Wodeyar Train Stop: ರಾಮನಗರಕ್ಕೆ ಬಿಗ್ ರಿಲೀಫ್: ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಅಸ್ತು!
ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆ: ಕೇಂದ್ರ ಸರ್ಕಾರ ಅನುಮೋದನೆಯಿಂದ ಉದ್ಯೋಗ, ಶಿಕ್ಷಣಕ್ಕಾಗಿ ಸಂಚರಿಸುವ ಸಾವಿರಾರು ಜನರಿಗೆ ದೊಡ್ಡ ಅನುಕೂಲ. ರಾಮನಗರ: ಜಿಲ್ಲೆಯ ಜನರಿಗೆ ಬಹುಕಾಲದಿಂದ ನಿರೀಕ್ಷೆಯಾಗಿದ್ದ …