Telegram Join My Telegram WhatsApp Join My WhatsApp

Caste Income Residential Certificate Download, Big Update: ಕೇವಲ 2 ನಿಮಿಷಗಳಲ್ಲಿ ನಿಮ್ಮ ಪ್ರಮಾಣ ಪತ್ರಗಳನ್ನು ಆನ್ಲೈನಲ್ಲಿ ಡೌನ್ಲೋಡ್ ಮಾಡಬಹುದು

ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಆನ್ಲೈನಲ್ಲಿ ಡೌನ್ಲೋಡ್ ಮಾಡುವುದು ಹೇಗೆ  (Caste Income Residential Certificate Download)

ಇಂದಿನ ಯುಗದಲ್ಲಿ ನಮಗೆ ಬೇಕಾಗಿರುವ ಎಲ್ಲಾ ಮಾಹಿತಿಗಳು ಬೆರಳಂಚಿನಲ್ಲಿ ಸಿಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಅಂತೆಯೇ ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಅನೇಕ ಸರ್ಕಾರಿ ಸೇವೆಗಳು ವೇಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿ ದೊರೆಯುತ್ತಿವೆ ಈ ಮೊದಲು ಸರ್ಕಾರಿ ಪ್ರಮಾಣ ಪತ್ರಗಳಾದಂತಹ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೂ ವಸತಿ ಪ್ರಮಾಣ ಪತ್ರದಂತಹ ಪ್ರಮುಖ ದಾಖಲೆಗಳನ್ನು ಪಡೆಯಲು ಜನರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ಹಲವಾರು ಗಂಟೆ ಕಾದು ಸಮಯ ವ್ಯರ್ಥ ಮಾಡಬೇಕಿತ್ತು.

ಆದರೆ ಈಗ ಸರ್ಕಾರವು ಡಿಜಿಟಲ್ ಸೇವೆಗಳನ್ನು ಆರಂಭಿಸುವ ಮೂಲಕ ಜನರಿಗೆ ಕಡಿಮೆ ಸಮಯದಲ್ಲಿ ಪ್ರಮಾಣ ಪತ್ರಗಳನ್ನು ಪಡೆಯಲು ಸಹಕರಿಸಿದೆ ಹಾಗೂ ಈ Caste Income Residential Certificate Download ಪ್ರಕ್ರಿಯೆಯನ್ನು ಹೆಚ್ಚು ಸುಲಭವಾಗಿಸಿದೆ.

How To Check And Download Karnataka Caste and Income Status - Nada Kacheri

ಕರ್ನಾಟಕದಲ್ಲಿ ನಾಗರಿಕರು ಈ ಹಿಂದೆ ನಾಡಕಛೇರಿ ಮೂಲಕ ವಿವಿಧ ಸರಕಾರಿ ಪ್ರಮಾಣ ಪತ್ರಗಳಿಗೆ ಅರ್ಜಿಯನ್ನು ಸಲ್ಲಿಸಿ ಸೇವೆಗಳನ್ನು ಪಡೆಯಬಹುದಿತ್ತು ಆದರೆ ಈಗ ಆನ್ಲೈನ್ ವೇದಿಕೆಯು ಜನರು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡದೆ ತಮಗೆ ಬೇಕಾದಂತಹ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೂ ವಸತಿ ಪ್ರಮಾಣಪತ್ರಗಳಂತಹ ಪ್ರಮುಖ ಪ್ರಮಾಣ ಪತ್ರಗಳಿಗೆ ಬೇಕಾಗುವ ದಾಖಲಾತಿಗಳನ್ನು ನಮೂದಿಸುವ ಮೂಲಕ ಹಾಗೂ ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಿ Caste Income Residential Certificate Download ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ

ನೀವುಗಳು ಈಗಾಗಲೇ ಜಾತಿ ಆದಾಯ ವಸತಿ ಪ್ರಮಾಣ ಪತ್ರಗಳನ್ನು ಹೊಂದಿದ್ದರೆ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಅಥವಾ ಕಂಪ್ಯೂಟರ್ ಬಳಸಿ ಕೇವಲ ನಿಮಿಷಗಳಲ್ಲಿ ಪ್ರಮಾಣ ಪತ್ರವನ್ನು ಆನ್ಲೈನ್ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳ ಬಹುದು ಈ ಆನ್ಲೈನ್ ಸುಲಭ ಪ್ರಕ್ರಿಯೆಯು ಸಮಯವನ್ನು ಉಳಿಸುವುದರ ಜೊತೆಗೆ ನಾಗರಿಕರಿಗೆ ಅಗತ್ಯವಿರುವ Caste Income Residential Certificate Download ಮಾಡಲು ಸಹಕರಿಸುತ್ತದೆ

ಸರ್ಕಾರದಲ್ಲಿ ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆಯೋದಕ್ಕಾಗಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲಿಕ್ಕಾಗಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವ ಸಂದರ್ಭದಲ್ಲಿ ಹಾಗೂ ಸರ್ಕಾರದಿಂದ ಸಿಗುವ ಯೋಜನೆ ಹಾಗೂ ಸವಲತ್ತುಗಳನ್ನು ಪಡೆಯಲು ಜಾತಿ ಆದಾಯ ಮತ್ತು ವಸತಿ ಪ್ರಮಾಣ ಪತ್ರಗಳು ಅವಶ್ಯಕತೆವಾಗಿರುವುದರಿಂದ ನಾಡಕಛೇರಿ ಪೋರ್ಟಲ್ ಮೂಲಕ ಈ ಪ್ರಮಾಣ ಪತ್ರಗಳನ್ನು ತ್ವರಿತವಾಗಿ ಹಾಗೂ ಡಿಜಿಟಲ್ Caste Income Residential Certificate Download ರೂಪದಲ್ಲಿ ಪಡೆಯಬಹುದು

ಜಾತಿ ಪ್ರಮಾಣ ಪತ್ರ ಎಂದರೆ ಏನು?

ಜಾತಿ ಪ್ರಮಾಣ ಪತ್ರ ಎಂದರೆ ಸರಕಾರವು ನೀಡುವ ಅಧಿಕೃತ ದಾಖಲೆಯಾಗಿದ್ದು ಇದು ಒಬ್ಬ ವ್ಯಕ್ತಿಯ ಜಾತಿಯ ವರ್ಗವನ್ನು ದೃಢೀಕರಿಸುತ್ತದೆ ಈ ಪ್ರಮಾಣ ಪತ್ರವು ಜಾತಿಗೆ ಸಂಬಂಧಿಸಿದ ದೃಡಿಕೃತ ದಾಖಲೆಯಾಗಿದ್ದು ಗ್ರಾಮ ಲೆಕ್ಕಿಗರು ರಾಜತ್ವ ನಿರೀಕ್ಷಕರು ಹಾಗೂ ತಹಸೀಲ್ದಾರ್ ರವರ ಮೂಲಕ ನೀಡಲ್ಪಡುತ್ತದೆ

ಜಾತಿ ಆದಾಯ ಹಾಗೂ ವಸತಿ ಪ್ರಮಾಣ ಪತ್ರಗಳು ಪ್ರಮುಖ ಉದ್ದೇಶಗಳಿಗೆ ಅಗತ್ಯವಾಗಿವೆ

  • ಸರ್ಕಾರ ಅಥವಾ ಖಾಸಗಿ ವಲಯಗಳು ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ಪ್ರಮಾಣ ಪತ್ರವೂ ಪ್ರಮುಖವಾಗಿರುತ್ತದೆ
  • ಶಿಕ್ಷಣ ಹಾಗೂ ಉದ್ಯೋಗ ಪಡೆಯುವಲ್ಲಿ ಮೀಸಲಾತಿಯನ್ನು ಪಡೆಯಲು ಈ ಪ್ರಮಾಣ ಪತ್ರವೂ ಅವಶ್ಯಕವಾಗಿದೆ
  • ಉದ್ಯೋಗ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ
  • ಶಾಲಾ ಕಾಲೇಜುಗಳು ಹಾಗೂ ವಸತಿ ನಿಲಯಗಳಿಗೆ ಪ್ರವೇಶವನ್ನು ಪಡೆಯುವಾಗ ಜಾತಿ ಆದಾಯ ಹಾಗು ವಸತಿ ಪ್ರಮಾಣ ಪತ್ರಗಳ ಅವಶ್ಯಕತೆ ಹೆಚ್ಚಾಗಿರುತ್ತದೆ
  • ಸರ್ಕಾರದಿಂದ ನಾಗರಿಕರಿಗೆ ಸಿಗುವ ಯಾವುದೇ ಸೌಲಭ್ಯ ಯೋಜನೆ ಹಾಗೂ ಸಾಲ ಸಬ್ಸಿಡಿಗಳಿಗೆ ಜಾತಿ ಆದಾಯ ಹಾಗೂ ವಸತಿ ಪ್ರಮಾಣ ಪತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ

ಸರ್ಕಾರದಿಂದ ಮಾನ್ಯವಾಗಿರುವ ಜಾತಿ ಆದಾಯ ಅಥವಾ ವಸತಿ ಪ್ರಮಾಣ ಪತ್ರಗಳು ಇಲ್ಲದಿದ್ದಲ್ಲಿ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಅವರಿಗೆ ಸಿಗಬಹುದಾದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದೇ ಇರಬಹುದು ಆದುದರಿಂದ ಎಲ್ಲಾ ಪ್ರಮಾಣ ಪತ್ರಗಳನ್ನು ಅಪ್ಡೇಟ್ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು

Caste Income Residential Certificate Download ಮಾಡಲು ಬೇಕಾಗುವ ಪ್ರಮುಖ ಅಂಶಗಳು

Print or Reprint Your Caste, Income, and Other Certificates Through Nadakacheri Portal in 2026 - Nadakacheri Karnataka

ಪ್ರಮಾಣ ಪತ್ರವನ್ನು ಆನ್ಲೈನಲ್ಲಿ ಡೌನ್ಲೋಡ್ ಮಾಡಲು ಆರ್ ಡಿ ಸಂಖ್ಯೆಯ ಅವಶ್ಯಕತೆ ಇದೆ ಈ ಆರ್ ಡಿ ಸಂಖ್ಯೆಯು ಪ್ರತ್ಯೇಕ ದಾಖಲಾತಿಗೆ ನೀಡಿರುವ ವಿಶಿಷ್ಟ ನೋಂದಣಿ ಸಂಖ್ಯೆಯಾಗಿದೆ ಈ ಸಂಖ್ಯೆಯು ಪ್ರಮಾಣ ಪತ್ರದ ಮೇಲ್ಭಾಗದಲ್ಲಿ ದಪ್ಪ ಸಂಖ್ಯೆಗಳಲ್ಲಿ ನಮೂದಾಗಿರುತ್ತದೆ

ಆರ್‌ಡಿ ಸಂಖ್ಯೆಗೆ ಉದಾಹರಣೆ

RD003XXXXXXXXX

ಆರ್ ಡಿ ಸಂಖ್ಯೆಯು ಸರ್ಕಾರಿ ಡೇಟಾಬೇಸ್ ನಲ್ಲಿ ನಿಮ್ಮ ಪ್ರಮಾಣಪತ್ರಗಳನ್ನು ಬೇಗನೆ ಹಾಗೂ ನಿಖರವಾಗಿ ಹುಡುಕಿ ಪ್ರಮಾಣ ಪತ್ರವನ್ನು ನೀಡುತ್ತದೆ

ಈ ಆರ್ ಡಿ ಸಂಖ್ಯೆಯು ನಿಮ್ಮ ಬಳಿ ಇಲ್ಲದಿದ್ದರೆ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ

ಪ್ರಮಾಣ ಪತ್ರಗಳನ್ನು ಆನ್ಲೈನಲ್ಲಿ ಡೌನ್ಲೋಡ್ ಮಾಡಲು ಅಂತಹ ಹಂತವಾದ ಪ್ರಕ್ರಿಯೆಯನ್ನು ಈ ಕೆಳಗೆ ವಿವರಿಸಲಾಗಿದೆ

ಹಂತ 01 :  ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದು

ಮೊದಲು ನಿಮ್ಮ ಫೋನ್ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ಗೂಗಲ್ ತೆರೆದು ನಾಡಕಚೇರಿ ಎಂದು ಹುಡುಕಿ ನಂತರ ಅಧಿಕೃತ ಪುಟವನ್ನು ತೆರೆಯಿರಿ

ಅಧಿಕೃತ ವೆಬ್‌ ಸೈಟ್:‌ ನಾಡಕಛೇರಿ

 

ಹಂತ 02 : ನಾಡಕಚೇರಿ ಪೋರ್ಟಲ್‌ನ ಮುಖಪುಟದಲ್ಲಿ ಹಲವಾರು ಸೇವೆ ಮತ್ತು ಅರ್ಜಿಗಳು ಲಭ್ಯವಿದ್ದು ಆನ್ಲೈನ್ ಸೇವೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಆನ್ಲೈನ್ ನಲ್ಲಿ ಅನ್ವಯಿಸು ಎಂಬುದನ್ನು ಆಯ್ದುಕೊಳ್ಳಿ

ಹಂತ 03 : ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡುವುದು

Nadakacheri 5.0 Online: Apply, Track & Download All Certificates
ಮೊಬೈಲ್ ನಂಬರ್ ಅನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ಬಳಸಿ ನಾಡಕಚೇರಿ ಪೋರ್ಟಲ್ ಗೆ ಲಾಗಿನ್ ಆಗಿ

Nadakacheri Income certificate | Atalji Janasnehi Kendra

ಹಂತ 04 : ಪ್ರಿಂಟ್ ಅಥವಾ ಡೌನ್ಲೋಡ್ ಆಕೆಯನ್ನು ಆರಿಸಿ

ಈ ಕೆಳಗೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ವಸತಿ ಪ್ರಮಾಣ ಪತ್ರ ಎಂಬ ಆಯ್ಕೆಗಳನ್ನು ನೀವು ಕಾಣುತ್ತೀರಿ ಪಟ್ಟಿಯಿಂದ ನಿಮಗೆ ಬೇಕಾದಂತಹ ಪ್ರಮಾಣ ಪತ್ರವನ್ನು ಆರಿಸಿ, ಅದರ ಮೇಲೆ ಕ್ಲಿಕ್ ಮಾಡಿ Caste Income Residential Certificate Download

ಹಂತ 05 : ಆರ್.ಡಿ ಸಂಖ್ಯೆಯನ್ನು ನಮೂದಿಸಲು ಲಭ್ಯವಿರುವ ಜಾಗದಲ್ಲಿ ರ್‌ಡಿ ನಂಬರ್ ಅನ್ನು ನಮೂದಿಸಿ ಹುಡುಕು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಪೋರ್ಟಲ್ ನಲ್ಲಿ ಹುಡುಕಾಟ ಶುರುವಾಗುತ್ತದೆ

ನಾಡಕಚೇರಿ ಪೋರ್ಟಲ್ ನಿಮ್ಮ ಪ್ರಮಾಣ ಪತ್ರವನ್ನು ಯಶಸ್ವಿಯಾಗಿ ಹುಡುಕಿ ಸ್ಕ್ರೀನ್ ನ ಮೇಲೆ ಗೋಚರಿಸುತ್ತದೆ

ಹಂತ 06 : ಸ್ಕ್ರೀನ್ ನ ಮೇಲೆ ಗೋಚರಿಸಿದ ತಮ್ಮ ಪ್ರಮಾಣ ಪತ್ರವನ್ನು ಪ್ರಿಂಟ್ ಅಥವಾ ಡೌನ್ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ Caste Income Residential Certificate Download

Nadakacheri-CVc

ನಂತರ ನಿಮ್ಮ ಜಾತಿ ಪ್ರಮಾಣ ಪತ್ರವೂ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಆಗುತ್ತದೆ, ಭವಿಷ್ಯದ ಉದ್ದೇಶಕ್ಕಾಗಿ ನೀವು ಆ ಪ್ರಮಾಣ ಪತ್ರವನ್ನು ನಿಮ್ಮ ಕಂಪ್ಯೂಟರ್ ಅಥವಾ ಫೋನಿನಲ್ಲಿ ಸೇವ್ ಮಾಡಿಕೊಳ್ಳಬಹುದು. ಹಾಗೂ ನಿಮಗೆ ಅಗತ್ಯವಿದ್ದಾಗ ಎಷ್ಟು ಬಾರಿಯಾದರೂ ಪ್ರಿಂಟ್ ತೆಗೆದುಕೊಳ್ಳಬಹುದು

ಈ ರೀತಿಯಾಗಿ ಪ್ರಮಾಣ ಪತ್ರಗಳು ಬೆರಳೆಂಚಿನಲ್ಲಿ ಸಿಗುವುದರಿಂದ ಡಿಜಿಟಲ್ ವ್ಯವಸ್ಥೆಯಲ್ಲಿ ಸರ್ಕಾರಿ ಸೇವೆಗಳು ಹಾಗೂ ಪ್ರಮಾಣ ಪತ್ರಗಳು ಹೆಚ್ಚು ಪಾರದರ್ಶಕತೆಯಿಂದ ಕೂಡಿದ್ದು ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ವೇಗವಾಗಿ ಸಿಗುವಂತಾಗಿರುವುದು ಡಿಜಿಟಲ್ ಯುಗದ ಕ್ರಾಂತಿಯಾಗಿದೆ

Caste Income Residential Certificate Download ಮಾಡಬೇಕೆಂದು ಅಂದುಕೊಳ್ಳುವ ಮುಂಚೆ ತಮ್ಮ ಫೋನ್ ಅಥವಾ ಕಂಪ್ಯೂಟರ್ನಲ್ಲಿ ಈ ಅಂಶಗಳು ಸರಿಯಾಗಿದೆ ಎಂದು ಪರಿಶೀಲಿಸಿಕೊಳ್ಳಿ

ನಿಮ್ಮ ಮೊಬೈಲ್ ನಲ್ಲಿ ಸಕ್ರಿಯ ಇಂಟರ್ನೆಟ್ ಕನೆಕ್ಷನ್ ಇರಬೇಕು
ತಾವು ಬಳಸುವ ಫೋನ್ ನಂಬರ್ ನಲ್ಲಿ ರಿಚಾರ್ಜ್ ಇದ್ದು ಮೆಸೇಜ್ ಸೇವೆಗಳು ಸಕ್ರಿಯವಾಗಿರಬೇಕು
ತಾವು ಡೌನ್ಲೋಡ್ ಮಾಡಬೇಕು ಅಂದುಕೊಳ್ಳುವ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು

ಭವಿಷ್ಯ ಹಿತ ದೃಷ್ಟಿಯಿಂದ ಆ Caste Income Residential Certificate Download ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು

 

Read More: Jobs

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.

India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!

SSC Recruitment 2026, Big Opportunity: SSC ನೇಮಕಾತಿ, 3003 ಹುದ್ದೆಗಳು | 10ನೇ ಪಾಸ್ ಆದ್ರೂ ಸರ್ಕಾರಿ ಕೆಲಸ – ಈಗಲೇ ಅರ್ಜಿ!

Best Vikas Bank Recruitment 2026: 46 ಹುದ್ದೆಗಳು | ಪದವಿ ಪಾಸಾದವರಿಗೆ ಸುವರ್ಣಾವಕಾಶ – ಇಂದೇ ಅರ್ಜಿ ಹಾಕಿ!

Big Central Bank Recruitment 2026: ಸೆಂಟ್ರಲ್ ಬ್ಯಾಂಕ್ ನೇಮಕಾತಿ, ₹1.2 ಲಕ್ಷ ಸಂಬಳ! 26 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು – ಅವಕಾಶ ಕೈ ತಪ್ಪಿಸಿಕೊಳ್ಳಬೇಡಿ

Big CBIC Recruitment 2026: 10ನೇ, 12ನೇ, ಡಿಗ್ರಿ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಕೇಂದ್ರ ಸರ್ಕಾರಿ ಉದ್ಯೋಗ ಅವಕಾಶ!

Big UCSL Recruitment 2026: ಉಡುಪಿ ಶಿಪ್‌ಯಾರ್ಡ್‌ನಲ್ಲಿ ಸೂಪರ್ವೈಸರ್ ಹುದ್ದೆಗಳು – ₹44,000 ಸಂಬಳ! ಈ ಅವಕಾಶ ತಪ್ಪಿಸಿಕೊಳ್ಳಬೇಡಿ

Big Opportunity CRPF Recruitment 2026: ಸಿ ಆರ್‌ ಪಿ ಏಫ್ ನೇಮಕಾತಿ, SSLC ಪಾಸ್‌ಗೆ 9000+ ಸರ್ಕಾರಿ ಉದ್ಯೋಗಗಳು – ಅರ್ಜಿ ಪ್ರಾರಂಭ, ಸಂಪೂರ್ಣ ಮಾಹಿತಿ!

Indian Bank Recruitment 2026: ಇಂಡಿಯನ್ ಬ್ಯಾಂಕ್ ನೇಮಕಾತಿ, 350+ ಹುದ್ದೆಗಳು, ₹1 ಲಕ್ಷ ಸಂಬಳ! ಅರ್ಜಿ ಶುರು – ಸಂಪೂರ್ಣ ಮಾಹಿತಿ

 

Leave a Comment