ್ಸೆಟ್ಟುಗಳು ಸಹಕರಿಸುತ್ತವೆ

ಸೌರ ಪಂಪ್ ಸೆಟ್‌ಗಳನ್ನು ಬಳಸುವುದರಿಂದ ಪರಿಸರ ಮೇಲಾಗುವ ಅನುಕೂಲಗಳು

ಡೀಸೆಲ್ ಪಂಪ್ಸೆಟ್ಗಳನ್ನು ಬಳಸುವುದರಿಂದ ಪರಿಸರದ ಮೇಲಾಗುವ ಮಾಲಿನ್ಯವನ್ನು ತಪ್ಪಿಸಲು ಸೋಲಾರ್ ಪಂಪ್ಸೆಟ್ ಗಳು ಉತ್ತಮ ಆಯ್ಕೆಯಾಗಿವೆ. ಕರ್ನಾಟಕದಲ್ಲಿ ಪರಿಸರಸ್ನೇಹಿಯಾದ ಈ ಸೋಲಾರ್ ಪಂಪ್ಸೆಟ್ಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ನೀರಾವರಿ ಪದ್ಧತಿಯನ್ನು ಉತ್ತೇಜಿಸಿದ್ದು ಇದರ ಜೊತೆಯಲ್ಲಿ ಕೃಷಿ ವಲಯದಲ್ಲಿ ದೊಡ್ಡ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗಿವೆ

ಕರ್ನಾಟಕ ದಲಿತರು ವಿದ್ಯುತ್ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಪಿಎಂ ಕುಸುಮ್ ಒಂದು ಸುವರ್ಣ ಅವಕಾಶವಾಗಿದೆ ವಿತರಣಾ ಸಂಸ್ಥೆಗಳಾದ ಬೆಸ್ಕಾಂ ಬೆಸ್ಕಾಂ ಮೆಸ್ಕಾಂ ಕಚೇರಿಗಳನ್ನು ಸಂಪರ್ಕಿಸುವ ಮೂಲಕ ಈ ಅರ್ಜಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿ, ಸೌರ ಪಂಪ್ಸೆಟ್ ಅನ್ನು ಸಬ್ಸಿಡಿ ಮೂಲಕ ಪಡೆಯಬಹುದಾಗಿರುತ್ತದೆ

 

Read More: Schemes

Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

Free Catalyst Scholarship 2026: 100% ಫೀಸ್ ಉಚಿತ + ಹಾಸ್ಟೆಲ್ + ಇಂಟರ್ನ್‌ಶಿಪ್ | ತಕ್ಷಣ ಅರ್ಜಿ ಹಾಕಿ

Kiran Scholarship 2026 Big Opportunity: ವಿದ್ಯಾರ್ಥಿಗಳಿಗೆ ತಿಂಗಳಿಗೆ ₹20,000 ಸ್ಕಾಲರ್‌ಶಿಪ್!, ಅರ್ಜಿ ಆರಂಭ – ಪೂರ್ಣ ಮಾಹಿತಿ

Best Self Employment Loan: ಸ್ವಯಂ ಉದ್ಯೋಗವನ್ನು ಆರಂಭಿಸುವವರಿಗೆ ಗೋಲ್ಡನ್‌ ಅವಕಾಶ ₹4 ಲಕ್ಷ ಸಾಲ + 50% ಸಬ್ಸಿಡಿ – ಭರ್ಜರಿ ಅವಕಾಶ

Kaveri 2.0 Property Registration Is Fast: ಕಾವೇರಿ 2.0 ಆರಂಭ, ಕೇವಲ 10 ನಿಮಿಷದಲ್ಲಿ ಆಸ್ತಿ ನೋಂದಣಿ! ಇನ್ಮುಂದೆ ಸಂಪೂರ್ಣ ಕಾಗದರಹಿತ ವ್ಯವಸ್ಥೆ

PM Matru Vandana Yojana: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ತಾಯಂದಿರಿಗೆ ₹5000 ಸಹಾಯಧನ! ಅರ್ಜಿ ಹೇಗೆ ಹಾಕುವುದು? ಸಂಪೂರ್ಣ ಮಾಹಿತಿ

PMMSY Subsidy 2026: ಮೀನುಗಾರರಿಗೆ ಭರ್ಜರಿ ಸಿಹಿಸುದ್ದಿ! ₹60 ಲಕ್ಷವರೆಗೆ ಸಹಾಯಧನ – PM ಮತ್ಸ್ಯ ಸಂಪದ ಯೋಜನೆ 2026 ಸಂಪೂರ್ಣ ಮಾಹಿತಿ

AHIDF Scheme 2026: ಪಶುಸಂಗೋಪನೆ ಯೋಜನೆ, 90% ಸಾಲ + 3% ಬಡ್ಡಿ ಸಬ್ಸಿಡಿ! ರೈತರು, ಉದ್ಯಮಿಗಳಿಗೆ ದೊಡ್ಡ ಅವಕಾಶ

Leave a Comment