ಈ ಒಂದು ಕೆಲಸ ಮಾಡಿ, ಇಲ್ಲದಿದ್ದರೆ ಹಣ ಬರುವುದಿಲ್ಲ (Gruhalakshmi Scheme Update)
ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ್ಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಮಹತ್ವದ ಬದಲಾವಣೆ ಬಂದಿದೆ ಕುಟುಂಬಗಳ ಮುಖ್ಯಸ್ಥ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಸಹಾಯಧನವನ್ನು ನೀಡುತ್ತಾ ಕರ್ನಾಟಕ ಸರ್ಕಾರ ಬಂದಿದೆ ಅದರಂತೆಯೇ ಅರ್ಹರಿಗೆ ಯೋಜನೆಯ ಪರಿಣಮಾತ್ಮಕವಾಗಿ ಸೇರಲು ಕರ್ನಾಟಕ ಸರ್ಕಾರವು ಹೊಸ ಬದಲಾವಣೆಗಳನ್ನು ತಂದಿದ್ದು ಈ ಬದಲಾವಣೆಯಿಂದ ಯೋಚನೆ ದುರ್ಬಳಕೆ ಆಗುವುದನ್ನು ತಡೆಯಬಹುದಾಗಿದೆ ಆದ್ದರಿಂದ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿಯನ್ನು ಹಾಗೂ ಆಗುತ್ತಿರುವ ಮುಖ್ಯ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಆದಷ್ಟು ಬೇಗ ಈ ಮಾಹಿತಿಯನ್ನು ಓದಿ ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಿಸಿ Gruhalakshmi Scheme Update ಮೂಲಕ ಹಣವನ್ನು ಪ್ರತಿ ತಿಂಗಳು ಪಡೆಯಿರಿ
ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ ಏಕೆ
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕೆಲವು ಅನರ್ಹ ಕುಟುಂಬಗಳು ಹಾಗೂ ಮೃತಪಟ್ಟವರ ಹೆಸರಿನಲ್ಲಿ ಸಹ ಹಣ ಜಮಯಾಗುತ್ತಿರುವುದು ಕಂಡುಬಂದಿದ್ದು ಈ ಹಣವನ್ನು ಕುಟುಂಬದ ಬೇರೆ ಸದಸ್ಯರು ಪಡೆದುಕೊಳ್ಳುತ್ತಾರೆ ಕೆಲವರು ಆದಾಯ ತೆರಿಗೆ ಪಾವತಿದಾರರು ಹಾಗೂ ಆರ್ಥಿಕವಾಗಿ ಉತ್ತಮವಾಗಿರುವ ಫಲಾನುಭವಿಗಳು ಸಹ ಯೋಜನೆ ಲಾಭ ಪಡೆಯುತ್ತಿರುವುದು ಮಾಹಿತಿ ಬಂದಿದೆ ಸರ್ಕಾರ ಇದರ ಹಿನ್ನೆಲೆಯಲ್ಲಿ Gruhalakshmi Scheme Update ಅನ್ನು ಇ ಕೆ ವೈಸಿ ಪರಿಶೀಲನೆಯನ್ನು ಮಾಡಿಸುವುದರ ಮೂಲಕ ತಂತ್ರಜ್ಞಾನ ಆಧಾರಿತ ಪರಿಶೀಲನೆಯನ್ನು ಕೈಗೊಂಡು ಅನರ್ಹ ಕುಟುಂಬಗಳು ಹಾಗೂ ಫಲಾನುಭವಿಗಳನ್ನು ನಿರ್ಮೂಲನೆ ಮಾಡುವ ಹಾಗೂ ಅರ್ಹ ಫಲಾನುಭವಿಗಳನ್ನು ಯೋಜನೆಯಲ್ಲಿ ಮುಂದುವರಿಸುವ ಉದ್ದೇಶವನ್ನು ಹೊಂದಿದೆ
Gruhalakshmi Scheme Update ನ ಸರ್ಕಾರದ ಉದ್ದೇಶ ಏನು
- ಕರ್ನಾಟಕ ಸರ್ಕಾರದ ಸಬಲೀಕರಣ ಯೋಜನೆ ಯಾದ ಗೃಹಲಕ್ಷ್ಮಿ ಯೋಜನೆಯು ನಿಜವಾದ ಫಲಾನುಭವಿಗಳಿಗೆ ಮಾತ್ರ ತಲುಪಬೇಕು
- ನಕಲಿ ಖಾತೆಗಳನ್ನು ಸೃಷ್ಟಿಸಿ ಗೃಹಲಕ್ಷ್ಮಿ ಯೋಜನೆಯನ್ನು ಪಡೆಯುತ್ತಿರುವವರನ್ನು ಗುರುತಿಸಿ ಪಟ್ಟಿಯಿಂದ ಹಿಂಪಡೆಯುವುದು
- ಮೃತಪಟ್ಟವರ ಹೆಸರಿನಲ್ಲಿ ಹಣ ತೆಗೆದುಕೊಳ್ಳುತ್ತಿರುವ ಕುಟುಂಬಗಳ ಹಣ ಜಮೆಯನ್ನು ನಿಲ್ಲಿಸುವುದು
- ಈಗಾಗಲೇ ಹಣ ಜಮಾವನಿಗೆ ಇರುವ ಸರ್ಕಾರದ ಡಿಪಿಟಿ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಿ ಪರಿಣಾಮಕಾರಿಯಾಗಿ ನಿರ್ವಹಿಸುವುದು
Gruhalakshmi Scheme Update ನಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳು ಏನು ಮಾಡಬೇಕು
ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಲು ಈಗಾಗಲೇ ಗೃಹಲಕ್ಷ್ಮಿ ಫಲಾನುಭವಿಗಳಾಗಿರುವ ಮಹಿಳೆಯರು ತಮ್ಮ ದಾಖಲೆಗಳಲ್ಲಿ ಈ ಬದಲಾವಣೆಗಳನ್ನು Gruhalakshmi Scheme Update ಮಾಡಿಸುವುದರ ಮೂಲಕ ಯಶಸ್ವಿಯಾಗಿ ಫಲಾನುಭವಿಗಳಾಗಿ ಮುಂದುವರೆಯಬಹುದು ಇದಕ್ಕೆ ಬೇಕಾದ ಪ್ರಮುಖ ದಾಖಲೆಗಳೆಂದರೆ
- ಆಧಾರ್ ಕಾರ್ಡ್ ಸಂಪೂರ್ಣ ಕೆವೈಸಿಯಾಗಿ ಅಪ್ಡೇಟ್ ಆಗಿರಬೇಕು
- ಮೊಬೈಲ್ ನಂಬರ್ ನಲ್ಲಿ ಸಕ್ರಿಯ ರಿಚಾರ್ಜ್ ಇದ್ದು ಯಾವುದೇ ತೊಂದರೆ ಇರಬಾರದು
- ತಮ್ಮ ಬ್ಯಾಂಕ್ ಖಾತೆ ವಿವರದಲ್ಲಿ ಈಕೆ ವೈಸಿಯಾಗಿರಬೇಕು ಹಾಗೂ ಎನ್‌ಪಿಸಿಐ ಡಿಬಿಟಿ ಲಿಂಕ್ ಆಗಿರಬೇಕು
- ಬಯೋಮೆಟ್ರಿಕ್ ಮಾಹಿತಿಗಳು ಆಧಾರ್ ಕಾರ್ಡ್ ನಲ್ಲಿ ಹಾಗೂ ರೇಷನ್ ಕಾರ್ಡ್ ನಲ್ಲಿ ಕಡ್ಡಾಯವಾಗಿ ಅಪ್ಡೇಟ್ ಆಗಿರಬೇಕು
ಈ ಮೇಲಿನ ಎಲ್ಲ ದಾಖಲಾತಿಗಳನ್ನು ಇಟ್ಟುಕೊಳ್ಳುವುದರ ಮೂಲಕ ಯಾವುದೇ ಸಮಸ್ಯೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನು ಮುಂದುವರಿಕೆಯ ಕ್ರಮವನ್ನು Gruhalakshmi Scheme Update ಮೂಲಕ ಕೈಗೊಳ್ಳಬಹುದು
ಯಾವ ಯಾವ ಸರ್ಕಾರಿ ಕೇಂದ್ರಗಳಲ್ಲಿ ಈ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಬಹುದು
ಅರ್ಹ ಗೃಹಲಕ್ಷ್ಮಿ ಫಲಾನುಭವಿಗಳು ಈ ಕೆಳಗಿನ Gruhalakshmi Scheme Update ಅನ್ನು ಮಾಡಿಸಲು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವುದರ ಮೂಲಕ ತಮ್ಮ ಬಯೋಮೆಟ್ರಿಕ್ ಪರಿಶೀಲನೆಯನ್ನು ಸಂಪೂರ್ಣವಾಗಿ ಮಾಡಿಸಬಹುದು ಅವುಗಳೆಂದರೆ
- ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಗ್ರಾಮ ಒನ್ ಸೇವಾ ಕೇಂದ್ರಗಳು
- ನಗರ ಪ್ರದೇಶಗಳಲ್ಲಿರುವ ಬೆಂಗಳೂರು ಒನ್ ಸೇವಾ ಕೇಂದ್ರಗಳು
- ಹಾಗೂ ಸಮಗ್ರ ಸೇವೆಗಳನ್ನು ಒದಗಿಸುವ ಕರ್ನಾಟಕ ಒನ್ ಸೇವಾ ಕೇಂದ್ರಗಳು
- ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್
ಈ ಕಚೇರಿ ಹಾಗೂ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ Gruhalakshmi Scheme Update ನ ಇ ಕೆವೈಸಿಯನ್ನು ಪೂರ್ಣಗೊಳಿಸಬಹುದು
Gruhalakshmi Scheme Update ಮಾಡಿಸಲು ಬೇಕಾಗುವ ಅಗತ್ಯ ದಾಖಲಾತಿಗಳು
ಆಧಾರ್ ಕಾರ್ಡ್ : ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಹಾಗೂ ಆಧಾರ್ ಕಾರ್ಡಿನಲ್ಲಿ ಇರುವಂತೆಯೇ ರೇಷನ್ ಕಾರ್ಡ್ ನಲ್ಲಿ ಮಾಹಿತಿ ಅಪ್ಡೇಟ್ ಆಗಿರಬೇಕು ಇದರಿಂದ Gruhalakshmi Scheme Update ಮಾಡಿಸಬಹುದು
ರೇಷನ್ ಕಾರ್ಡ್ : ರೇಷನ್ ಕಾರ್ಡ್ ಗೃಹಲಕ್ಷ್ಮಿ ಯೋಜನೆಯನ್ನು ಪಡೆಯಲು ಬೇಕಾಗುವ ಪ್ರಾಥಮಿಕ ದಾಖಲೆಯಾಗಿರುವುದರಿಂದ ಆಧಾರ್ ಕಾರ್ಡ್ ಅಗುರೇಶನ್ ಕಾಡಿನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇರಬಾರದು ಬದಲಾವಣೆ ಇದ್ದಲ್ಲಿ ಈಕೆ ವಹಿಸಿ ಮಾಡಿಸುವುದರ ಮೂಲಕ Gruhalakshmi Scheme Update ಮಾಡಿಸಿಟ್ಟುಕೊಳ್ಳಿ
ಬ್ಯಾಂಕ್ ಪಾಸ್ ಬುಕ್ : ಗೃಹಲಕ್ಷ್ಮಿ ಯೋಜನೆಯ ಹಣವು ಬ್ಯಾಂಕ್ ಖಾತೆಗೆ ಜನಗೊಳ್ಳುವುದರಿಂದ ಬ್ಯಾಂಕ್ ಪಾಸ್ ಬುಕ್ಕನ್ನು ಅಪ್ಡೇಟ್ ಮಾಡಿಟ್ಟುಕೊಂಡು ಅದಕ್ಕೆ ದಾಖಲಾತಿಗಳನ್ನು Gruhalakshmi Scheme Update ಮೂಲಕ ಕೆವೈಸಿ ಮಾಡಿಸಿ
ಮೊಬೈಲ್ ನಂಬರ್ : ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರನ್ನು ಸಕ್ರಿಯವಾಗಿಟ್ಟುಕೊಂಡು ರಿಚಾರ್ಜ್ ಇರಿಸಿ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಿ
ಗೃಹಲಕ್ಷ್ಮಿ ನೋಂದಣಿ ಅರ್ಜಿ : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ ಅರ್ಜಿಯನ್ನು ಇಟ್ಟುಕೊಳ್ಳುವುದು ಉತ್ತಮ
Gruhalakshmi Scheme Update ನ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸದಿದ್ದರೆ ಏನಾಗಬಹುದು
ಗೃಹಲಕ್ಷ್ಮಿ ಯೋಜನೆಯ ಈ ಬಯೋಮೆಟ್ರಿಕ್ ಅಪ್ಡೇಟ್ ಅನರ್ಹ ಕುಟುಂಬಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕಾರ್ಯಕ್ರಮ ಆಗಿರುವುದರಿಂದ ಬೈಮೆಟ್ರಿಕ್ ಮಾಡಿಸದಿದ್ದರೆ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹಣವನ್ನು ಜಮೆ ಮಾಡುವ ಕಾರ್ಯವನ್ನು ನಿಲ್ಲಿಸಬಹುದು ಆದುದರಿಂದ ಬಾಯಿಮೆಟ್ರಿಕ್ ಮಾಡಿಸಿ ಬಯೋಮೆಟ್ರಿಕ್ ಮಾಡಿದಾರೆ ಆಗುವ ತೊಂದರೆಗಳು ಈ ಕೆಳಕಂಡಂತಿವೆ
- ಗೃಹಲಕ್ಷ್ಮಿ ಯೋಜನೆಯ 2000 ಹಣವು ಜಮಯಾಗದೆ ಉಳಿಯಬಹುದು
- ಬಯೋಮೆಟ್ರಿಕ್ ಅಪ್ಡೇಟ್ ಆಗದಿದ್ದರೆ ಅನರ್ಹ ಕುಟುಂಬ ಎಂದು ಖಾತೆಯು ಪರಿಶೀಲನೆಗೆ ಒಳಪಡಬಹುದು
- ಕೆಲವೊಂದು ಸಂದರ್ಭಗಳಲ್ಲಿ ಬಯೋಮೆಟ್ರಿಕ್ ಪ್ರಕ್ರಿಯೆ ಆಗದಿದ್ದರೆ ಯೋಜನೆ ರದ್ದಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ
Gruhalakshmi Scheme Update ಮುಂದೆ ಜೀವನ ಪ್ರಮಾಣ ಪತ್ರ ಕಡ್ಡಾಯ
ಸರ್ಕಾರವು ಮುಂದಿನ ದಿನಗಳಲ್ಲಿ ಜೀವನ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲು ಯೋಜಿಸಿದೆ ಅಂದರೆ ಕುಟುಂಬದ ಮುಖ್ಯಸ್ಥರು ಈಗಾಗಲೇ ಮರಣ ಹೊಂದಿದ್ದು ಕುಟುಂಬದ ಬೇರೆ ಸದಸ್ಯರು ಹಣವನ್ನು ಪಡೆಯುತ್ತಿದ್ದರೆ ಆ ಕುಟುಂಬವನ್ನು ಅನರ್ಹವೆಂದು ಘೋಷಿಸಿ, ಮರಣ ಹೊಂದಿರುವ ಅವರ ನಂತರ ಇರುವ ಮನೆ ಮುಖ್ಯಸ್ಥರ ಖಾತೆಗೆ ಹಣವನ್ನು ಜಮೆ ಮಾಡಲು ಕೆವೈಸಿ ಅಪ್ಡೇಟ್ ಮಾಡಿಸುವ ಯೋಜನೆಯನ್ನು ತರಲು ಯೋಜಿಸಿದೆ ಪಿಂಚಣಿ ಯೋಜನೆಗಳ ಮಾದರಿಯಲ್ಲಿ ವರ್ಷಕ್ಕೊಮ್ಮೆ ಗೃಹಲಕ್ಷ್ಮಿ ಫಲಾನುಭವಗಳು ಬದುಕಿರುವುದಕ್ಕಾಗಿ ದೃಢೀಕರಿಸುವ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಪ್ರಕ್ರಿಯೆ ಜಾರಿಯಾಗಬಹುದು
Gruhalakshmi Scheme Update ಮಾಡಿಸಲು ಫಲಾನುಭವಿಗಳಿಗೆ ಮುಖ್ಯ ಸಲಹೆ
- ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿ ಇಟ್ಟುಕೊಳ್ಳಿ
- ಮೊಬೈಲ್ ಸಂಖ್ಯೆಯು ಸಕ್ರಿಯವಾಗಿದ್ದು ಯಾವುದೇ ತೊಂದರೆಗಳಿಲ್ಲದಂತೆ ನೋಡಿಕೊಳ್ಳಿ
- ರೇಷನ್ ಕಾರ್ಡ್ ನ ಮಾಹಿತಿ ಸರಿಯಾಗಿರಬೇಕು ಯಾವುದೇ ಬದಲಾವಣೆಗಳಿದ್ದಲ್ಲಿ ಕೆವೈಸಿ ಮಾಡಿಸುವ ಮುಂಚೆಯೇ ಸರಿಪಡಿಸಿಕೊಳ್ಳಿ
- ಕೊನೆಯವರೆಗೂ ತಡ ಮಾಡದೆ ಇಂದೇ ಬೈಮೆಟ್ರಿಕ್ ಪರಿಶೀಲನೆಯನ್ನು ಮಾಡಿಸಿಕೊಳ್ಳಿ
ಗೃಹಲಕ್ಷ್ಮಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಏನು ಲಾಭ
- ಸರಿಯಾದ ಸರ್ಹ ಫಲಾನುಭವಿಗಳಿಗೆ ತಲುಪುವುದು
- ಪ್ರತಿ ತಿಂಗಳು ಯಾವುದೇ ತೊಂದರೆಯಿಲ್ಲದೇ ಹಣ ಜಮೆ ಆಗುವುದು
- ನಕಲಿ ಹಾಗೂ ಮೃತಪಟ್ಟವರ ಮಾಹಿತಿ ಪತ್ತೆ
- ಗ್ರಾಮೀಣ ಮಹಿಳೆಯರಿಗೆ ಉತ್ತಮ ಸೇವೆ
- ಗೃಹಲಕ್ಷ್ಮಿ ಯೋಜನೆಯ ಪಾರದರ್ಶಕತೆ ಹೆಚ್ಚಾಗುತ್ತದೆ
- ಭವಿಷ್ಯದ ಸರ್ಕಾರಿ ಯೋಜನೆಗಳಿಗೆ ಸಹಕಾರಿ
- ಗ್ರಾಮೀನ ಪ್ರದೇಶಗಳಲ್ಲಿ ಡಿಜಿಟಲ್ ಸೇವೆಗಳ ಹೆಚ್ಚಳ
ಗೃಹಲಕ್ಷ್ಮಿ ಯೋಜನೆಯ ಸಮಗ್ರ ಮಾಹಿತಿ
| ಮಾಹಿತಿ | ವಿವರ |
| ಯೋಜನೆಯ ಹೆಸರು | ಕರ್ನಾಟಕ ಗೃಹಲಕ್ಷ್ಮಿ ಯೋಜನೆ |
| ಪೂರೈಸಲಾಗುತ್ತಿರುವ ಸಹಾಯಧನದ ಮೊತ್ತ | 2,000/- ರೂಗಳು ಪ್ರತಿ ತಿಂಗಳು |
| ಫಲಾನುಭವಿಗಳು | ಕುಟುಂಬದ ಮಹಿಳಾ ಮುಖ್ಯಸ್ಥೆ |
| ಹಣವನ್ನು ಜಮೆ ಮಾಡುವ ವಿಧಾನ | ಡಿ ಬಿ ಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ |
| ಗೃಹಲಕ್ಷ್ಮಿ ಯೋಜನೆಯ ಆರಂಭದ ವರ್ಷ | 2023 ರ ಆರ್ಥಿಕ ವರ್ಷ |
| ಜಾರಿಗೊಳಿಸಿದ ಮೊದಲ ರಾಜ್ಯ | ಕರ್ನಾಟಕ |
ಗೃಹಲಕ್ಷ್ಮಿ ಯೋಜನೆಯ ಯು ಕರ್ನಾಟಕದ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ಸಹಾಯಧನವನ್ನು ನೀಡುವ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಈ ಯೋಜನೆಯು ಪ್ರಾರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತದಾದರೂ ಕ್ರಮೇಣ ಅನರ್ಹೈ ಫಲಾನುಭವಿಗಳು ಹೆಚ್ಚಾದ ಪರಿಣಾಮ ಈ Gruhalakshmi Scheme Update ಮೂಲಕ ಕಠಿಣ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಸರ್ಕಾರದ ಈ ಕ್ರಮವು ಒಳ್ಳೆಯದೇ ಆಗಿದೆ ಏಕೆಂದರೆ ಅನಹರ ಫಲಾನುಭವಿಗಳು ಪ್ರಯೋಜನವನ್ನು ಪಡೆಯುತ್ತಿದ್ದರೆ ಅರ್ಹ ಫಲಾನುಭವಿಗಳು ಈ ಯೋಜನೆಯನ್ನು ಪಡೆಯುವಲ್ಲಿ ಹಿಂದುಳಿಯಬಹುದು ಆದುದರಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯನ್ನು ತಲುಪಿಸಲು ಸರ್ಕಾರವು ಈ ಕಟ್ಟು ನಿಟ್ಟಿನ ಯೋಜನೆಯನ್ನು ಜಾರಿಗೊಳಿಸುತ್ತದೆ ಆದುದರಿಂದ ಆದಷ್ಟು ಬೇಗ ನಿಮ್ಮ ಹತ್ತಿರದ ಕರ್ನಾಟಕ ಒನ್ ಗ್ರಾಮ ಒನ್ ಬೆಂಗಳೂರು ಒನ್ ಅಥವಾ ಸೇವಾಸಿಂದು ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ತಮ್ಮ ಗೃಹಲಕ್ಷ್ಮಿ ಬಯೋಮೆಟ್ರಿಕನ್ನು ಪರಿಶೀಲಿಸಿ Gruhalakshmi Scheme Update ಮೂಲಕ ಯೋಜನೆಯಲ್ಲಿ ಯಶಸ್ವಿ ಫಲಾನುಭವಿಗಳಾಗಿ ಮುಂದುವರೆಯಿರಿ
| ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಧಿಕೃತ ವೆಬ್ಸೈಟ್ | ಗ್ಯಾರಂಟಿ ಯೋಜನೆಗಳ ವೆಬ್ ಸೈಟ್ ಸೇವಾಸಿಂಧು ಪೋರ್ಟಲ್ |
| ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ | ಅರ್ಜಿ ಸಲ್ಲಿಕೆ |
| ಗೃಹಲಕ್ಷ್ಮಿ ಯೋಜನೆಯ ಪಾವತಿ ಸ್ಥಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ | ಪಾವತಿ ಪರಿಶೀಲನೆ |
| ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ ಪಡೆಯಿರಿ | ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ |
Gruhalakshmi Scheme Update – FAQ’s
1. ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಬದಲಾವಣೆ ಏನಾಗುತ್ತಿದೆ?
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಹಾಗೂ ಇ-ಕೆವೈಸಿ (e-KYC) ಪರಿಶೀಲನೆ ಕಡ್ಡಾಯ ಆಗಿದೆ. ಇದರಿಂದ ಅರ್ಹರಿಗೆ ಮಾತ್ರ ಹಣ ಸಿಗುತ್ತದೆ.
2. ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವೇ?
ಅನರ್ಹರು, ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿರುವವರನ್ನು ಪತ್ತೆಹಚ್ಚಲು ಮತ್ತು ನಿಜವಾದ ಫಲಾನುಭವಿಗಳಿಗೆ ಹಣ ತಲುಪಿಸಲು ಈ ಕೆ ವೈ ಸಿ ಕ್ರಮವನ್ನು ಕೈಗೊಳ್ಳಲಾಗಿದೆ.
3. ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸದಿದ್ದರೆ ಏನಾಗಬಹುದು?
ಗೃಹಲಕ್ಷ್ಮಿ ₹2000 ಹಣ ಜಮೆಯಾಗದೇ ಇರಬಹುದು ಅಥವಾ ಖಾತೆ ಪರಿಶೀಲನೆಗೆ ಒಳಪಡಬಹುದು ಕೆಲವೊಂದು ಸಂದರ್ಭದಲ್ಲಿ ಹಣ ಜಮೆ ನಿಲ್ಲಬಹುದು.
4. ಬಯೋಮೆಟ್ರಿಕ್ ಪರಿಶೀಲನೆಕಾವ ಕಛೇರಿಗಳಲ್ಲಿ ಮಾಡಿಸಬಹುದು?
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಸೇವಾ ಸಿಂಧು ಮೂಲಕ ಕೆ ವೈ ಸಿ ಮಾಡಿಸಬಹುದು.
5. ಗೃಹಲಕ್ಷ್ಮಿ ಯೋಜನೆಗೆ ಯಾವ ಪ್ರಮುಖ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್ ಮತ್ತು ಗೃಹಲಕ್ಷ್ಮಿ ಅರ್ಜಿ ವಿವರ ಮುಂತಾದ ದಾಖಲೆಗಳು ಬೇಕಾಗಬಹುದು.
6. ಬ್ಯಾಂಕ್ ಖಾತೆಯ ವಿವರ ಹೇಗಿರಬೇಕು?
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು ಹಾಗೂ DBT/NPCI ಸಕ್ರಿಯವಾಗಿರಬೇಕು.
7. ಮೊಬೈಲ್ ನಂಬರ್ ಸಕ್ರಿಯವಾಗಿ ಇರಬೇಕೇ?
ಹೌದು, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ರೀಚಾರ್ಜ್ ಸಕ್ರಿಯವಾಗಿದ್ದು OTP ಬರಲು ಸಾಧ್ಯವಾಗಬೇಕು.
8. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಎಷ್ಟು ಸಿಗುತ್ತದೆ?
ಅರ್ಹ ಮಹಿಳಾ ಕುಟುಂಬ ಮುಖ್ಯಸ್ಥೆಗೆ ಪ್ರತಿ ತಿಂಗಳು ₹2,000 ರೂಗಳ ಸಹಾಯಧನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.