Telegram Join My Telegram WhatsApp Join My WhatsApp

LPG New Rules, Big Update: ಮೇ 1ನೇ ತಾರೀಖಿನಿಂದ ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ದೊಡ್ಡ ಬದಲಾವಣೆ ಅನ್ವಯ

ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಹೊಸ ರೂಲ್ಸ್ ಮೇ 1ನೇ ತಾರೀಖಿನಿಂದ ದೊಡ್ಡ ಬದಲಾವಣೆ ಅನ್ವಯ (LPG New Rules)

ಇಂದು ದಿನನಿತ್ಯದಲ್ಲಿ ಆಹಾರವು ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿರುವುದರಿಂದ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಪ್ರಮುಖದ್ದಾಗಿದೆ. ಬೆಳಿಗ್ಗೆ ಟೀ ಮಾಡುವುದರಿಂದ ಹಿಡಿದು ರಾತ್ರಿ ಊಟದವರೆಗೆ ಎಲ್ಲಾ ಆಹಾರ ತಯಾರಿಕಾ ವ್ಯವಸ್ಥೆಯು ಎಲ್‌ ಪಿ ಜಿ ಮೇಲೆ ಅವಲಂಬಿತವಾಗಿರುವುದು ಸರಿ. ಆದರೆ ಮೇ ಒಂದನೇ ತಾರೀಖಿನಿಂದ ಗ್ಯಾಸ್ ಬಳಕೆದಾರರಿಗೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಈ ಬದಲಾವಣೆಗಳು ಕೇವಲ ಸಣ್ಣ ಮಟ್ಟದಲ್ಲಿ ಅದಲ್ಲದೆ ಬುಕಿಂಗ್ ವ್ಯವಸ್ಥೆ ನಿಯಮಿತಿ ಬೆಲೆ ಡೆಲಿವರಿ ವಿಧಾನ ಹಾಗೂ ಇನ್ನು ಇತರ ಪ್ರಮುಖ ಅಂಶಗಳು ಸೇರಿದಂತೆ ಬದಲಾವಣೆಗಳು ಅನ್ವಯವಾಗುತ್ತವೆ.

ಈ ಲೇಖನದಲ್ಲಿ LPG New Rules ಬಗ್ಗೆ ತಿಳಿದುಕೊಳ್ಳಬೇಕಾದ ಹೊಸ ನಿಯಮಗಳು ಪರಿಣಾಮಗಳು ಹಾಗೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಉಳಿಸುವ ಸುಲಭ ಹಾಗೂ ಸಾಮಾನ್ಯ ಮಾರ್ಗಗಳನ್ನು ಸಂಪೂರ್ಣವಾಗಿ ನೀಡಲಾಗಿದೆ.

ಭಾರತದ ಅಧಿಕೃತ ವೆಬ್‌ಸೈಟ್: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್

 

Restricting Domestic Gas Cylinders Can Enable Andhra To Manage Fortnight:  Distributor Assn

ಎಲ್‌ ಪಿ ಜಿ ಸಿಲಿಂಡರ್ ವಿತರಣೆಯಲ್ಲಿ ಈ ಹೊಸ ನಿಯಮಗಳು ಏಕೆ ಬಂದವು?

ಇಂದು ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆ ಸ್ಥಿತಿಗತಿಯು ಬದಲಾಗುತ್ತಿದ್ದು ವಿಶೇಷವಾಗಿ ಮಧ್ಯಪ್ರದೇಶ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಗಳಿಂದ ಕಚ್ಚಾತೈಲದ ಸರಬರಾಜು ಕಡಿಮೆಯಾಗುತ್ತಿದೆ ಇದರ ಪರಿಣಾಮವಾಗಿ ಎಲ್‌ ಪಿ ಜಿ ಕಚ್ಚಾತೈಲದ ಒಂದು ರೂಪವಾಗಿರುವುದರಿಂದ ಎಲ್‌ ಪಿ ಜಿ ತಯಾರಿಕೆ ಹಾಗೂ ವಿತರಣೆ ವ್ಯವಸ್ಥೆಯ ಮೇಲು ಒತ್ತಡ ಹೆಚ್ಚಾಗಿದ್ದು ಭಾರತದ ಪ್ರಮುಖ ಎಲ್ಪಿಜಿ ಪೂರೈಕೆ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಭಾರತ್ ಪೆಟ್ರೋಲಿಯಂ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ನಂತಹ ಹೆಸರಾಂತ ಸಂಸ್ಥೆಗಳು ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಎಲ್‌ ಪಿ ಜಿ ಸಿಲಿಂಡರ್ ನ ಪರಿಣಾಮಕಾರಿ ಹಾಗೂ ಎಚ್ಚರದ ಬಳಕೆಯ ಬಗ್ಗೆ ಗಮನ ವಹಿಸಲು ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿವೆ ಆ ನಿಯಮಗಳು ಈ ಕೆಳಕಂಡಂತಿವೆ

ಮೇ 1ನೇ ತಾರೀಖಿನಿಂದ ಜಾರಿಗೆ LPG New Rules ಬರುವ 5 ಪ್ರಮುಖ ನಿಯಮಗಳು ಈ ಕೆಳಕಂಡಂತಿವೆ.

LPG New Rules ನಿಂದ ಹೊಸ ಎಲ್‌ ಪಿ ಜಿ ಗ್ಯಾಸ್ ಕನೆಕ್ಷನ್ ತಾತ್ಕಾಲಿಕವಾಗಿ ಸ್ಥಗಿತ:

gas booking closed

  • ಹೊಸ ಎಲ್‌ ಪಿ ಜಿ ಗ್ಯಾಸ್ ಕನೆಕ್ಷನ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದರಿಂದ ಮಾರುಕಟ್ಟೆಯಲ್ಲಿ ಇರುವ ಲ್‌ಪಿಜಿ ಬೇಡಿಕೆ ಪ್ರಮಾಣವನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸಿ, ಬಳಕೆಯನ್ನು ಪರಿಣಾಮಕಾರಿಯಾಗಿರಬಹುದು ಆದುದರಿಂದ ಹೊಸ ಗ್ಯಾಸ್ ಕನೆಕ್ಷನ್ ಅನ್ನು ತಾತ್ಕಾಲಿಕವಾಗಿ ತೆಗೆದುಕೊಳ್ಳುವುದಿಲ್ಲ.
  • ಕನಿಷ್ಠ ಒಂದು ತಿಂಗಳು ಹೊಸ ಎಲ್‌ ಪಿ ಜಿ ಗ್ಯಾಸ್ ಕನೆಕ್ಷನ್ ಸಿಗುವುದಿಲ್ಲ.
  • ಮೊದಲ ಆದ್ಯತೆಯು ಈಗಾಗಲೇ ಸಂಪರ್ಕವನ್ನು ಪಡೆದಿರುವ ಗ್ರಾಹಕರಿಗೆ ಪೂರೈಕೆ ಮಾಡಲಾಗುವುದು.
  • ಗ್ಯಾಸ್ ಬಳಸುತ್ತಿರುವವರು ಮನೆ ಬದಲಾಯಿಸಿದರೆ ಅಥವಾ ಹೊಸ ಮದುವೆ ಕುಟುಂಬಗಳಿಗೆ ಸವಾಲಾಗಿ ಪರಿಣಮಿಸಿದೆ.
  • ಎಲ್‌ ಪಿ ಜಿ ಗ್ಯಾಸ್ ಕನೆಕ್ಷನ್ ಅನ್ನು ಹೊಸದಾಗಿ ನೀಡದೆ ಇರುವುದರಿಂದ ಪೂರಕೀಯ ಕೊರತೆಯನ್ನು ನಿರ್ವಹಿಸಬಹುದು ಎಂದು ತೈಲ ಕಂಪನಿಗಳು ನಿರ್ಧರಿಸಿವೆ.
LPG New Rules ನಿಂದ ಎಲ್‌ ಪಿ ಜಿ ಸಿಲಿಂಡರ್ ಬುಕ್ಕಿಂಗ್ ನಡುವೆ ಸಾಮಾನ್ಯ ಅವಧಿ ಕಡ್ಡಾಯ.

gas booking gap

  • ನಗರ ಪ್ರದೇಶಗಳಲ್ಲಿ 25 ದಿನಗಳ ಗ್ಯಾಪ್ ಅನ್ನು ನೀಡಲಾಗುತ್ತಿದೆ ಅಂದರೆ ಒಂದು ಗ್ಯಾಸ್ ಸಿಲೆಂಡರ್ ಬುಕ್ ಮಾಡಿ ಡೆಲಿವರಿ ತೆಗೆದುಕೊಂಡ ನಂತರ 25 ದಿನಗಳ ನಂತರವೇ ಇನ್ನೊಂದು ಗ್ಯಾಸ್ ಅನ್ನು ಬುಕ್ ಮಾಡಲು ಅವಕಾಶವಿರುತ್ತದೆ.
  • ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಗ್ಯಾಪ್ ಅನ್ನು ನಿಗದಿಪಡಿಸಲಾಗಿದೆ. ಅಂದರೆ ಒಂದು ಗ್ಯಾಸ್ ಸಿಲೆಂಡರ್ ಬುಕ್ ಮಾಡಿ ಡೆಲಿವರಿ ತೆಗೆದುಕೊಂಡ ನಂತರ 45 ದಿನಗಳ ನಂತರವೇ ಇನ್ನೊಂದು ಗ್ಯಾಸ್ ಅನ್ನು ಬುಕ್ ಮಾಡಲು ಅವಕಾಶವಿರುತ್ತದೆ.
  • ನಗರ ಪ್ರದೇಶದಲ್ಲಾಗಲಿ ಗ್ರಾಮೀಣ ಪ್ರದೇಶದಲ್ಲಾಗಲಿ ತುರ್ತುಪರಿಸ್ಥಿತಿಯಲ್ಲಿ ಕೂಡ ತಕ್ಷಣದ ಬುಕಿಂಗ್ ಅನ್ನು ನಿಲ್ಲಿಸಲಾಗಿದೆ.
  • ಅವಿಭಕ್ತ ಕುಟುಂಬ ಹಾಗೂ ದೊಡ್ಡ ಕುಟುಂಬಗಳಿಗೆ ಈ ನಿಯಮವು ಕಷ್ಟಕರವಾಗಬಹುದು.
LPG New Rules ಪ್ರಕಾರ ಓಟಿಪಿ ಇಲ್ಲದೆ ಎಲ್‌ ಪಿ ಜಿ ಗ್ಯಾಸ್ ಸಿಗುವುದಿಲ್ಲ ಎಂಬ ನಿಯಮ

no lpg without otp

  • ಗ್ಯಾಸ್ ವಿತರಣೆಯಲ್ಲಿ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದು ಹಾಗೂ ವಿತರಣೆಯಲ್ಲಿ ಪಾರದರ್ಶಕತೆಯನ್ನು ತರಲು LPG New Rules ಈ ಓಟಿಪಿ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
  • ಗ್ಯಾಸ್ ಸಿಲಿಂಡರ್ ಡೆಲಿವರಿ ಸಮಯದಲ್ಲಿ ಓಟಿಪಿ ನಮೂದಿಸುವುದು ಕಡ್ಡಾಯ LPG New Rules.
  • ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯುವಾಗ ನೀಡಿರುವ ನೊಂದಾಯಿತ ಮೊಬೈಲಿಗೆ ಒಟಿಪಿ ಬರುತ್ತದೆ.
  • ಓಟಿಪಿ ಸಂಖ್ಯೆಯನ್ನು ನೀಡಿದ ನಂತರವೇ ಸಿಲಿಂಡರ್ ಹಸ್ತಾಂತರಗೊಳ್ಳುತ್ತದೆ.
  • ಸಿಲಿಂಡರ್ ಗಳನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರಿಗೆ ಇದೊಂದು ನಿಯಂತ್ರಣವಾಗಿದ್ದು ಪರಿಣಾಮಕಾರಿ ಹೆಜ್ಜೆಯಾಗಿದೆ.
LPG New Rules ನಿಂದ ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ.

lpg price raise

  • ಮೇ 1ನೇ ತಾರೀಖಿನಿಂದ ಹೊಸ ಗ್ಯಾಸ್ ಸಿಲಿಂಡರ್ ದರಗಳು ಜಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ.
  • 30 ರೂಗಳಿಂದ 50ರೂಗಳ ವರೆಗೆ ಹೆಚ್ಚಳ ಸಾಧ್ಯತೆ ವ್ಯಕ್ತಪಡಿಸಲಾಗಿದೆ.
  • ಕಚ್ಚಾತೈಲದ ಏರಿಕೆಯಿಂದ ಈ ಪರಿಣಾಮವಾಗಿದೆ.
  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಲಿಂಡರ್ ಖರೀದಿಯ ಮೇಲೆ ನೀಡುವ ಸಬ್ಸಿಡಿ ನೀತಿಗಳು ಅವಲಂಬಿತವಾಗಿವೆ.
  • ಬೆಲೆ ಏರಿಕೆಯಿಂದ ಗೃಹಸ್ ಸಾಮಗ್ರಿಗಳು ಹಾಗೂ ಮನೆಗೆ ಸಂಬಂಧಿಸಿದ ಕರ್ಚುವಿನ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು.
LPG New Rules ನಿಂದ ಕಳ್ಳಸಂತೆ ವಿರುದ್ಧ ಕಠಿಣ ಕ್ರಮ.
  • ಗೃಹಬಳಕೆಗೆಂದು ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಂಡಿರುವವರು ಗೃಹ ಮನೆಯನ್ನು ಬಿಟ್ಟು ಬೇರೆ ಕಡೆಯಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
  • ಹೋಟೆಲ್ ಈಸ್ಟರ್‌ಗಳಲ್ಲಿ ಅಕ್ರಮ ಬಳಕೆ ಮೇಲೆ ನಿಗ ವಹಿಸಲಾಗುತ್ತದೆ.
  • ನಗರ ಪಟ್ಟಣ ಪ್ರದೇಶಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ಕೈಗೊಳ್ಳಲಾಗುತ್ತದೆ.
  • ಗೃಹಬಳಕೆಗೆಂದು ಪಡೆದಿರುವ ಸಿಲಿಂಡರನ್ನು ವಾಣಿಜ್ಯ ಉಪಯೋಗಕ್ಕಾಗಿ ಉಪಯೋಗಿಸಿದರೆ ನಿಯಮ ಉಲ್ಲಂಘನೆಗೊಂಡು ದಂಡ ವಿಧಿಸಲಾಗುತ್ತದೆ.
  • ಸರ್ಕಾರದ ಉದ್ದೇಶವು ಸಬ್ಸಿಡಿ ಸಿಲಿಂಡರ್ ಕೇವಲ ಗೃಹ ಉಪಯೋಗ ಆಗಬೇಕೆ ಹೊರತು ವಾಣಿಜ್ಯ ಉಪಯೋಗಕ್ಕೆ ಅಲ್ಲ.

LPG New Rules ನಿಂದ ಸಾಮಾನ್ಯ ಜನರಿಗೆ ಎದುರಾಗುವ ಸಮಸ್ಯೆಗಳು.

  • ಅವಿಭಕ್ತ ಕುಟುಂಬ ಇದ್ದವರಿಗೆ ಸಿಲಿಂಡರ್ ಸಾಕಾಗುವುದಿಲ್ಲ.
  • ಗ್ರಾಮೀಣ ಪ್ರದೇಶದಲ್ಲಿ 45 ದಿನ ಕಾಯುವುದು ಕಷ್ಟಕರ.
  • ತುರ್ತು ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಹೆಚ್ಚುತ್ತದೆ.
  • ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಗ್ರಾಮೀಣ ಪ್ರದೇಶಗಳು ಹಾಗೂ ಅವಿಭಕ್ತ ಕುಟುಂಬ ವ್ಯವಸ್ಥೆ ಇರುವುದರಿಂದ ಈ ನಿಯಮಗಳು ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.

ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಉಳಿಸಲು ಉಪಯುಕ್ತ ಟಿಪ್ಸ್ ಗಳು ಈ ಕೆಳಕಂಡಂತಿವೆ.

ಪ್ರೆಶರ್ ಕುಕ್ಕರ್ ಬಳಸಿ.
  • ಪ್ರೆಶರ್ ಕುಕ್ಕರ್ ಬಳಸುವುದರಿಂದ 30% ವರೆಗೂ ಗ್ಯಾಸ್ ಉಳಿಯುತ್ತದೆ.
  • ತಯಾರಿಸಬೇಕಾಗಿರುವ ಅಡುಗೆಯೂ ಬೇಗ ತಯಾರಾಗುತ್ತದೆ.
ಆಹಾರವನ್ನು ನೆನೆಸಿಡಲು ಪ್ರಯತ್ನಿಸಿ.
  • ಕಾಳುಗಳು ಹಾಗೂ ಇನ್ನಿತರ ಗಟ್ಟಿ ಪದಾರ್ಥಗಳನ್ನು 30 ನಿಮಿಷಗಳ ಕಾಲ ನೆನೆಸುವುದರಿಂದ ಕಾಳುಗಳು ಅಥವಾ ಸಾಮಗ್ರಿಗಳು ಮೆದುಕೊಂಡು ಬೇಗ ಬೇಯುತ್ತವೆ.
  • ಸರಿಯಾದ ಪಾತ್ರೆಗಳನ್ನು ಬಳಸಿರಿ.
  • ಗ್ಯಾಸ್ ಸಿಲಿಂಡರ್ ಆನ್ ಮಾಡುವಲ್ಲಿ ಹೊರಬರುವ ಅನಿಲದ ಪ್ರಮಾಣವು ಪಾತ್ರೆ ತಳಕ್ಕೆ ಮಾತ್ರ ತಾಗುವಂತಿರಬೇಕು ಹೆಚ್ಚು ಪ್ರಮಾಣವನ್ನು ಇರಿಸುವುದರಿಂದ ಗ್ಯಾಸ್ ಸಿಲಿಂಡರ್ ವ್ಯರ್ಥವಾಗಬಹುದು.
ಗ್ಯಾಸ್ ಸಿಲೆಂಡರ್ ಗೆ ಪರ್ಯಾಯ ಉಪಕರಣದ ಬಳಕೆ.
  • ವಿದ್ಯುತ್ ಶಕ್ತಿಯಿಂದ ಅಡುಗೆ ಮಾಡಬಹುದಾದ ಇಂಡಕ್ಷನ್ ಸ್ಟವನ್ನು ಬಳಸಿ.
  • ಎಲೆಕ್ಟ್ರಿಕ್ ಕುಕ್ಕರನ್ನು ಸಾಧ್ಯವಾದಷ್ಟು ಹೆಚ್ಚು ಬಳಸಿರಿ.

ಇಂದಿನ ಪರಿಸ್ಥಿತಿಯಲ್ಲಿ ಈ LPG New Rulesನಿಯಮಗಳು ಬದಲಾವಣೆಗೊಳ್ಳುತ್ತಿರುವುದರಿಂದ ಪರಿಣಾಮವು ಸಕಾರಾತ್ಮಕವೋ ನಕಾರಾತ್ಮಕವೋ ?.

ಮೇ 1ನೇ ತಾರೀಕಿನಿಂದ ಬದಲಾಗುತ್ತಿರುವ ಇಂಧನ ನಿಯಮಗಳು ತಾತ್ಕಾಲಿಕ ಕ್ರಮಗಳೇ ಅಥವಾ ಭವಿಷ್ಯದಲ್ಲಿ ಉದ್ಭವಿಸಬಹುದಾದ ಇಂಧನದ ಕೊರತೆ ಅಥವಾ ಸಂಕಷ್ಟದ ಸೂಚನೆಯೇ?.

LPG New Rules ನಿಂದ ಸಕಾರಾತ್ಮಕ ಅಂಶಗಳು:

  • ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹಾಗೂ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚುತ್ತದೆ..
  • ಗೃಹಪಯೋಗಕ್ಕೆಂದು ಎಲ್ಪಿಜಿ ಸಿಲಿಂಡರ್ ಪಡೆದು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಹಾಗೂ ಕಳ್ಳ ಸಂತೆಯಲ್ಲಿ ಸಿಲಿಂಡರ್ ವ್ಯಾಪಾರ ಕಡಿಮೆಯಾಗುತ್ತದೆ.

LPG New Rules ನಿಂದ ನಕಾರಾತ್ಮಕ ಅಂಶಗಳು:

  • ಕರ್ನಾಟಕದಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬಗಳು ಇರುವುದರಿಂದ ಗ್ಯಾಸ್ ಪ್ರಮಾಣವು ಸಾಲದೇ ಇರಬಹುದು.
  • ಗ್ರಾಮೀಣ ಪ್ರದೇಶದ ಜನರಿಗೆ 45 ದಿನಗಳ ಅವಧಿ ಇರುವುದರಿಂದ ಹೆಚ್ಚು ಪರಿಣಾಮ ಬೀರಬಹುದು.
  • ಮನೆಯಲ್ಲಿ ಶುಭಕಾರ್ಯಗಳು ಅಥವಾ ಇನ್ನಿತರೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಉದ್ಭವವಾಗಬಹುದು.

ಮೇ 1 2026 ನೇ ತಾರೀಖಿನಿಂದ ಜಾರಿಗೊಳಿಸುತ್ತಿರುವ ಎಲ್‌ ಪಿ ಜಿ ಸಿಲಿಂಡರ್ ವಿಚಾರದಲ್ಲಿ ನಿಯಮಗಳು ದೇಶದಾದ್ಯಂತ ಗೃಹಬಳಕೆಗಾಗಿ ಬಳಸಿರುವ ಅಂಶಗಳಲ್ಲಿ ಬದಲಾವಣೆಯನ್ನು ದೊಡ್ಡ ಪ್ರಮಾಣದಲ್ಲಿ ತರಲಿದೆ ಇಂಧನದ ಪೂರೈಕೆಯ ಕೊರತೆ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳಲಾಗಿದೆ.

ಈ ನಿಯಮಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲದೆ ಸಾಮಾನ್ಯ ಜನರ ಮೇಲೆ ಖರ್ಚಿನವರೆಯನ್ನು ಹೆಚ್ಚಿಸುವ ಸಾಧ್ಯತೆಯು ಇದೆ ಕೆಂದರೆ ಎಲ್‌ ಪಿ ಜಿ ದರದಲ್ಲಿ ಹೆಚ್ಚಳವು ಕಂಡುಬರುವುದರಿಂದ ದೈನಂದಿನ ಖರ್ಚಿನ ಮೇಲೆ ಪರಿಣಾಮ ಬೀರಬಹುದು ಆದ್ದರಿಂದ ಎಲ್‌ ಪಿ ಜಿ ಗ್ಯಾಸ್ ಸಿಲಿಂಡರ್ ಉಳಿಸುವ ಅಭ್ಯಾಸಗಳನ್ನು ಅಳವಡಿಸಿಕೊಂಡು ಪರ್ಯಾಯ ವ್ಯವಸ್ಥೆಗಳಾದ ಇಂಡಕ್ಷನ್ ಸ್ಟವ್ ಅಥವಾ ಎಲೆಕ್ಟ್ರಿಕ್ ಸ್ಟವ್ ಗಳನ್ನೂ ಬಳಸುವುದು ಉತ್ತಮ ಮುನ್ನೆಚ್ಚರಿಕೆಯಾಗಿದೆ.

ಭಾರತ ಸರ್ಕಾರವು ಜಾಗತಿಕ ಇಂಧನ ಅಡಚಣೆಗಳಿಗೆ ಪ್ರತಿಕ್ರಿಯೆಯಾಗಿ LPG ಬುಕಿಂಗ್ ಮತ್ತು ವಿತರಣಾ ನಿಯಮಗಳನ್ನು ಬಿಗಿಗೊಳಿಸಿದೆ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರಿವೆ . ಹೊಸ ನಿಯಮಗಳು ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ಕಪ್ಪು ಮಾರುಕಟ್ಟೆಯನ್ನು ಕಡಿಮೆ ಮಾಡಲು ಮತ್ತು ನಿಜವಾದ ಮನೆಗಳಿಗೆ ಸಬ್ಸಿಡಿ ವ್ಯವಸ್ಥೆಯನ್ನು ಭದ್ರಪಡಿಸಿಕೊಳ್ಳಲು ನಿರ್ಣಾಯಕವಾಗಿವೆ.

ಹೊಸ LPG ಬುಕಿಂಗ್ ನಿಯಮಗಳಿಗೆ (2026) ಪ್ರಮುಖ ಕಾರಣಗಳು:
  • ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆ ತಡೆಗಟ್ಟುವಿಕೆ: ಜಾಗತಿಕ ಪೂರೈಕೆ ಕೊರತೆಯ ಸಮಯದಲ್ಲಿ ಗ್ರಾಹಕರು ಸಿಲಿಂಡರ್‌ಗಳನ್ನು ಸಂಗ್ರಹಿಸುವುದನ್ನು ತಡೆಯಲು, ಎಲ್ಲರಿಗೂ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್‌ಗಳ ನಡುವೆ ಕಡ್ಡಾಯ ಕಾಯುವ ಅವಧಿಗಳು – ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳು – ವಿನ್ಯಾಸಗೊಳಿಸಲಾಗಿದೆ.
  • ತಿರುವು ತಡೆಯುವುದು (OTP-ಆಧಾರಿತ ವಿತರಣೆ): ವಿತರಣಾ ದೃಢೀಕರಣ ಸಂಕೇತ (DAC) ವ್ಯವಸ್ಥೆಯು ವಿತರಣಾ ಏಜೆಂಟ್‌ಗೆ ಒಂದು ಬಾರಿಯ (OTP) ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸುತ್ತದೆ. ಇದು ಸಬ್ಸಿಡಿ ಹೊಂದಿರುವ ಗೃಹಬಳಕೆಯ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಯ ವಾಣಿಜ್ಯ ಬಳಕೆಗಾಗಿ ತಿರುಗಿಸುವ ಬದಲು ನೋಂದಾಯಿತ ಮಾಲೀಕರಿಗೆ ತಲುಪಿಸುವುದನ್ನು ಖಚಿತಪಡಿಸುತ್ತದೆ.
  • ಆಧಾರ್ ಇಕೆವೈಸಿ ಮೂಲಕ ಉದ್ದೇಶಿತ ಸಬ್ಸಿಡಿ: ಉಜ್ವಲ (ಪಿಎಂಯುವೈ) ಫಲಾನುಭವಿಗಳಿಗೆ ಸಬ್ಸಿಡಿಗಳು ಅರ್ಹ, ಪರಿಶೀಲಿಸಿದ ಮನೆಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ನಕಲಿ ಅಥವಾ ನಕಲಿ ಖಾತೆಗಳನ್ನು ತಡೆಗಟ್ಟಲು ಆಧಾರ್ ಆಧಾರಿತ ಇಕೆವೈಸಿ ಕಡ್ಡಾಯವಾಗಿದೆ.
  • ಪೂರೈಕೆ ಕೊರತೆ ನಿರ್ವಹಣೆ: ಆಮದು ಮಾಡಿಕೊಂಡ ಎಲ್‌ಪಿಜಿ ಮೇಲಿನ ನಿರ್ಬಂಧಗಳಿಂದಾಗಿ, ಈ ನಿಯಮಗಳು ಬೇಡಿಕೆಯನ್ನು ತರ್ಕಬದ್ಧಗೊಳಿಸುತ್ತವೆ ಮತ್ತು ದೇಶೀಯ ಬಳಕೆದಾರರಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತವೆ.
  • PNG ಪರಿವರ್ತನೆಗೆ ಒತ್ತು: ಸರ್ಕಾರವು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಗೆ ಬದಲಾಯಿಸಲು ಪ್ರೋತ್ಸಾಹಿಸುತ್ತಿದೆ. PNG ಗೆ ಪ್ರವೇಶ ಹೊಂದಿರುವ ಮನೆಗಳು ಬದಲಾಯಿಸಬೇಕಾಗುತ್ತದೆ, ಮತ್ತು ಕೆಲವು ಸಂದರ್ಭಗಳಲ್ಲಿ, ಅಧಿಸೂಚನೆಯ 90 ದಿನಗಳ ಒಳಗೆ ಬದಲಾಯಿಸದಿದ್ದರೆ LPG ಪೂರೈಕೆಯನ್ನು ಸ್ಥಗಿತಗೊಳಿಸಬಹುದು, ಗ್ರಾಮೀಣ ಪ್ರದೇಶಗಳಿಗೆ ಸಿಲಿಂಡರ್ ಸರಬರಾಜುಗಳನ್ನು ಮುಕ್ತಗೊಳಿಸಲಾಗುತ್ತದೆ.

 

Read More: Jobs

Infosys Recruitment 2026, Big Opportunity: 20000 ಫ್ರೆಶರ್‌ ಅಭ್ಯರ್ಥಿಗಳ ನೇಮಕಾತಿ,, ಐಟಿ ಕ್ಷೇತ್ರದಲ್ಲಿ ಮಹತ್ತರ ನೇಮಕಾತಿ

BSNL Recruitment 2026, Big Opportunity: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನೀ ಹುದ್ದೆಗಳು, ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.

India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!

SSC Recruitment 2026, Big Opportunity: SSC ನೇಮಕಾತಿ, 3003 ಹುದ್ದೆಗಳು | 10ನೇ ಪಾಸ್ ಆದ್ರೂ ಸರ್ಕಾರಿ ಕೆಲಸ – ಈಗಲೇ ಅರ್ಜಿ!

Leave a Comment