Telegram Join My Telegram WhatsApp Join My WhatsApp

Promotion Of Commercial Crops, Best Scheme : ಕೇಂದ್ರ ಸರ್ಕಾರದಿಂದ 350 ಕೋಟಿ ರೂ ಮೀಸಲು, ಸಂಪೂರ್ಣ ಮಾಹಿತಿ ಇಲ್ಲಿದೆ

Promotion Of Commercial Crops ಮೂಲಕ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಯ ಗುರಿ

ಕೃಷಿ ಕ್ಷೇತ್ರದಲ್ಲಿ ಕಡಿಮೆ ವೆಚ್ಚದ ಮೂಲಕ  ಹೆಚ್ಚು ಆದಾಯ ಪಡೆಯಲು ಬಯಸಿರುವ ಕೃಷಿಕರಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಅವಕಾಶ ಬಂದಿದೆ

ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ :  ಕರ್ನಾಟಕ ಕೃಷಿ ಇಲಾಖೆ

ಕೇಂದ್ರ ಸರ್ಕಾರದ ಭಾರತ ವಿಸ್ತಾರ್ ವೆಬ್ಸೈಟ್ : ಭಾರತ್‌ ವಿಸ್ತಾರ್

ಭಾರತ ವಿಸ್ತಾರ್  ಮೊಬೈಲ್‌ ಆಪ್‌ ಪಡೆಯಲು : ಭಾರತ್‌ ವಿಸ್ತಾರ್‌ ಮೊಬೈಲ್

ಭಾರತ ದೇಶವು ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದೆ ಅದರಂತೆಯೇ ದಿನೇ ದಿನೇ ಕೃಷಿ ಉತ್ಪನ್ನಗಳ ಬೇಡಿಕೆಯು ಹೆಚ್ಚಾಗುತ್ತಿರುವುದರಿಂದ ಹಾಗೂ ವಾಣಿಜ್ಯ ಬೆಳೆಗಳ ಬೇಡಿಕೆಯು ಕ್ರಮೇಣವಾಗಿ ಹೆಚ್ಚುತ್ತಿರುವುದರಿಂದ ಭಾರತದ ಕೃಷಿ ಕ್ಷೇತ್ರದಲ್ಲಿ 2026 ನೇ ಆರ್ಥಿಕ ವರ್ಷವೂ ದೊಡ್ಡ ಬದಲಾವಣೆಯನ್ನು ತರುವ ಕಾಲವಾಗಿದೆ ಅಂದರೆ ಸಾಂಪ್ರದಾಯಿಕ ಬೆಳೆ ಹಾಗೂ ಅವೈಜ್ಞಾನಿಕ ಕೃಷಿ ಪದ್ಧತಿಗಳಿಂದ ಕಡಿಮೆ ಆದಾಯ ಪಡೆಯುತ್ತಿದ್ದ ರೈತರು ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿ ಹೆಚ್ಚು ಇಳುವರಿಯನ್ನು ಹಾಗೂ ಲಾಭ ತರುವಂತಹ ಬೆಳೆಗಳನ್ನು Promotion Of Commercial Crops  ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ ಈ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ತನ್ನ ಆಯವ್ಯಯದಲ್ಲಿ 350 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ

ಈ ಆಯವ್ಯಯದ ಉದ್ದೇಶವೇನೆಂದರೆ Promotion Of Commercial Crops, ರೈತರ ಖರ್ಚುವನ್ನು ಕಡಿಮೆಗೊಳಿಸಿ ಉತ್ಪಾದನೆಯನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಿಸುವುದು ಅದರ ಜೊತೆಯಲ್ಲಿ ವೈವಿಧ್ಯತೆಯನ್ನು ತಂದು ವಾಣಿಜ್ಯ ಬೆಳೆಗಳನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ

ಅದರಂತೆಯೇ  Promotion Of Commercial Crops 2026ರಲ್ಲಿ ಭಾರತ ಸರ್ಕಾರದ ಪ್ರಮುಖ ಗಮನವು ಕರಾವಳಿ ಪ್ರದೇಶಗಳ ಕಡೆಗೆ ಇದೆ ಏಕೆಂದರೆ ಇಲ್ಲಿ ನೀರಿನ ಸೌಲಭ್ಯ ಹೆಚ್ಚಾಗಿರುವುದರಿಂದ ವಾಣಿಜ್ಯ ಬೆಳೆಗಳನ್ನು ಪರಿಣಾಮಕಾರಿಯಾಗಿ ಬೆಳೆಯಬಹುದು ಎಂಬುದು ಆಗಿದೆ ಅಂದರೆ ತೆಂಗು, ಗೋಡಂಬಿ, ಕೋಕೋ, ಶ್ರೀಗಂಧದ ಮರಗಳು, ಬಾದಾಮಿ, ಆಕ್ರೋಟ್, ಪೈನ್ ಹಣ್ಣುಗಳು ಮುಂತಾದ ಹೆಚ್ಚು ವಾಣಿಜ್ಯ ಹಾಗೂ ಲಾಭದಾಯಕ ಬೆಳೆಗಳ ಉತ್ಪಾದನೆಗೆ ಒತ್ತು ನೀಡುತ್ತಿದೆ ಇದರ ಜೊತೆಯಲ್ಲಿ ಅತ್ಯಂತ ದುಬಾರಿ ಮರವಾದ ಅಗರ್ ವುಡ್ ಮರವನ್ನು ಹಾಗೂ ಔಷಧೀಯ ಸಸ್ಯಗಳ ಉತ್ಪಾದನೆಗೆ ಹಾಗೂ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ

ಕೃಷಿ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡು ಹೆಚ್ಚಿನ ಆದಾಯ ಪಡೆಯಲು ಹೊಸ ಅವಕಾಶಗಳನ್ನು ಹುಡುಕುತ್ತಿರುವ ರೈತರಿಗೆ ಈ ವರ್ಷವೂ ಒಂದು ಉತ್ತಮ ಸಮಯವಾಗಿದೆ  ಹಾಗಾಗಿ ಸರ್ಕಾರವು Promotion Of Commercial Crops ಉತ್ತೇಜನ ನೀಡುತ್ತಿರುವ ಬೆಳೆಗಳು ಯಾವುವು ಈ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಯಾವ ರೀತಿಯ ಲಾಭ ಹಾಗೂ ಎಷ್ಟು ಪ್ರಮಾಣದ ಲಾಭ ಸಿಗಬಹುದು ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ

ಸರ್ಕಾರವು ಏಕೆ ಈ ಲಾಭದಾಯಕ ಬೆಳೆಗಳಿಗೆ ಉತ್ತೇಜನ ನೀಡುತ್ತಿದೆ

ಇಂದಿನವರೆಗೆ ದೇಶದ ಬಹುತೇಕ ರೈತರು ವಾಣಿಜ್ಯ ಬೆಳೆಗಳಾದ ಅಕ್ಕಿ ಮೆಕ್ಕೆಜೋಳ ಗೋಧಿ ಕಬ್ಬು ಜೋಳ ಮುಂತಾದ ಸಾಂಪ್ರದಾಯಿಕ ಕ್ಷೇತ್ರದ ಬೆಳೆಗಳನ್ನು ಬೆಳೆಯುತ್ತಿದ್ದರು ಆದರೆ ಉತ್ಪಾದನೆ ಹೆಚ್ಚಳ ಬೆಲೆ ಏರಿಳಿತ ಅವಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ನೀರಿನ ಅಭಾವ ಹಾಗೂ ರಾಸಾಯನಿಕ ಗಳಲ್ಲಿ ಉಂಟಾದ ತೊಂದರೆಯೂ ಇವುಗಳ ಉತ್ಪಾದನಾ ವೆಚ್ಚಗಳನ್ನು ಹೆಚ್ಚಿಸಿದೆ ಆದುದರಿಂದ ಲಾಭವೂ ಕಡಿಮೆಯಾಗುತ್ತಿದ್ದು ರೈತರು ಸಂಕಷ್ಟಕ್ಕೆ ತಿಳಿಸುತ್ತಿದ್ದಾರೆ ಈ ಎಲ್ಲಾ ಅಂಶಗಳನ್ನು ಗಮನಿಸಿದ ಸರ್ಕಾರವು Promotion Of Commercial Crops ಈಗ ಹೆಚ್ಚು ಇಳುವರಿಯನ್ನು ನೀಡುವ ಬೆಳೆಯನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದೆ ಇಂತಹ ಬೆಳೆಗಳಿಗೆ ದೇಶಿಯ ಮಾರುಕಟ್ಟೆಯ ಜೊತೆಯಲ್ಲಿ ವಿದೇಶಿ ಮಾರುಕಟ್ಟೆಗೂ ಹೆಚ್ಚು ಬೇಡಿಕೆ ಇರುವುದರಿಂದ ರಫ್ತು ಹೆಚ್ಚಾಗಿ ರೈತರಿಗೆ ಉತ್ತಮ ರೀತಿಯ ಲಾಭ ಸಿಗುವುದರ ಜೊತೆಗೆ ರೈತರ ಜೀವನ ಮಟ್ಟವು ಉತ್ತಮಗೊಳ್ಳುತ್ತದೆ

ಈ ಯೋಜನೆಯ ಅಡಿಯಲ್ಲಿ ಯಾವ ಯಾವ ಬೆಳೆಗಳಿಗೆ ಉತ್ತೇಜನವನ್ನು ನೀಡಲಾಗುತ್ತದೆ ಇಲ್ಲಿ ತಿಳಿಯೋಣ ಬನ್ನಿ

ತೆಂಗಿನ ಕೃಷಿ : ಕರಾವಳಿ ಪ್ರದೇಶದ ರೈತರಿಗೆ ಸುವರ್ಣ ಅವಕಾಶ

ಸರ್ಕಾರವು ಅತಿ ಪ್ರಮುಖವಾಗಿ ಮುಖ್ಯ ಜನ ನೀಡುತ್ತಿರುವ ಬೆಳೆಗಳಲ್ಲಿ ಒಂದಾಗಿರುವ ತೆಂಗು ಬೆಳೆಯು, ಭಾರತದಲ್ಲಿ ಈಗಾಗಲೇ ವಿಶ್ವದ ಮಟ್ಟದಲ್ಲಿ ಹೆಗ್ಗಳಿಕೆಯನ್ನು ಪಡೆದಿದೆ ಅತಿ ದೊಡ್ಡ ಹೆಂಗೋತ್ಪಾದಕ ರಾಷ್ಟ್ರಗಳಲ್ಲಿ ಭಾರತ ಒಂದಾಗಿದ್ದು ಕಾಲಕ್ರಮೇಣ ನೀರಿನ ಭಾವದಿಂದ ತೆಂಗು ಬೆಳೆಯು ಕುಂಠಿತಗೊಂಡಿದೆ ಈ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಹೊಸ ತೆಂಗು ಕೃಷಿ ಉತ್ತೇಜನ ಯೋಜನೆಯನ್ನು ಆರಂಭಿಸಿದ್ದು ಇದರ ಉದ್ದೇಶವೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಮಾಡುತ್ತಿದ್ದ ತೆಂಗು ಬೆಳೆಯು, ಆಧುನಿಕ ತಂತ್ರಜ್ಞಾನವನ್ನು ಬಳಸಿ ಉತ್ತಮ ಇಳುವರಿಯನ್ನು ಹಾಗೂ ಹವಾಮಾನ ಬದಲಾವಣೆಗಳಿಗೆ ಒಳಗಾಗದೆ ಹೊಂದಿಕೊಳ್ಳುವ ಹೊಸ ತಳಿಗಳನ್ನು ಬೆಳೆಸುವುದು Promotion Of Commercial Crops ಇಲ್ಲಿನ ಮುಖ್ಯ ಉದ್ದೇಶವಾಗಿದೆ

ತೆಂಗಿನ ಬೆಳೆಯಿಂದ ಹಲವು ರೀತಿಯಲ್ಲಿ ಆದಾಯವನ್ನು ಗಳಿಸಬಹುದಾಗಿರುತ್ತದೆ ತೆಂಗು ಮರವನ್ನು ಕಲ್ಪವೃಕ್ಷ ಎಂದು ಕರೆಯುವುದರಿಂದ ತೆಂಗಿನ ಮರದ ಪ್ರತಿಯೊಂದು ಭಾಗವು ಲಾಭ ಅಂಶವನ್ನು ತಂದು ಕೊಡುತ್ತದೆ ಯಾವ ಯಾವ ರೀತಿಯಲ್ಲಿ ಲಾಭವನ್ನು ಪಡೆಯುವುದು ಈ ಕೆಳಕಂಡಂತಿವೆ

  • ಎಳನೀರು ಮಾರಾಟ ಮಾಡುವುದು
  • ಒಣತೆಂಗು ಅಂದರೆ ಕೊಬ್ಬರಿಯನ್ನು ಸಂಸ್ಕರಿಸಿ ಮಾರಾಟ ಮಾಡುವುದು
  • ತೆಂಗಿನ ಎಣ್ಣೆ ಅಂದರೆ ಕೊಬ್ಬರಿ ಎಣ್ಣೆಯ ಉತ್ಪಾದನೆ
  • ತೆಂಗಿನ ನಾರು ಹಾಗೂ ಕಾಯರ್ ಪದಾರ್ಥದ ಉತ್ಪಾದನೆ ಕೈಗಾರಿಕೆ
  • ತೆಂಗಿನ ಚಿಪ್ಪಿನಿಂದ ಕೈಗಾರಿಕಾ ವಸ್ತುಗಳು ಹಾಗೂ ಕರಕುಶಲ ವಸ್ತುಗಳ ಉತ್ಪಾದನೆ

ತೆಂಗಿನ ತೋಟವು ವಿಸ್ತೀರ್ಣದಲ್ಲಿ ಹಾಗೂ ಮರದಿಂದ ಮರಕ್ಕೆ ಹೆಚ್ಚು ಅಳತೆಯನ್ನು ಹೊಂದಿರಬೇಕು ಆದುದರಿಂದ ಈ ತೆಂಗಿನ ತೋಟಗಳಲ್ಲಿ ಅಂತರ್ ಬೆಳೆ ಪದ್ಧತಿಯನ್ನು ಅನುಸರಿಸಿ ಬಾಳೆ ಕೃಷಿ ಕೋಕೋ ಮರಗಳ ನೆಡುವಿಕೆ ಕಾಳುಮೆಣಸು ವೀಳ್ಯದೆಲೆ ಇನ್ನು ಮುಂತಾದ ಗಿಡಗಳನ್ನು ಬೆಳೆಸಬಹುದು ಈ ತೆಂಗಿನ ಕೃಷಿಯ ಜೊತೆ ಹೆಚ್ಚುವರಿ ಲಾಭವನ್ನು ಸಹ ಈ ಸಸಿಗಳನ್ನು ಬೆಳೆಸುವುದರ ಮೂಲಕ Promotion Of Commercial Crops  ಪಡೆಯಬಹುದು

ಈ ತೆಂಗು ಬೆಳೆಯನ್ನು ಉದ್ದೇಶಿಸುವುದರಿಂದ ದಕ್ಷಿಣ ಹಾಗೂ ಕರಾವಳಿ ರಾಜ್ಯಗಳಾದ ಕರ್ನಾಟಕ ಆಂಧ್ರಪ್ರದೇಶ ಕೇರಳ ಗೋವಾ ಹಾಗೂ ತಮಿಳುನಾಡು ರಾಜ್ಯಗಳು ಹೆಚ್ಚು ಲಾಭವನ್ನು ಪಡೆಯಬಹುದು

ಗೋಡಂಬಿ ಬೆಳೆಯ ಕೃಷಿ : ರಫ್ತು ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಗಳಿಗೆ ಹೆಚ್ಚಿರುವ ಬೇಡಿಕೆ

ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ ಅದರಂತೆಯೇ ಈ ಗೋಡಂಬಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಇದನ್ನು ಬೆಳೆಯುವ ರೈತರಿಗೂ ಹೆಚ್ಚು ಲಾಭದಾಯಕವಾಗಿದೆ ಆದುದರಿಂದ ಈ ಬೆಳಗು ಸಹ ಸರ್ಕಾರ ಉತ್ತೇಜನವನ್ನು ನೀಡುತ್ತಿದ್ದು ಭಾರತದಲ್ಲಿ ಗೋಡಂಬಿ ಸಂಸ್ಕರಣೆ ಮಾಡಲು ದೊಡ್ಡ ಕೈಗಾರಿಕಾ ಮಟ್ಟದಲ್ಲಿ ಗೋಡಂಬಿ ಸಂಸ್ಕರಣ ಘಟಕವು ಇದೆ ಆದರೆ ವಿದೇಶಗಳಿಂದ ಹೆಚ್ಚು ಗುಣಮಟ್ಟ ಹೊಂದಿರುವ ಗೋಡಂಬಿಯನ್ನು ವಿದೇಶಗಳಿಂದ ಇವರಿಗೂ ಆಮದು ಮಾಡಿಕೊಳ್ಳಲಾಗುತ್ತಿದೆ ಆದುದರಿಂದ ಸರ್ಕಾರವು 2030 ರ ಆರ್ಥಿಕ ವರ್ಷದೊಳಗೆ ಗೋಡಂಬಿ ಉತ್ಪಾದನೆಯಲ್ಲಿ ಆತ್ಮ ನಿರ್ಧರತೆಯನ್ನು ಸಾಧಿಸುವ Promotion Of Commercial Crops ಮುಖ್ಯ ಗುರಿಯನ್ನು ಹೊಂದಿದೆ

  • ಗೋಡಂಬಿ ಕೃಷಿಯನ್ನು ಪ್ರಾರಂಭಿಸಲು ಹೆಚ್ಚು ಬಂಡವಾಳದ ಅವಶ್ಯಕತೆ ಇಲ್ಲ ಹಾಗೂ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಈ ಬೆಳೆಯನ್ನು ಬೆಳೆಯಬಹುದು
  • ನೀರಾವರಿ ಹೆಚ್ಚಿರಬೇಕು ಎಂದೇನು ಇಲ್ಲ ಒಣಭೂಮಿ ಪ್ರದೇಶಗಳಲ್ಲೂ ಈ ಬೆಳೆಯನ್ನು ಬೆಳೆಯುವ ಸಾಮರ್ಥ್ಯವಿದೆ
  • ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು ರಫ್ತು ಮಟ್ಟವು ಹೆಚ್ಚುತ್ತದೆ
  • ಗೋಡಂಬಿ ಬೆಳೆಯು ಬೇಗ ಹಾಳಾಗದೆ ಇರುವುದರಿಂದ ದೀರ್ಘಕಾಲಿಕ ಸಂಸ್ಕರಣೆಯಿಂದ ಹಾಗೂ ದೀರ್ಘಕಾಲಿಕ ಉತ್ಪಾದನೆಯಿಂದ ಹೆಚ್ಚು ಕಾಲ ಆದಾಯವನ್ನು ಪಡೆಯಬಹುದು

ಒಮ್ಮೆ ಗೋಡಂಬಿ ಕೃಷಿಯನ್ನು ಆರಂಭಿಸಿದ ನಂತರ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ನೀರಾವರಿ ಸಮಸ್ಯೆ ಇಲ್ಲದೆ ಹಲವು ವರ್ಷಗಳ ಕಾಲ ಕೃಷಿ ಮಾಡಿ ಆದಾಯವನ್ನು ಪಡೆಯಬಹುದು ಕಡಲ ಪ್ರದೇಶಗಳಲ್ಲಿ ಇದು Promotion Of Commercial Crops ಉತ್ತಮ ಲಾಭದಾಯಕ ಬೆಳೆ ಆಗಿದೆ

ಕೋ ಕೋ ಬೆಳೆ :  ಚಾಕಲೇಟ್ ಉತ್ಪಾದನೆಯಲ್ಲಿ ಬಳಸುವ ಬೆಳೆ

ಭಾರತದಲ್ಲಿ ಸಿಹಿತಿನಿಸುಗಳು ಮತ್ತು ಅವುಗಳ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಪ್ರಮುಖವಾಗಿ ಚಾಕೊಲೇಟ್ ತಯಾರಿಕೆಯಲ್ಲಿ ಈ ಕೋಕೋ ಬೆಳೆಯ ಅಗತ್ಯತೆ ಇದೆ ಅದರಂತೆಯೇ ಜಾಗತಿಕ ಮಟ್ಟದಲ್ಲಿ ಬೇಡಿಕೆಯು ಹೆಚ್ಚಾಗುತ್ತಿರುವುದರಿಂದ ಈ ಬೆಳೆಗೂ ಸಹ ಉತ್ತೇಜನವನ್ನು ನೀಡಲಾಗುತ್ತದೆ ಇದರ ವಿಶೇಷತೆ ಏನೆಂದರೆ ಪ್ರತ್ಯೇಕವಾಗಿ ಯಾವುದೇ ತೋಟವನ್ನು ನಿರ್ಮಿಸುವ ಅಗತ್ಯತೆ ಇಲ್ಲ ತೆಂಗು ಅಡಿಕೆ ಈ ರೀತಿಯ ಬೆಳೆಗಳನ್ನು ಬೆಳೆದಿದ್ದ ತೋಟಗಳಲ್ಲಿ ಸ್ಥಳವಕಾಶ ಇರುವುದರಿಂದ ಇದನ್ನು ಅಂತರ್ ಬೆಳೆಯಾಗಿ ಬೆಳೆಸಬಹುದು

ಕೋ ಕೋ ಪದಾರ್ಥವನ್ನು ಬೆಳೆಯುವುದರಿಂದ ರೈತರಿಗೆ ಸಿಗುವ ಪ್ರಮುಖ ಲಾಭಗಳು ಈ ಕೆಳಕಂಡಂತಿವೆ

  • ಹೆಚ್ಚುತ್ತಿರುವ ಚಾಕೊಲೇಟ್ ಬೇಡಿಕೆಯಿಂದ ಉದ್ಯಮದಲ್ಲಿ ಹೆಚ್ಚು ಬೇಡಿಕೆ ಉಂಟಾಗುತ್ತದೆ
  • ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಅಂತರ್ಬಳಿಯಾಗಿ ಬೆಳೆಯುವುದರಿಂದ ಕಡಿಮೆ ಜಾಗದಲ್ಲೂ ಈ ಬೆಳೆಯನ್ನು ಬೆಳೆಯಬಹುದು
  • ಜಾಗತಿಕ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಹೆಚ್ಚು ಆದಾಯವನ್ನು ಸಹ ಪಡೆಯಬಹುದು
  • ಮೌಲ್ಯವರ್ಧಿತ ಉತ್ಪನ್ನಗಳು ಅಂದರೆ ಈ ಕೋಕೋ ಬೆಳೆಯು ಚಾಕಲೇಟ್ ಉತ್ಪಾದನೆಯಲ್ಲಿ ಮುಖ್ಯ ಕಚ್ಚಾವಸ್ತು ಆಗಿರುವುದರಿಂದ ಉತ್ಪಾದಿಸಬಹುದು

ಅತಿ ಹೆಚ್ಚು ತೆಂಗು ಉತ್ಪಾದನೆಯನ್ನು ಮಾಡುವ ರಾಜ್ಯಗಳಾದ ಕರ್ನಾಟಕ ಕೇರಳ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ಈ ಬೆಳೆಯನ್ನು ಹೆಚ್ಚು ಬೆಳೆಯಬಹುದಾಗಿದೆ ಈ ಪ್ರದೇಶಗಳಲ್ಲಿ ಹೆಚ್ಚಿನ ಅವಮಾನ ವೈಪರಿತ್ಯ ಉಂಟಾಗದೇ ಇರುವುದರಿಂದ ಯಾವುದೇ ಬೆಳೆಯನ್ನು Promotion Of Commercial Crops ಸುಲಭವಾಗಿ ಬೆಳೆಯಬಹುದು

ಶ್ರೀಗಂಧದ ಮರದ ಬೆಳೆ :  ದೀರ್ಘಕಾಲಿಕ ಬೆಳೆ ಉತ್ತಮ ಲಾಭ

ಶ್ರೀಗಂಧದ ಮರವು ಇಂದಿನ ಪ್ರಪಂಚದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಮರವಾಗಿದೆ ಏಕೆಂದರೆ ಹಾಗೂ ಇನ್ನೂ ಹಲವು ಔಷಧೀಯ ಗುಣಗಳನ್ನು ಹೊಂದಿರುವ ಈ ಮರವು ಜಾಗತಿಕ ಮಟ್ಟದಲ್ಲಿ ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿದೆ ಆದುದರಿಂದ ಸರ್ಕಾರವು ಈ ವಾಣಿಜ್ಯ ಬೆಳೆಯ ಉದ್ಯಾನವನ್ನು ಹೆಚ್ಚಿಸುತ್ತಿದ್ದು ರೈತರಿಗೆ ಹೆಚ್ಚು ಲಾಭವನ್ನು ಪಡೆಯುವ ಅವಕಾಶವನ್ನು ಸೃಷ್ಟಿಸುತ್ತದೆ

ಶ್ರೀಗಂಧದ ಮರಕ್ಕೆ ದೇಶಿ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಉಂಟಾಗಲು ಕಾರಣಗಳು ಈ ಕೆಳಕಂಡಂತಿದೆ

  • ಶ್ರೀಗಂಧದ ಮರದಲ್ಲಿ ಸುಗಂಧ ದ್ರವ್ಯವನ್ನು ಅಂದರೆ ಸೆಂಟ್ ಗಳನ್ನು ತಯಾರಿಸಬಹುದು
  • ಸೌಂದರ್ಯವರ್ಧಕವಾಗಿ ಬಳಸುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಈ ಶ್ರೀಗಂಧದ ಬೆಳೆಯಿಂದ ತಯಾರಿಸಬಹುದು
  • ಈ ಶ್ರೀಗಂಧದ ಮರದಲ್ಲಿ ಆಯುರ್ವೇದ ಹಾಗೂ ಔಷಧಿ ಗುಣಗಳು ಇರುವುದರಿಂದ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ
  • ಕರ್ನಾಟಕವು ಒಂದು ಸಾಂಸ್ಕೃತಿಕ ರಾಜ್ಯ ಆಗಿರುವುದರಿಂದ ಶ್ರೀಗಂಧವನ್ನು ಹೊಂದಿದ್ದರೆ ಅದನ್ನು ಪವಿತ್ರತೆ ಹಾಗೂ ದೈವಿಕತೆಯ ಸ್ವರೂಪ ಎಂದು ನಂಬಲಾಗುತ್ತದೆ ಅದರಂತೆಯೇ ದೇವಸ್ಥಾನಗಳಲ್ಲಿ ಹಾಗೂ ಇನ್ನು ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಗಂಧವನ್ನು ಬಳಸುತ್ತಾರೆ
  • ಜಾಗತಿಕ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಪ್ರಮಾಣವೂ ಹೆಚ್ಚುತ್ತದೆ

ಶ್ರೀಗಂಧದ ಮರಗಳನ್ನು ಬೆಳೆಯಲು ಹೆಚ್ಚು ಸಮಯದ ಅವಶ್ಯಕತೆ ಇದೆ ಆದರೆ ಮಾರುಕಟ್ಟೆಯಲ್ಲಿ ಇದಕ್ಕೆ ಇರುವ ಬೇಡಿಕೆ ಹಾಗೂ ಮೌಲ್ಯ ತುಂಬಾ ಹೆಚ್ಚಾಗಿರುವುದರಿಂದ ದೀರ್ಘಕಾಲಿಕ ಹೂಡಿಕೆಯನ್ನು ಯೋಚಿಸುವ ಕೃಷಿಕರಿಗೆ ಇದು ಉತ್ತಮ ಆಯ್ಕೆ ಆಗಬಹುದು ಇದಕ್ಕೆ ನಿರ್ವಹಣಾ ವೆಚ್ಚ ಕಡಿಮೆ ಇದ್ದು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಮೂಲಕಮPromotion Of Commercial Crops ಅನ್ನು ಬೆಳೆಯಬಹುದು

ಗುಡ್ಡಗಾಡು ಪ್ರದೇಶಗಳಲ್ಲಿ ಬಾದಾಮಿ ಹಾಗೂ ವಾಲ್ ನಟ್ ಬೆಳಗ್ಗೆ ಉತ್ತೇಜನ

ಇಂದಿನ ದಿನಗಳಲ್ಲಿ ಡ್ರೈ ಫ್ರೂಟ್ಸ್ ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಆದ್ದರಿಂದ ಸರ್ಕಾರವು ಈ ಬೆಲೆಗಳನ್ನು ಬೆಳೆಯಲು ಗುಡ್ಡಗಾಡು ಪ್ರದೇಶಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ ಈಗಿರುವ ಹಳೆಯ ತೋಟಗಳನ್ನು ಬಿಟ್ಟು ಹೆಚ್ಚು ಇಳುವರಿಯನ್ನು ನೀಡುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಹೆಚ್ಚು ಉತ್ಪಾದನೆಯನ್ನು ಸಾಧಿಸಿ ಹೆಚ್ಚು ಲಾಭವನ್ನು ಪಡೆಯುವ Promotion Of Commercial Crops ಗುರಿಯನ್ನು ಹೊಂದಿದೆ

ಈ ಬೆಳೆಯನ್ನು ಬೆಳೆಯುವುದರಿಂದ ಆಗುವ ಪ್ರಮುಖ ಲಾಭಗಳು

  • ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ರಫ್ತು ಹೆಚ್ಚಾಗುತ್ತದೆ
  • ಇಂದಿನ ಜನರು ಆರೋಗ್ಯದ ಮೇಲೆ ಹೆಚ್ಚು ಗಮನಹರಿಸುತ್ತಿರುವುದರಿಂದ ಉತ್ತಮ ರೀತಿಯ ಪೋಷಕಾಂಶಗಳು ಬಾದಾಮಿ ಹಾಗೂ ವಾಲ್ನೆಟ್ ಗಳಿಂದ ದೊರೆಯುತ್ತದೆ
  • ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಬೆಲೆಯು ಹೆಚ್ಚಾಗಿದೆ ಇದರಿಂದ ಲಾಭವು ಹೆಚ್ಚು ಸಿಗುತ್ತದೆ
  • ಈ ಬಾದಾಮಿ ಹಾಗೂ ವಾಲ್ನಟ್ ಬೆಳೆಗಳಲ್ಲಿ ಪದಾರ್ಥದ ಗುಣಮಟ್ಟ ಉತ್ತಮ ರೀತಿ ಇರುವುದರಿಂದ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು

ಇದರ ಜೊತೆಯಲ್ಲಿ ಇನ್ನೂ ಹಲವು ಲಾಭದಾಯಕ ಕೃಷಿ ಕ್ಷೇತ್ರಗಳು ಇವೆ ಅವುಗಳೆಂದರೆ

ಅಗರ್ ವುಡ್ ಮರ : ದೇಶದಾದ್ಯಂತ ಹಾಗೂ ಜಾಗತಿಕ ಮಟ್ಟದಲ್ಲಿ ಸುಗಂಧ ದ್ರವ್ಯ ಹಾಗೂ ಅದರ ತಯಾರಿಕೆ ಬೇಡಿಕೆ ಹೆಚ್ಚಾಗಿರುವುದರಿಂದ ಸೃಷ್ಟಿಸಲಿದ್ದು ಹೆಚ್ಚು ಬಳಕೆ ಹಾಗೂ ರಪ್ತನ್ನು ಹೆಚ್ಚಿಸುತ್ತದೆ

ಔಷಧೀಯ ಸಸ್ಯಗಳು : ಅಲೋವೆರಾ ತುಳಸಿ ಅಶ್ವಗಂಧ ಇನ್ನೂ ಹಲವು ರೀತಿಯ ಔಷಧೀಯ ಸಸ್ಯಗಳಿಗೆ ಆರೋಗ್ಯ ಹಾಗೂ ಔಷಧಿ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರಿಗೆ ಹೆಚ್ಚು ಲಾಭವನ್ನು ಸೃಷ್ಟಿಸುವ ಅವಕಾಶವನ್ನು Promotion Of Commercial Crops ಒದಗಿಸಲಿದೆ

ರೈತರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಎ ಐ (AI) ನೆರವು

2026ನೆಯ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು ರೈತರಿಗೆ ತಂತ್ರಜ್ಞಾನ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನವನ್ನು ಅಳವಡಿಸಲು ಭಾರತ ವಿಸ್ತಾರ ಎಂಬ ಬಹುಭಾಷಾ ಆಧಾರಿತ ನೆರವು ಸೇವೆಯನ್ನು ಒದಗಿಸುತ್ತಿದೆ ಇದರಿಂದ ರೈತರು ಬೆಳೆಯ ಆರೋಗ್ಯದ ಮಾಹಿತಿಯನ್ನು ಪಡೆಯುವುದರ ಜೊತೆಯಲ್ಲಿ ಕೀಟಗಳ ನಿಯಂತ್ರಣ ಹಾಗೂ ಸಿಂಪಡಿಸಬೇಕಾದ ರಾಸಾಯನಿಕಗಳು ಮಾರುಕಟ್ಟೆ ಬೆಲೆಯ ಮಾಹಿತಿ ಹವಾಮಾನ ಆಧಾರಿತ ಸಲಹೆಗಳು ಮಾರಾಟ ಸಂಪರ್ಕ ಮಾಹಿತಿ ಇನ್ನು ಮುಂತಾದ ಮಾಹಿತಿಗಳು ರಿಯಲ್ ಟೈಮ್ ನಲ್ಲಿ ದೊರೆಯಲಿದೆ ಸೇವೆಯ ಮೂಲಕPromotion Of Commercial Crops ಅನ್ನು  ರೈತರು ತಮ್ಮ ಬೆಳೆಗಳಿಗೆ ಅವಶ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆಯಬಹುದು

ಭಾರತ ಸರ್ಕಾರವು ತನ್ನ ಕೇಂದ್ರ ಬಜೆಟ್ ನಲ್ಲಿ Promotion Of Commercial Crops ಗೆ  ಹೆಚ್ಚು ಲಾಭದಾಯಕ ಬೆಳೆಗಳಿಗೆ ವಿಶೇಷ ಆದ್ಯತೆಯನ್ನು ನೀಡಿರುವುದು ರೈತರಿಗೆ ಸುವರ್ಣ ಅವಕಾಶವಾಗಿದೆ ಅದರಂತೆಯೇ ತೆಂಗು ಗೋಡಂಬಿ, ಬಾದಾಮಿ ಕೋಕೋ ಶ್ರೀಗಂಧ ಹಾಕೋ ಔಷಧಿ ಸಸ್ಯಗಳನ್ನು ಬೆಳೆಯುವುದರ ಮೂಲಕ ಅವುಗಳ ಬೇಡಿಕೆಯನ್ನು ಹೆಚ್ಚಿಸಿ ಜಾಗತಿಕ ಮಟ್ಟದಲ್ಲಿ ರಫ್ತು ಮಾಡಿ ಹೆಚ್ಚು ಲಾಭವನ್ನು ಗಳಿಸುವ ಮಹಾದಾಸೆಯನ್ನು ಹೊಂದಿದೆ ಇದರಿಂದ ದೇಶದ ಆರ್ಥಿಕತೆಯು ಬೆಳವಣಿಗೆಗೊಂಡು ಜನರ ಆರ್ಥಿಕ ಮಠದ ಜೊತೆಯಲ್ಲಿ ತಲಾದಾಯವು ಸಹ ಹೆಚ್ಚಳ ಮಾಡುತ್ತದೆ

ಇದರ ಜೊತೆಯಲ್ಲಿ ರೈತರು ತಮ್ಮ ಕೃಷಿ ಜಮೀನಿನ ಮಣ್ಣಿನ ಆರೋಗ್ಯ ಗುಣಮಟ್ಟ ಹವಾಮಾನ ವೈಪರಿತ್ಯತೆ ನೀರಿನ ಲಭ್ಯತೆ ಮತ್ತು ಮಾರುಕಟ್ಟೆಯಲ್ಲಿರುವ ಅಗತ್ಯ ವಸ್ತುಗಳ ಬೇಡಿಕೆಯನ್ನು ಪರಿಶೀಲಿಸಿ ತಮ್ಮ ಪ್ರದೇಶಕ್ಕೆ ತಕ್ಕಂತೆ ಸರಿಯಾದ ಬೆಳೆಯನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ ಬೆಳೆಯನ್ನು ಬೆಳೆಯಲು ಬೇಕಾದ ಆರ್ಥಿಕ ನೆರವು ತಂತ್ರಜ್ಞಾನದ ನೆರವು ಸಾರಿಗೆ ವ್ಯವಸ್ಥೆ ಬೇಡಿಕೆ ಮತ್ತು ಪೂರೈಕೆ ಪರಿಣಾಮಗಳು ಇವುಗಳೆಲ್ಲವನ್ನು ಸರ್ಕಾರವು ಪ್ರಮಾಣದಲ್ಲಿ ನೀಡುವುದರಿಂದ Promotion Of Commercial Crops ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Read More: Schemes

Krushi Bhagya Agriculture Scheme, Best Of 2026 : ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಬಂಪರ್‌ ಆಫರ್‌, ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ ಇಲ್ಲಿದೆ

Start-Up India Seed Fund Scheme 2026: ಹೊಸ ಸ್ಟಾರ್ಟ್‌ ಅಪ್‌ಗಳನ್ನು ಆರಂಭಿಸುವವರಿಗೆ Good News, ಯೋಜನೆಯ ಅರ್ಹತೆ, ಹಣಕಾಸು ನೆರವು ಬಗ್ಗೆ ಸಂಪೂರ್ಣ ಮಾಹಿತಿ

Leave a Comment