Telegram Join My Telegram WhatsApp Join My WhatsApp

BPCL Recruitment 2026, Big Opportunity: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಬೃಹತ್‌ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ  (BPCL Recruitment 2026)

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ತನ್ನ 2026 ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು ಈ ಅಧಿಸೂಚನೆಯ ಮೂಲಕ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಈ ಹುದ್ದೆಗಳು ಭಾರತದ ಅತ್ಯಂತ ಸಮಗ್ರತೆಯನ್ನು ಹೊಂದಿದ್ದು ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶವಾಗಿದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 17 ಮೇ 2026ರಂದು ಅಥವಾ ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಸರ್ಕಾರಿ ಕೆಲಸದ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.

BPCL Recruitment

BPCL Recruitment ಅಧಿಕೃತ ಅಧಿಸೂಚನೆಯ ಮಾಹಿತಿ

ಸಂಸ್ಥೆ ಹೆಸರು :  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಬಿಪಿಸಿಎಲ್
ಒಟ್ಟು ಹುದ್ದೆಗಳ ಸಂಖ್ಯೆ :  250
ಹುದ್ದೆಗಳ ಸ್ಥಳ :  ಅಖಿಲ ಭಾರತ
ಹುದ್ದೆಯ ಹೆಸರು :  ಜೂನಿಯರ್ ಎಕ್ಸಿಕ್ಯೂಟಿವ್
ಸಂಬಳ ವಾರ್ಷಿಕವಾಗಿ : 12.28 ಲಕ್ಷದಿಂದ 17.1 ಲಕ್ಷ ರೂಗಳು

 

BPCL Recruitment ಹುದ್ದೆವಾರು ವಿವರ ಈ ಕೆಳಕಂಡಂತಿದೆ

ಹುದ್ದೆಯ ಹೆಸರು  ಹುದ್ದೆಗಳ ಸಂಖ್ಯೆ
ಜೂನಿಯರ್ ಎಕ್ಸಿಕ್ಯೂಟಿವ್ (ಇಂಜಿನಿಯರಿಂಗ್) 175
ಜೂನಿಯರ್ ಎಕ್ಸಿಕ್ಯೂಟಿವ್ (ಲೆಕ್ಕಪತ್ರಗಳು) 25
ಜೂನಿಯರ್ ಎಕ್ಸಿಕ್ಯೂಟಿವ್ (ವೇ ಸೈಡ್ ಸೌಕರ್ಯಗಳು) 10
ಬಿಪಿಸಿಎಲ್ ಕಾರ್ಯದರ್ಶಿ 08
ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶೂರೆನ್ಸ್) 30
ಸಹಾಯಕ ಕಾರ್ಯನಿರ್ವಾಹಕ (ಅಧಿಕೃತ ಭಾಷಾ ಅನುಷ್ಠಾನ) 02

 

BPCL Recruitment 2026ರ ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆಯ ವಿವರಗಳು

BPCL Recruitment ಅಧಿಕೃತ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ, ದ್ವಿತೀಯ ಪಿಯುಸಿ ತತ್ಸಮಾನ, ಡಿಪ್ಲೋಮಾ, ಪದವಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್ಸಿ, ಬಿ.ಎಂ.ಎಸ್,ಬಿ.ಹೆ.ಚೆಮ್‌, ಸಿಎ, ಸಿ ಎಂ ಎ, (Inter), ಪದವಿ ಸ್ನಾತಕೋತ್ತರ ಪದವಿ, ಎಂಎಸ್‌ಸಿ ಯನ್ನು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು,

ಹುದ್ದೆಯ ಹೆಸರು  ಶೈಕ್ಷಣಿಕ ವಿದ್ಯಾರ್ಹತೆ (ಕಡ್ಡಾಯ)
ಜೂನಿಯರ್ ಎಕ್ಸಿಕ್ಯೂಟಿವ್ (ಇಂಜಿನಿಯರಿಂಗ್) ಡಿಪ್ಲೋಮಾ
ಜೂನಿಯರ್ ಎಕ್ಸಿಕ್ಯೂಟಿವ್ (ಲೆಕ್ಕಪತ್ರಗಳು) ಸಿ ಎ, ಎ ಎಮ್‌ ಎ (ಇಂಟರ್)‌, ಪದವಿ
ಜೂನಿಯರ್ ಎಕ್ಸಿಕ್ಯೂಟಿವ್ (ವೇ ಸೈಡ್ ಸೌಕರ್ಯಗಳು) ಬಿ ಕಾಂ, ಬಿ ಬಿ ಎ, ಬಿ ಎಸ್ಸಿ, ಬಿ ಎಂ ಎಸ್, ಬಿ ಹೆ ಚೆಮ್‌
ಬಿಪಿಸಿಎಲ್ ಕಾರ್ಯದರ್ಶಿ 10 ನೇ ತರಗತಿ, ದ್ವಿತೀಯ ಪಿಯುಸಿ ತತ್ಸಮಾನ
ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶೂರೆನ್ಸ್) ಎಂ ಎಸ್‌ ಸಿ
ಸಹಾಯಕ ಕಾರ್ಯನಿರ್ವಾಹಕ (ಅಧಿಕೃತ ಭಾಷಾ ಅನುಷ್ಠಾನ) ಸ್ನಾತಕೋತ್ತರ ಪದವಿ

BPCL Recruitment ನ ವೇತನದ ವಿವರಗಳು

ಹುದ್ದೆಯ ಹೆಸರು ವೇತನ (ವಾರ್ಷಿಕವಾಗಿ)
ಜೂನಿಯರ್ ಎಕ್ಸಿಕ್ಯೂಟಿವ್ (ಇಂಜಿನಿಯರಿಂಗ್) 12.28 ಲಕ್ಷ ರೂಗಳು
ಜೂನಿಯರ್ ಎಕ್ಸಿಕ್ಯೂಟಿವ್ (ಲೆಕ್ಕಪತ್ರಗಳು) 12.28 ಲಕ್ಷ ರೂಗಳು
ಜೂನಿಯರ್ ಎಕ್ಸಿಕ್ಯೂಟಿವ್ (ವೇ ಸೈಡ್ ಸೌಕರ್ಯಗಳು) 12.28 ಲಕ್ಷ ರೂಗಳು
ಬಿಪಿಸಿಎಲ್ ಕಾರ್ಯದರ್ಶಿ 12.28 ಲಕ್ಷ ರೂಗಳು
ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶೂರೆನ್ಸ್) 17.11 ಲಕ್ಷ ರೂಗಳು
ಸಹಾಯಕ ಕಾರ್ಯನಿರ್ವಾಹಕ (ಅಧಿಕೃತ ಭಾಷಾ ಅನುಷ್ಠಾನ) 17.11 ಲಕ್ಷ ರೂಗಳು

BPCL Recruitment  ವಯಸ್ಸಿನ ವಿವರಗಳು

ಹುದ್ದೆಯ ಹೆಸರು ವಯೋಮಿತಿ, (ಮಿತಿ- ವರ್ಷಗಳಲ್ಲಿ)
ಜೂನಿಯರ್ ಎಕ್ಸಿಕ್ಯೂಟಿವ್ (ಇಂಜಿನಿಯರಿಂಗ್) ಗರಿಷ್ಠ 32 ವರ್ಷಗಳು
ಜೂನಿಯರ್ ಎಕ್ಸಿಕ್ಯೂಟಿವ್ (ಲೆಕ್ಕಪತ್ರಗಳು) 30 ವರ್ಷದಿಂದ 35 ವರ್ಷಗಳು
ಜೂನಿಯರ್ ಎಕ್ಸಿಕ್ಯೂಟಿವ್ (ವೇ ಸೈಡ್ ಸೌಕರ್ಯಗಳು) ಗರಿಷ್ಠ 32 ವರ್ಷಗಳು
ಬಿಪಿಸಿಎಲ್ ಕಾರ್ಯದರ್ಶಿ ಗರಿಷ್ಠ 32 ವರ್ಷಗಳು
ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶೂರೆನ್ಸ್) ಗರಿಷ್ಠ 35 ವರ್ಷಗಳು
ಸಹಾಯಕ ಕಾರ್ಯನಿರ್ವಾಹಕ (ಅಧಿಕೃತ ಭಾಷಾ ಅನುಷ್ಠಾನ) ಗರಿಷ್ಠ 35 ವರ್ಷಗಳು
ವಯೋಮಿತಿ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL Recruitment ) ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು01-04-2026 ರಂತೆ ಕನಿಷ್ಠ 30 ವರ್ಷಗಳು ಹಾಗೂ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವಯೋಮಿತಿ ಸಡಿಲಿಕೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ((BPCL Recruitment ) ಅಧಿಕೃತ ಅಧಿಸೂಚನೆಯ ಮಾನದಂಡಗಳ ಪ್ರಕಾರ ವಯೋಮಿತಿ ಸಗಣಿಕೆಯನ್ನು ನೀಡಲಾಗುವುದು

ಅರ್ಜಿ ಶುಲ್ಕ

UR, OBC, EWS ಅಭ್ಯರ್ಥಿಗಳು :  1180/- ರೂಗಳು
SC ST ಹಾಗೂ ಅಂಗವಿಕಲ ಅಭ್ಯರ್ಥಿಗಳು :  ಇಲ್ಲ
ಅರ್ಜಿ ಶುಲ್ಕ ಪಾವತಿ ವಿಧಾನ ಆನ್ಲೈನ್

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL Recruitment ) ನೇಮಕಾತಿ ಅರ್ಜಿ ಸಲ್ಲಿಸುವ ಹಂತಗಳು

  • ಬಿಪಿಸಿಎಲ್ ನೇಮಕಾತಿ ಅನುಸೂಚನೆ 2026ರಂದು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಅಧಿಸೂಚನೆಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ಲಿಂಕನ್ನು ಕೆಳಗೆ ನೀಡಲಾಗಿದೆ)
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ದಯವಿಟ್ಟು ಸಂವಹನ ಸಂಪರ್ಕದ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಸಿದ್ಧವಾಗಿಟ್ಟುಕೊಳ್ಳಿ ಇದರ ಜೊತೆಗೆ ತಮ್ಮ ವೈಯಕ್ತಿಕ ದಾಖಲೆಗಳಾದ ಆಧಾರ್ ಕಾರ್ಡ್ ವಯಸ್ಸಿನ ಪ್ರಮಾಣ ಪತ್ರ ಶೈಕ್ಷಣಿಕರ ಹತೆ ರೆಸ್ಯುಮ್ ಅನುಭವ ಪ್ರಮಾಣ ಪತ್ರಗಳು ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ ಹಾಗೂ ಅಪ್ಲೋಡ್ ಮಾಡಲು ತಿಳಿಸಿರುವ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಿ
  • ಬಿಪಿಸಿಎಲ್ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ (ಆನ್ಲೈನ್ ಅರ್ಜಿ ಸಲ್ಲಿಕೆಗೆ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ)
  • ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಆನ್ ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸೂಕ್ತವಾಗಿ ನಮೂದಿಸಿ ಕಡ್ಡಾಯ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ ಆನ್ಲೈನ್ ಅರ್ಜಿ ಪ್ರಕ್ರಿಯೆಯಲ್ಲಿ ಹೇಳಲಾಗುವ ಪ್ರಮಾಣ ಪತ್ರಗಳು ಹಾಗೂ ದಾಖಲೆಗಳನ್ನು ಕ್ಯಾನ್ ಮಾಡಿ ಗರಿಷ್ಠ ಗಾತ್ರಕ್ಕೆ ಕಡಿಮೆ ಇರುವಂತೆ ಮೊದಲೇ ಸಿದ್ಧವಾಗಿಟ್ಟುಕೊಳ್ಳಿ ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳುವುದು ಉತ್ತಮ
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ಆನ್ಲೈನ್ ನಲ್ಲಿ ಮಾತ್ರ ಪಾವತಿ ಮಾಡಬೇಕು ಹಾಗೂ ಅನ್ವಯಿಸಿದರೆ ಮಾತ್ರ
  • BPCL Recruitment ನೇಮಕಾತಿ ಅರ್ಜಿಯನ್ನು ಪೂರ್ಣವಾಗಿ ನಮೂದು ಮಾಡಿದ ನಂತರ ಸಬ್ಮಿಟ್ ಮಾಡುವ ಮೊದಲೇ ಒಂದಲ್ಲ ಎರಡು ಬಾರಿ ತಾವು ಹಾಕಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ದಾಖಲೆಗಳನ್ನು ವೀಕ್ಷಿಸಿ, ಪರಿಶೀಲಿಸಿ ಅರ್ಜಿಯನ್ನು ಬದಲು ಪಡಿಸಲು ಅವಕಾಶಗಳಿದ್ದರೂ ಸರ್ವರ್ ಸಮಸ್ಯೆಯಿಂದ ಬದಲಾವಣೆ ಸಾಧ್ಯವಾಗದಿರಬಹುದು ಆದುದರಿಂದ ಅರ್ಜಿ ನಮೂನೆಯನ್ನು ಅತಿ ಎಚ್ಚರಿಕೆಯಿಂದ ಭರ್ತಿ ಮಾಡಿ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ನಂತರ ಬಹುಮುಖ್ಯವಾಗಿ ನೋಂದಣಿ ಸಂಖ್ಯೆ ಹಾಗೂ ಇತರೆ ರೆಫರೆನ್ಸ್ ನೋಂದಣಿ ಸಂಖ್ಯೆಯನ್ನು ಉಲ್ಲೇಖಕ್ಕಾಗಿ ಹಾಗೂ ಭವಿಷ್ಯದ ಉದ್ದೇಶಕ್ಕಾಗಿ ಬರೆದು ಇಟ್ಟುಕೊಳ್ಳಿ
  • ನಂತರ ನೋಂದಣಿ ಸಂಖ್ಯೆ ಹಾಗೂ ಇತರ ವೈಯಕ್ತಿಕ ಮಾಹಿತಿಯನ್ನು ನೀಡುವುದರ ಮೂಲಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ

ಪ್ರಮುಖ ಸೂಚನೆ : ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕವು 17 ಮೇ 2026 ಆಗಿರುವುದರಿಂದ ಕೊನೆ ಸಂದರ್ಭಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದಾಗಿರುವುದರಿಂದ ಹಿಂದೆ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು:

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ (BPCL Recruitment) ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 18-04-2026
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ (BPCL Recruitment) ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  17-05-2026
BPCL Recruitment ನೇಮಕಾತಿಯ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 17-05-2026
ತಾವು ಸಂಪೂರ್ಣವಾಗಿ ಸಲ್ಲಿಸಿರುವ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ :  01-06-2026
ಅರ್ಜಿ ಮುದ್ರಣ ದಿನಾಂಕ ಕೊನೆಗೊಂಡ ಮೇಲೆ ತಾವು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅರ್ಜಿಯನ್ನು ಸಲ್ಲಿಸಿದ ನಂತರವೇ ಎಚ್ಚರಿಕೆಯಿಂದ ತಮ್ಮ ಅರ್ಜಿಯನ್ನು ಮುದ್ರಿಸಿ ಹಾಗೂ ಭವಿಷ್ಯದ ಉದ್ದೇಶಕ್ಕಾಗಿ ಪಿಡಿಎಫ್ ಫೈಲ್ ಅನ್ನು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ.

 

ಬಿಪಿಸಿಎಲ್ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆಯ ಪಿಡಿಎಫ್ :  ಇಲ್ಲಿ ಕ್ಲಿಕ್ ಮಾಡಿ
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು :  ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ :  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
ವಾಟ್ಸಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ 

ಭಾರತ್ ಪೆಟ್ರೋಲಿಯಂ, ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿಯು ಇಂದಿನ ಸಂದರ್ಭದಲ್ಲಿ ಸರ್ಕಾರಿ ಹಾಗೂ ಕೇಂದ್ರ ಸರ್ಕಾರದ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸುವರ್ಣ ಅವಕಾಶವಾಗಿದೆ ಆದುದರಿಂದ ಆದಷ್ಟು ಬೇಗ ಬಿಸಿಯ ನೇಮಕಾತಿಯ ಒಟ್ಟು 250 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಸರ್ಕಾರಿ ಕನಸಿನ ಉದ್ಯೋಗವನ್ನು ನನಸಾಗಿಸಿಕೊಳ್ಳಿ

BPCL (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ನಲ್ಲಿ ಉದ್ಯೋಗ ಪಡೆಯುವುದು ಸ್ಪರ್ಧಾತ್ಮಕ ವೇತನ, ಅವಲಂಬಿತರಿಗೆ ವ್ಯಾಪಕವಾದ ವೈದ್ಯಕೀಯ ವಿಮಾ ರಕ್ಷಣೆ ಮತ್ತು ಸಕಾರಾತ್ಮಕ, ಸಹಯೋಗದ ಕೆಲಸದ ಸಂಸ್ಕೃತಿಯೊಂದಿಗೆ ಹೆಚ್ಚು ಸ್ಥಿರವಾದ ವೃತ್ತಿಜೀವನವನ್ನು ನೀಡುತ್ತದೆ. ಉದ್ಯೋಗಿಗಳು ಲಾಭದಾಯಕ ಸವಲತ್ತುಗಳಿಂದ ಪ್ರಯೋಜನ ಪಡೆಯುತ್ತಾರೆ, ಅವುಗಳೆಂದರೆ:ಪ್ರಧಾನ ಮಹಾರತ್ನ ಪಿಎಸ್‌ಯುನಲ್ಲಿ ವಸತಿ ಭತ್ಯೆಗಳು, ಕಾರ್ಯಕ್ಷಮತೆಯ ಬೋನಸ್‌ಗಳು ಮತ್ತು ಬಲವಾದ ನಿವೃತ್ತಿ ಯೋಜನೆಗಳು.

BPCL ನಲ್ಲಿ ಕೆಲಸ ಮಾಡುವುದರ ಪ್ರಮುಖ ಪ್ರಯೋಜನಗಳು:
  • ಹಣಕಾಸು ಮತ್ತು ವೃತ್ತಿ ಪ್ರಯೋಜನಗಳು: ತುಟ್ಟಿ ಭತ್ಯೆ (DA), ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳು ಮತ್ತು ಸ್ಥಳಾಂತರ ಬೋನಸ್‌ಗಳು ಸೇರಿದಂತೆ ಆಕರ್ಷಕ ಪರಿಹಾರ ಪ್ಯಾಕೇಜ್‌ಗಳು.
  • ಸಮಗ್ರ ಆರೋಗ್ಯ ಮತ್ತು ವಿಮೆ: ವಾರ್ಷಿಕ ಆರೋಗ್ಯ ತಪಾಸಣೆ, ಜೀವ ವಿಮೆ ಮತ್ತು ಅಂಗವೈಕಲ್ಯ ವಿಮೆ ಸೇರಿದಂತೆ ನೌಕರರು ಮತ್ತು ಅವರ ಕುಟುಂಬಗಳಿಗೆ ವ್ಯಾಪಕ ವೈದ್ಯಕೀಯ ವ್ಯಾಪ್ತಿ.
  • ಭತ್ಯೆಗಳು ಮತ್ತು ಸೌಲಭ್ಯಗಳು: ಮನೆ ಬಾಡಿಗೆ ಭತ್ಯೆ (HRA), ಪೆಟ್ರೋಲ್ ಭತ್ಯೆಗಳು, ಕನ್ನಡಕ ಭತ್ಯೆ, ಮೊಬೈಲ್/ಲ್ಯಾಪ್‌ಟಾಪ್ ಮರುಪಾವತಿಗಳು ಮತ್ತು ಪೀಠೋಪಕರಣ ಭತ್ಯೆಗಳಂತಹ ಸವಲತ್ತುಗಳು.
  • ಕೆಲಸ-ಜೀವನ ಸಮತೋಲನ ಮತ್ತು ರಜೆಯ ಸಮಯ: ವಾರ್ಷಿಕ ರಜೆ, ಹೆರಿಗೆ/ತಂದೆಯರ ರಜೆ ಮತ್ತು ವಿಶ್ರಾಂತಿ ರಜೆಗಳೊಂದಿಗೆ ಉತ್ತಮ ಕೆಲಸ-ಜೀವನ ಸಮತೋಲನ.
  • ಕೆಲಸದ ವಾತಾವರಣ ಮತ್ತು ಬೆಳವಣಿಗೆ: ವೃತ್ತಿಪರ ಅಭಿವೃದ್ಧಿ ಮತ್ತು ತರಬೇತಿಗೆ ಅವಕಾಶಗಳೊಂದಿಗೆ ಸಕಾರಾತ್ಮಕ, ಸುರಕ್ಷಿತ ಮತ್ತು ನವೀನ ಕೆಲಸದ ವಾತಾವರಣ.
  • ನಿವೃತ್ತಿ ಭದ್ರತೆ: ಪಿಂಚಣಿ ಯೋಜನೆಗಳು, ಭವಿಷ್ಯ ನಿಧಿ (PF) ಮತ್ತು ಗ್ರಾಚ್ಯುಟಿ ಸೇರಿದಂತೆ ಬಲವಾದ ನಿವೃತ್ತಿ ಪ್ರಯೋಜನಗಳು.

Read More: Jobs

KSLSA Recruitment 2026, Big Opportunity: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ

Infosys Recruitment 2026, Big Opportunity: 20000 ಫ್ರೆಶರ್‌ ಅಭ್ಯರ್ಥಿಗಳ ನೇಮಕಾತಿ,, ಐಟಿ ಕ್ಷೇತ್ರದಲ್ಲಿ ಮಹತ್ತರ ನೇಮಕಾತಿ

BSNL Recruitment 2026, Big Opportunity: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನೀ ಹುದ್ದೆಗಳು, ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.

India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!

SSC Recruitment 2026, Big Opportunity: SSC ನೇಮಕಾತಿ, 3003 ಹುದ್ದೆಗಳು | 10ನೇ ಪಾಸ್ ಆದ್ರೂ ಸರ್ಕಾರಿ ಕೆಲಸ – ಈಗಲೇ ಅರ್ಜಿ!

Leave a Comment