Telegram Join My Telegram WhatsApp Join My WhatsApp

PM Kisan Yojana: Big Update: ಪಿ ಎಂ ಕಿಸಾನ್‌ ಯೋಜನೆಯ 23ನೇ ಕಂತಿನ ಹಣ ಜಮಾವಣೆಯ ದಿನಾಂಕ ನಿಗಧಿ.

ರೈತರಿಗೆ ಬಂತು ಬಂಪರ್ ಸುದ್ದಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಜಮೆಗೆ ದಿನಾಂಕ ನಿಗಧಿ (PM Kisan Yojana)

PM Kisan ಯೋಜನೆಯು ದೇಶದ ರೈತರ ಖಾತೆಗೆ ರೂ.2000 ಜಮೆ ಮಾಡುವ ಯೋಜನೆಯಾಗಿದ್ದು 23ನೇ ಕಂತಿನ ಹಣವನ್ನು ಅತಿ ಶೀಘ್ರದಲ್ಲಿ ಜಮಾ ಮಾಡಲಾಗುವುದೆಂದು ಹೇಳಲಾಗಿದೆ ಆದುದರಿಂದ ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣವು ಯಾವಾಗ ಬರುತ್ತದೆ ಹಾಗೂ ಹಣವು ಯಶಸ್ವಿಯಾಗಿ ನಿಮ್ಮ ಖಾತೆಗೆ ಕ್ಷಮೆಯಾಗಲು ಮಾಡಬೇಕಾದ ಅತಿ ಮುಖ್ಯವಾದ ಕೆಲಸಗಳನ್ನು ಎನ್ನುವ ಮಾಹಿತಿ ಇಲ್ಲಿದೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇದನ್ನು ಓದಿ.

ಕೇಂದ್ರ ಸರ್ಕಾರದ ರೈತರ ಹಿತವನ್ನು ಕಾಪಾಡುವ ಹಾಗೂ ಆರ್ಥಿಕ ಸಬಲರನ್ನಾಗಿ ಮಾಡುವ ಮಹತ್ವಕಾಂಕ್ಷೆಯನ್ನು ಹೊಂದಿರುವ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ PM Kisan Yojana 23ನೇ ಕಂತಿನ ಹಣದ ಬಗ್ಗೆ ಭಾರಿ ಚರ್ಚೆ ಶುರುವಾಗಿದ್ದು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು ವರ್ಷಕ್ಕೆ ಆರು ಸಾವಿರದಂತೆ ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿದೆ ಈಗಾಗಲೇ ಭಾರತ ಸರ್ಕಾರದ PM Kisan ಯೋಜನೆಯ 22 ಕಂತುಗಳನ್ನು ಯಶಸ್ವಿಯಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣವನ್ನು ಜಮೆ ಮಾಡಲಾಗಿದ್ದು ಈಗ 23ನೇ ಕಂತಿನ ಸರದಿ ಬಂದಿದೆ 2026ನೇ ವರ್ಷದ ಜುಲೈ ತಿಂಗಳಲ್ಲಿ ರೈತರ ಬ್ಯಾಂಕ್ ಅಕೌಂಟ್ ಗೆ ಹಣ ಬರುವ ಸಾಧ್ಯತೆ ಹೆಚ್ಚಾಗಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಅನ್ನದಾತ ರೈತರಿಗೆ ಇದು ದೊಡ್ಡ ಸುದ್ದಿಯಾಗಿದೆ.

PM Kisan Yojana ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರ ಕುಟುಂಬಗಳಿಗೆ ಪ್ರತಿವರ್ಷಕ್ಕೆ 6000ಗಳನ್ನು ನೀಡುತ್ತದೆ ಇದನ್ನು ಒಟ್ಟಿಗೆ ನೀಡುವ ಬದಲು ಎರಡು ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿಪಿಟಿ ಮೂಲಕ ಹಣವನ್ನು ಜಮೀನು ಮಾಡಲಾಗುತ್ತದೆ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಕೈಗೆ ಹಣ ಸೇರಲಿದ್ದು ಇದು ವ್ಯವಸಾಯ ಪ್ರಕ್ರಿಯೆಯಲ್ಲಿ ಬೀಜದ ಖರೀದಿ ರಸಗೊಬ್ಬರದ ಖರೀದಿ ಹಾಗೂ ಕೀಟನಾಶಕಗಳ ಖರೀದಿಯಲ್ಲಿ ತುಂಬಾ ಸಹಕಾರಿಯಾಗುತ್ತದೆ.

ಭಾರತ ಸರ್ಕಾರದ ಕೇಂದ್ರ ಯೋಜನೆ ಯಾದ PM Kisan Yojana ಯೋಜನೆಯು ರೈತರಿಗೆ ಆರ್ಥಿಕ ಸಹಾಯಧನವನ್ನು ನೀಡುತ್ತಿದ್ದು ಈಗಾಗಲೇ 22 ಕಂತುಗಳನ್ನು ಡಿಬಿಟಿ ಮೂಲಕ ಜಮೆ ಮಾಡಿದ್ದು 23ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ ಸರಕಾರದ ಮಾಹಿತಿಯ ಪ್ರಕಾರ ಹಿಂದಿನ 22ನೇ ಕಂತನ್ನು ಮಾರ್ಚ್ 13 2026ರಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು ಅದರಂತೆ ಪ್ರತಿ ಕಂತಿನ ನಡುವೆ ನಾಲ್ಕು ತಿಂಗಳ ಅಂತರ ಇರಬೇಕಾಗಿರುವುದರಿಂದ ಮುಂದಿನ 23ನೇ ಕಂತಿನ ಹಣವು 2026 ನೇ ವರ್ಷದ ಜುಲೈ ತಿಂಗಳಲ್ಲಿ ಪಾವತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಧಿಕೃತ ದಿನಾಂಕ ಯೋಜನೆಯ ಅಂಶಗಳಲ್ಲಿ ನಾಲ್ಕು ತಿಂಗಳ ಅಂತರ ಎಂದು ನಮೂದಾಗಿರುವುದರಿಂದ ಜುಲೈ ತಿಂಗಳಲ್ಲಿ ಹಣ ಬರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತದೆ.

pm kisan 23 installment date

PM Kisan Yojana ಹಣವು ನಿಮ್ಮ ಖಾತೆಯನ್ನು ಯಶಸ್ವಿಯಾಗಿ ತಲುಪಬೇಕೆಂದರೆ ಮೊದಲು ನೀವು  ಇ – ಕೆ ವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಈ ಕೆವೈಸಿ ಪ್ರಕ್ರಿಯೆಯು ಕೇವಲ ಒಂದು ಸಾಮಾನ್ಯ ಪ್ರಕ್ರಿಯೆ ಯಾಗಿರದೆ ಅರ್ಹರ ರೈತರನ್ನು ಗುರುತಿಸಲು ಸರ್ಕಾರ ಹಮ್ಮಿಕೊಂಡಿರುವ ಪರಿಣಾಮಕಾರಿ ಕ್ರಮವಾಗಿದೆ ಒಂದು ವೇಳೆ ನಿಮ್ಮ ಇ – ಕೆ ವೈಸಿ ಬಾಕಿ ಇದ್ದಲ್ಲಿ ತಕ್ಷಣವೇ PM Kisan Yojana ಪೋರ್ಟಲ್ ಗೆ ಭೇಟಿ ನೀಡಿ ಇ – ಕೆ ವೈಸಿ ಯನ್ನು ಅಪ್ಡೇಟ್ ಮಾಡತಕ್ಕದ್ದು ಅಥವಾ ಹತ್ತಿರದ ಸಿ ಎಸ್ ಸಿ ಸೆಂಟರ್ ಗೆ ಭೇಟಿ ನೀಡುವ ಮೂಲಕ PM Kisan Yojana ಇ – ಕೆ ವೈಸಿ ಯನ್ನು ಅಪ್ಡೇಟ್ ಮಾಡಿಸಬಹುದಾಗಿರುತ್ತದೆ.

pm kisan kyc

ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಇರುವ ಪ್ರಮುಖ ಮತ್ತೊಂದು ನಿಯಮವೆಂದರೆ ಭೂ ಪರಿಶೀಲನೆಯಾಗಿದೆ ರೈತರು ತಮ್ಮ ತಮ್ಮ ಹೆಸರಿನಲ್ಲಿರುವ ಜಮೀನಿನ ದಾಖಲೆಗಳನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ನಮೂದಿಸಬೇಕು ಹಾಗೂ ದಾಖಲೆಗಳು ಪಿಎಮ್ ಕಿಸನ್ ಡೇಟಾಬೇಸ್ ನಲ್ಲಿ ಸರಿಯಾಗಿ ಒಂದು ಒಂತಿರಬೇಕು ಭೂ ದಾಖಲೆಗಳ ಮಾಹಿತಿಯು ನಮೂದಾಗಿರದಿದ್ದಲ್ಲಿ ಅಥವಾ ಅಪ್ಡೇಟ್ ಸರಿಯಾಗಿ ಆಗಿಲ್ಲದಿದ್ದರೆ ನಿಮ್ಮ ಹೆಸರನ್ನು ಅರ್ಹ ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದುದರಿಂದ ಈಗಲೇ ಟಿಎಂ ಕಿಸಾನ್ ಪೋರ್ಟಲ್ ಗೆ ಲಾಗಿನ್ ಆಗಿ ನಿಮ್ಮ ಭೂಪರಿಶೀಲನೆ ಹಾಗೂ ಡಾಟಾಬೇಸ್ ನಲ್ಲಿ ಹೆಸರು ಮತ್ತು ಭೂಮಿಯ ದಾಖಲಾತಿಗಳನ್ನು ಪರಿಶೀಲಿಸಿ.

PM Kisan Yojana ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಹಾಗೂ ವರ್ಗಾವಣೆಗೊಳ್ಳುತ್ತಿರುವ ಹಣದ ಬ್ಯಾಂಕ್ ಖಾತೆಯು ಸಕ್ರಿಯವಾಗಿದೆಯೇ ಹಾಗೂ ಜಮೆಗೊಳ್ಳುತ್ತಿರುವ ಹಾಗೂ ಜಮೆಗೊಳ್ಳಬಹುದಾದ ಹಣದ ವರ್ಗಾವಣೆ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿರುತ್ತದೆ ಲಾಗಿನ್ ಆದ ನಂತರ ಬೆನೆಫಿಶಿಯರಿ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದರ ಮೂಲಕ ಹಾಗೂ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ಓಟಿಪಿ ನಮೂದಿಸುವ ಮೂಲಕ ಅಥವಾ ಆಧಾರ್ ನಂಬರನ್ನು ನೀಡಿ ಓಟಿಪಿಯನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಇವರಿಗೆ ಬಂದಿರುವ ಹಣ ವರ್ಗಾವಣೆಗೊಳ್ಳುವ ಹಣ ಅಥವಾ ಬ್ಯಾಂಕ್ ಖಾತೆಯಲ್ಲಿ ಅಥವಾ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕೆವೈಸಿಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಅಥವಾ ನಿಮ್ಮ ಖಾತೆಗೆ ಹಣ ಏಕೆ ಬಂದಿಲ್ಲ ಮತ್ತು ಯಾವಾಗ ಬರುತ್ತದೆ ಎಂಬ ಪೂರ್ಣ ವಿವರವೂ ನೀವು ಈ ಪೋರ್ಟಲ್ ನಲ್ಲಿ ಪಡೆಯಬಹುದಾಗಿರುತ್ತದೆ.

PM Kisan Yojana ಯ ಅಧಿಕೃತ ವೆಬ್‌ ಸೈಟ್:‌  PM Kisan Yojana

PM Kisan Yojana ಗೆ ಹೊಸದಾಗಿ ನೋದಾಯಿಸಲು (ಈ ಹಿಂದೆ ನೋಂದಾಯಿಸದಿದ್ದಲ್ಲಿ) : ಇಲ್ಲಿ ಕ್ಲಿಕ್‌ ಮಾಡಿ

ಬೆನಿಫಿಷಿಯರಿ ಸ್ಟೇಟಸ್‌ ತಿಳಿಯಲು : ಇಲ್ಲಿ ಕ್ಲಿಕ್‌ ಮಾಡಿ

PM Kisan Yojana ಮೊಬೈಲ್‌ ನಂಬರ್‌ ಅಪ್ಡೇಟ್‌ ಮಾಡಲು (ಹಳೆಯ ಮೊಬೈಲ್‌ ನಂಬರ್‌ ಕಳೆದು ಹೋಗಿದ್ದಲ್ಲಿ) : ಇಲ್ಲಿ ಕ್ಲಿಕ್‌ ಮಾಡಿ

PM Kisan Yojana ನೋಂದಣಿ ಸಂಖ್ಯೆಯನ್ನು ತಿಳಿಯಲು (ನೋಂದಣಿ ಸಂಖ್ಯೆಯನ್ನು ಮರೆತಿದ್ದಲ್ಲಿ) : ಇಲ್ಲಿ ಕ್ಲಿಕ್‌ ಮಾಡಿ

 

PM Kisan Yojana ಯೋಜನೆಯ 23ನೇ ಕಂತಿನ ಹಣವು ಜುಲೈ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಿರುವುದರಿಂದ ರೈತರಿಗೆ ಬೇಸಿಗೆಯ ಬೆಳಗಳಿಗೆ ಹಾಗೂ ನಿರ್ವಹಣೆಗೆ ತುಂಬಾ ಅನುಕೂಲಕರವಾಗಲಿದೆ ಇಂದಿನ ದಿನಗಳಲ್ಲಿ ಕೃಷಿ ವೆಚ್ಚಗಳು ಯಂತ್ರೋಪಕರಣಗಳು ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆಗಳು ಏರುತ್ತಿರುವುದರಿಂದ ಈ ಸಮಯದಲ್ಲಿ ಕೇಂದ್ರ ಸರ್ಕಾರವು 2000 ಸಹಾಯಧನವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಶಕ್ತಿಯಂತೆ ಒದಗಿಸುತ್ತಿದೆ ಹೀಗಾಗಿ ಭಾರತ ಸರ್ಕಾರವು ಆದಷ್ಟು ಬೇಗ ಹಣ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದು ಜುಲೈ ತಿಂಗಳಲ್ಲಿ 23ನೇ ಕಂತಿನ ಹಣದ ಜಮಾವಳಿ ಖಚಿತವಾಗಿದೆ.

PM Kisan Yojana ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ಹಣದ ಜಮಾವಳಿಯು ಡಿಬಿಟಿ ಮೂಲಕವೇ ಆಗುತ್ತದೆ ಆದುದರಿಂದ ಬಹಳಷ್ಟು ರೈತರಿಗೆ ಬ್ಯಾಂಕ್ ಅಕೌಂಟ್ ನಂಬರ್ ಜೊತೆಗೆ ಆಧಾರ್ ನಂಬರ್ ಲಿಂಕ್ ಆಗದ ಕಾರಣ ಹಣ ಜಮಾವಳಿ ಆಗಿರುವುದಿಲ್ಲ ಹಾಗೂ ಭೂ ದಾಖಲೆಗಳು ಹೊಂದಿಕೆಯಾಗಿಲ್ಲದಿರುವುದರಿಂದ ಹಣವು ಬರದೇ ಇರಬಹುದು ಹಾಗಾಗಿ ತಮ್ಮ ಪೋರ್ಟಗೆ ಲಾಗಿನ್ ಆಗುವ ಮೂಲಕ ಆಗಿರುವ ತಪ್ಪುಗಳನ್ನು ಅಥವಾ ಬದಲಾವಣೆಗಳನ್ನು ತಕ್ಷಣವೇ ಅಪ್ಡೇಟ್ ಮಾಡಿಕೊಳ್ಳಿ ನಿಮ್ಮ ಬ್ಯಾಂಕ್ ಅಕೌಂಟ್ ಖಾತೆಯ ಡಿಬಿಟಿ ಸೌಲಭ್ಯವು ಸಕ್ರಿಯವಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸಹ ಅತಿ ಮುಖ್ಯವಾಗಿದೆ ಡಿಬಿಟಿ ಲಿಂಕ್ ಆಗದೆ ಇದ್ದಲ್ಲಿ ಸರ್ಕಾರವು ಹಣ ಬಿಡುಗಡೆಗೊಳಿಸಿದರು ಆ ಹಣವು ನಿಮ್ಮ ಖಾತೆಯನ್ನು ಸೇರುವುದಿಲ್ಲ ಎಂಬುದು ತಿಳಿದಿರಲಿ.

ಈ ವರ್ಷದ ಜುಲೈ ತಿಂಗಳಲ್ಲಿ ರೈತರ ಖಾತೆಗೆ 23ನೇ ಕಂತಿನ ಹಣವು ಬರುವುದು ಖಚಿತ ಎನ್ನಲಾಗಿದೆ ಆದ್ದರಿಂದ ಇ – ಕೆ ವೈಸಿ ಯನ್ನು ಹಾಗೂ ಭೂ ದಾಖಲೆಗಳ ನಮೂದು ಹಾಗೂ ಪರಿಶೀಲನೆಗಳ ಕೆಲಸವನ್ನು ಆದಷ್ಟು ಬೇಗ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ರೈತರ ಅಭಿವೃದ್ಧಿಗಾಗಿ ಇರುವ ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ಅರ್ಹ ರೈತರು ಪಡೆದುಕೊಳ್ಳಲಿ ಎಂಬುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಹೊರಗಿಡುವಿಕೆ

ಈ ಕೆಳಗಿನ ಉನ್ನತ ಆರ್ಥಿಕ ಸ್ಥಿತಿಯ ಫಲಾನುಭವಿಗಳ ವರ್ಗಗಳು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.

  1. ಎಲ್ಲಾ ಸಾಂಸ್ಥಿಕ ಭೂಮಾಲೀಕರು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ
  2. ಈ ಕೆಳಗಿನ ಒಂದು ಅಥವಾ ಹೆಚ್ಚಿನ ವರ್ಗಗಳಿಗೆ ಸೇರಿದ ರೈತ ಕುಟುಂಬಗಳು ಈ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ

ಇದೇ ರೀತಿಯ ಎಲ್ಲ ಮಾಹಿತಿಯನ್ನು ನಾವು ನಮ್ಮ ಪುಟದಲ್ಲಿ ಹಾಕುತ್ತೇವೆ ಆದುದರಿಂದ ನಮ್ಮ ಈ ಪುಟವನ್ನು ಫಾಲೋ ಮಾಡುವುದರ ಮೂಲಕ ದೈನಂದಿನ ಮಾಹಿತಿಯನ್ನು ಪಡೆಯಿರಿ.

 

Read More: Schemes

Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

Free Catalyst Scholarship 2026: 100% ಫೀಸ್ ಉಚಿತ + ಹಾಸ್ಟೆಲ್ + ಇಂಟರ್ನ್‌ಶಿಪ್ | ತಕ್ಷಣ ಅರ್ಜಿ ಹಾಕಿ

Kiran Scholarship 2026 Big Opportunity: ವಿದ್ಯಾರ್ಥಿಗಳಿಗೆ ತಿಂಗಳಿಗೆ ₹20,000 ಸ್ಕಾಲರ್‌ಶಿಪ್!, ಅರ್ಜಿ ಆರಂಭ – ಪೂರ್ಣ ಮಾಹಿತಿ

Best Self Employment Loan: ಸ್ವಯಂ ಉದ್ಯೋಗವನ್ನು ಆರಂಭಿಸುವವರಿಗೆ ಗೋಲ್ಡನ್‌ ಅವಕಾಶ ₹4 ಲಕ್ಷ ಸಾಲ + 50% ಸಬ್ಸಿಡಿ – ಭರ್ಜರಿ ಅವಕಾಶ

Kaveri 2.0 Property Registration Is Fast: ಕಾವೇರಿ 2.0 ಆರಂಭ, ಕೇವಲ 10 ನಿಮಿಷದಲ್ಲಿ ಆಸ್ತಿ ನೋಂದಣಿ! ಇನ್ಮುಂದೆ ಸಂಪೂರ್ಣ ಕಾಗದರಹಿತ ವ್ಯವಸ್ಥೆ

PM Matru Vandana Yojana: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ತಾಯಂದಿರಿಗೆ ₹5000 ಸಹಾಯಧನ! ಅರ್ಜಿ ಹೇಗೆ ಹಾಕುವುದು? ಸಂಪೂರ್ಣ ಮಾಹಿತಿ

PMMSY Subsidy 2026: ಮೀನುಗಾರರಿಗೆ ಭರ್ಜರಿ ಸಿಹಿಸುದ್ದಿ! ₹60 ಲಕ್ಷವರೆಗೆ ಸಹಾಯಧನ – PM ಮತ್ಸ್ಯ ಸಂಪದ ಯೋಜನೆ 2026 ಸಂಪೂರ್ಣ ಮಾಹಿತಿ

AHIDF Scheme 2026: ಪಶುಸಂಗೋಪನೆ ಯೋಜನೆ, 90% ಸಾಲ + 3% ಬಡ್ಡಿ ಸಬ್ಸಿಡಿ! ರೈತರು, ಉದ್ಯಮಿಗಳಿಗೆ ದೊಡ್ಡ ಅವಕಾಶ

Pradhan Manthri Awas Yojana 2.0: ಉಚಿತ ಸೈಟ್ + ಮನೆಗೆ ಸಹಾಯಧನ! ಅರ್ಜಿ ಪ್ರಾರಂಭ – ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

PM Vishwakarma Yojana: ಪಿಎಂ ವಿಶ್ವಕರ್ಮ ಯೋಜನೆ, ಸ್ವಯಂ ಉದ್ಯೋಗಕ್ಕೆ ₹3 ಲಕ್ಷ ಸಾಲ, ₹15,000 ಟೂಲ್ಕಿಟ್ – ಸಂಪೂರ್ಣ ಮಾಹಿತಿ

Free Computer Training Bangalore 2026: ಬೆಂಗಳೂರಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ, ಟ್ಯಾಲಿ, GST ಕಲಿತು ₹25,000 ಸಂಬಳದ ಅವಕಾಶ!

She Mart Yojane 2026: ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ – ಸಾಲ, ತರಬೇತಿ, ಮಾರ್ಕೆಟ್ ಸೌಲಭ್ಯ!

Leave a Comment