Telegram Join My Telegram WhatsApp Join My WhatsApp

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

ಕರ್ನಾಟಕ ಹೈ ಕೋರ್ಟ್ ನೇಮಕಾತಿ 2026 ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ (Karnataka High Court Recruitment 2026)

ಕರ್ನಾಟಕ ಹೈ ಕೋರ್ಟ್ ನೇಮಕಾತಿ 2026 ಅಧಿಸೂಚನೆಯ ಪ್ರಕಾರ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು 21 ಮೇ 2026 ರಂದು ಅಥವಾ ಮೊದಲು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಕೊನೆಯ ಕ್ಷಣದಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದಾಗಿರುವುದರಿಂದ ಈಗಲೇ ಅರ್ಜಿಯನ್ನು ಸಲ್ಲಿಸುವುದು ಉತ್ತಮವಾಗಿರುತ್ತದೆ.

A Study of Karnataka High Court's Writ Jurisdiction

Karnataka High Court Recruitment ಹುದ್ದೆಗಳ ಅಧಿಸೂಚನೆಯ ಸಂಪೂರ್ಣ ಮಾಹಿತಿ.

ಸಂಸ್ಥೆಯ ಹೆಸರು ಕರ್ನಾಟಕ ಹೈಕೋರ್ಟ್
ಹುದ್ದೆಗಳ ಸಂಖ್ಯೆ 101
ಉದ್ಯೋಗದ ಸ್ಥಳ ಕರ್ನಾಟಕ
ಹುದ್ದೆಯ ಹೆಸರು ಪಿಯೋನ್, ವಾಚ್ ಮೆನ್, ಸ್ವೀಪರ್‌, ಲಿಫ್ಟ್ ಅಟೆಂಡೆಂಟ್, ಸಹಾಯಕ ಬೈಂಡರ್, ಟೈಲರ್ ಹಾಗೂ ಧೋಬಿ
ಸಂಬಳ ತಿಂಗಳಿಗೆ ರೂ 19900/- ಗಳಿಂದ 69,100/- ಗಳು

 

Karnataka High Court Recruitment ನ ಹುದ್ದೆವಾರು ವಿವರಗಳು.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಪಿಯೋನ್, ವಾಚ್ ಮೆನ್, ಸ್ವೀಪರ್‌(ಕಸ ಗುಡಿಸುವವರು) 93
ಲಿಫ್ಟ್ ಅಟೆಂಡೆಂಟ್ 55
ಸಹಾಯಕ ಬೈಂಡರ್ 01
ಟೈಲರ್ 01
ಧೋಬಿ (ಬಟ್ಟೆ ಒಗೆಯುವವರು) 01

 

Karnataka High Court Recruitment ಗೆ ಅರ್ಜಿ ಸಲ್ಲಿಸುವವರಿಗೆ ಅರ್ಹತಾ ವಿವರಗಳು.

ಶೈಕ್ಷಣಿಕ ಅರ್ಹತೆ 

Karnataka High Court Recruitment ಅಧಿಕೃತ ಅಧಿಸೂಚನೆಯ ಪ್ರಕಾರ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.

Karnataka High Court Recruitment ನ ವೇತನದ ವಿವರಗಳು.

ಹುದ್ದೆಯ ಹೆಸರು ಸಂಬಳ (ತಿಂಗಳಿಗೆ)
ಪಿಯೋನ್/ ಕಾವಲುಗಾರ/ ಸ್ವೀಪರ್ (ಕಸ ಗುಡಿಸುವವನು) ರೂ. 19,900  ಗಳಿಂದ 63,200/-
ಲಿಫ್ಟ್ ಅಟೆಂಡರ್ ರೂ. 21,700 ಗಳಿಂದ 69,100/-
ಸಹಾಯಕ ಬೈಂಡರ್ ರೂ. 19,900 ಗಳಿಂದ 63,200/-
ಟೈಲರ್ ರೂ. 21,700 ಗಳಿಂದ 69,100/-
ಧೋಬಿ‌ (ಬಟ್ಟೆ ಒಗೆಯುವವರು) ರೂ. 19,900 ಗಳಿಂದ 63,200/-

 

ವಯೋಮಿತಿ.

Karnataka High Court Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಿನವರಾಗಿರಬೇಕು.

ವಯೋಮಿತಿ ಸಡಿಲಿಕೆ.

ಎಸ್ಸಿ ಎಸ್ಟಿ ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷ.

ಕೆಟಗರಿ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು: 03 ವರ್ಷ.

ಅರ್ಜಿ ಶುಲ್ಕ.

ಎಸ್ಸಿ, ಎಸ್ಟಿ, ಪ್ರವರ್ಗ1, ಅಂಗವಿಕಲ ಅಭ್ಯರ್ಥಿಗಳು:  ರೂ.100/-.

ಸಾಮಾನ್ಯ, ಕೆಟಗರಿ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು:  ರೂ. 200/-.

ಪಾವತಿ ವಿಧಾನ:  ಆನ್ಲೈನ್.

Karnataka High Court Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಯುಪಿಐ, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಹಾಗೂ  ಯುಪಿಐ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿರುತ್ತದೆ.

Karnataka High Court Recruitment ನ ಆಯ್ಕೆ ಪ್ರಕ್ರಿಯೆ.

  • ಲಿಖಿತ ಪರೀಕ್ಷೆ.
  • ಸಂದರ್ಶನ.

Karnataka High Court Recruitment ಗೆ ಅರ್ಜಿ ಸಲ್ಲಿಸಲು ಹಂತ ಹಂತವಾಗಿ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.

ಹಂತ 01 :  ಮೊದಲನೆಯದಾಗಿ ಕರ್ನಾಟಕ ಹೈಕೋರ್ಟ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆ 2026ರಂದು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಕೆಳಗೆ ನೀಡಿರುವ ನೇಮಕಾತಿ ಲಿಂಕಿನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಹಂತ 02 : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಇದರ ಜೊತೆಯಲ್ಲಿ ಶೈಕ್ಷಣಿಕ ದಾಖಲೆಗಳು ವಿಳಾಸದ ದಾಖಲೆಗಳು ಗುರುತಿನ ಪ್ರಮಾಣ ಪತ್ರ ವಯಸ್ಸಿನ ದೃಢೀಕರಣ ಪತ್ರ ಹಾಗೂ ಇತರೆ ಪ್ರಮಾಣಪತ್ರಗಳನ್ನು ಹಾಗೂ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಹಂತ 03 : ಕರ್ನಾಟಕ ಹೈಕೋರ್ಟ್ ನೇಮಕಾತಿಯ ಪಿಯೋನ್ ವಾಚ್ ಮ್ಯಾನ್ ಸ್ವೀಪರ್ ನೇಮಕಾತಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.

ಹಂತ 04 : ಕರ್ನಾಟಕ ಹೈಕೋರ್ಟ್ ನೇಮಕಾತಿ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಕಡ್ಡಾಯ ವಿವರಗಳನ್ನು ನಮೂದಿಸಿ ನವೀಕರಿಸಿ ಅಗತ್ಯ ಪ್ರಮಾಣಪತ್ರಗಳನ್ನು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ ಇದರ ಜೊತೆಯಲ್ಲಿ ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.

ಹಂತ 05 : ಈ ನೇಮಕಾತಿಯ ಅರ್ಜಿ ಸಲ್ಲಿಕೆಯಲ್ಲಿ ತಮಗೆ ಅನ್ವಯವಾಗುವ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ಶುಲ್ಕದ ರಸೀದಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ.

ಹಂತ 06 : ಕರ್ನಾಟಕ ಹೈಕೋರ್ಟ್ ನೇಮಕಾತಿ 2026ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

ಹಂತ 07 : ನಂತರ ಕೊನೆಯದಾಗಿ ತಮ್ಮ ಅರ್ಜಿ ಸಂಖ್ಯೆಯನ್ನು ನಮೂದಿಸಿ ತಮ್ಮ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು.

ಕರ್ನಾಟಕ ಹೈಕೋರ್ಟ್ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಆನ್‌ ಲೈನ್‌ ನಲ್ಲಿ  ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ :  22 ಏಪ್ರಿಲ್ 2026.

ಆನ್‌ ಲೈನ್‌ ನಲ್ಲಿ  ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ :  21 ಮೇ 2026.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಆಸು ಪಾಸಿನಲ್ಲಿ ಸರ್ವರ್ ಸಮಸ್ಯೆಯು ಎದುರಾಗಬಹುದಾಗಿರುವುದರಿಂದ ಇಂದೇ ಅರ್ಜಿಯನ್ನು ಸಲ್ಲಿಸಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ ಜಾಯಿನ್ ಆಗಲು: ಇಲ್ಲಿ ಕ್ಲಿಕ್ ಮಾಡಿ

 

ಕರ್ನಾಟಕದ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯುವುದು ಪ್ರತಿಯೊಬ್ಬರ ಕನಸಾಗಿರುತ್ತದೆ ಆದುದರಿಂದ ಈ ಕರ್ನಾಟಕ ಹೈಕೋರ್ಟ್ ನೇಮಕಾತಿಯು ಒಂದು ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ ವಿಶೇಷವಾಗಿ ಹತ್ತನೇ ತರಗತಿಯನ್ನು ಉತ್ತೀರ್ಣಗೊಂಡವರಿಗೆ ಇದೊಂದು ಸುವರ್ಣ ಅವಕಾಶವೆಂದರೆ ಹೇಳಬಹುದು ಕಡಿಮೆ ವಿದ್ಯಾರ್ಥಿಯಲ್ಲಿ ಉತ್ತಮ ವೇತನ ಹಾಗೂ ಭದ್ರತೆ ಉದ್ಯೋಗ ಸಿಗುವುದರಿಂದ ಈ ಅವಕಾಶವನ್ನು ಯಾರು ತಪ್ಪಿಸಿಕೊಳ್ಳಬೇಡಿ.

ಕೊನೆಯ ದಿನಾಂಕದವರೆಗೂ ಕಾಯದೆ ಹಿಂದೆ ಅರ್ಜಿ ಸಲ್ಲಿಸಿ ನಿಮ್ಮ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬುವ ಕನಸನ್ನು ನಿಜವಾಗಿಸಿಕೊಳ್ಳಿ.

 

Read More: Jobs

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.

India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!

SSC Recruitment 2026, Big Opportunity: SSC ನೇಮಕಾತಿ, 3003 ಹುದ್ದೆಗಳು | 10ನೇ ಪಾಸ್ ಆದ್ರೂ ಸರ್ಕಾರಿ ಕೆಲಸ – ಈಗಲೇ ಅರ್ಜಿ!

Best Vikas Bank Recruitment 2026: 46 ಹುದ್ದೆಗಳು | ಪದವಿ ಪಾಸಾದವರಿಗೆ ಸುವರ್ಣಾವಕಾಶ – ಇಂದೇ ಅರ್ಜಿ ಹಾಕಿ!

Big Central Bank Recruitment 2026: ಸೆಂಟ್ರಲ್ ಬ್ಯಾಂಕ್ ನೇಮಕಾತಿ, ₹1.2 ಲಕ್ಷ ಸಂಬಳ! 26 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು – ಅವಕಾಶ ಕೈ ತಪ್ಪಿಸಿಕೊಳ್ಳಬೇಡಿ

Big CBIC Recruitment 2026: 10ನೇ, 12ನೇ, ಡಿಗ್ರಿ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಕೇಂದ್ರ ಸರ್ಕಾರಿ ಉದ್ಯೋಗ ಅವಕಾಶ!

Big UCSL Recruitment 2026: ಉಡುಪಿ ಶಿಪ್‌ಯಾರ್ಡ್‌ನಲ್ಲಿ ಸೂಪರ್ವೈಸರ್ ಹುದ್ದೆಗಳು – ₹44,000 ಸಂಬಳ! ಈ ಅವಕಾಶ ತಪ್ಪಿಸಿಕೊಳ್ಳಬೇಡಿ

Big Opportunity CRPF Recruitment 2026: ಸಿ ಆರ್‌ ಪಿ ಏಫ್ ನೇಮಕಾತಿ, SSLC ಪಾಸ್‌ಗೆ 9000+ ಸರ್ಕಾರಿ ಉದ್ಯೋಗಗಳು – ಅರ್ಜಿ ಪ್ರಾರಂಭ, ಸಂಪೂರ್ಣ ಮಾಹಿತಿ!

Indian Bank Recruitment 2026: ಇಂಡಿಯನ್ ಬ್ಯಾಂಕ್ ನೇಮಕಾತಿ, 350+ ಹುದ್ದೆಗಳು, ₹1 ಲಕ್ಷ ಸಂಬಳ! ಅರ್ಜಿ ಶುರು – ಸಂಪೂರ್ಣ ಮಾಹಿತಿ

 

 

Leave a Comment