ನಿಮ್ಮ ಜಮೀನಿಗೆ ದಾರಿ ಕೊಡದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ (Top News Karnataka Today)
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಭಾರತೀಯ ಸುಗಮ ಕಾಯ್ದೆ 188ಈ ಯ ಸೆಕ್ಷನ್ 13
ಕರ್ನಾಟಕ ರಾಜ್ಯ ಭೂ ಕಂದಾಯ ಕಾಯಿದೆ 1964

ರೈತರು ತಮ್ಮ ಜಮೀನಿಗೆ ದಾರಿಯನ್ನು ಪಡೆಯುವುದು ಅವರ ಕಾನೂನು ಬದ್ಧ ಹಕ್ಕಾಗಿದೆ ಅದರಂತೆ ಯಾರಾದರೂ ಜಮೀನಿಗೆ ದಾರಿ ಕೊಡದಿದ್ದಲ್ಲಿ ಅಥವಾ ಇರುವ ದಾರಿಯನ್ನು ಸರಿಪಡಿಸಿಕೊಳ್ಳುವಲ್ಲಿ ತೊಂದರೆ ಕೊಟ್ಟಲ್ಲಿ ಜೈಲು ಶಿಕ್ಷೆಯಾಗುತ್ತದೆ ಇದಕ್ಕೆ ಪರಿಹಾರವನ್ನು ತಾಸಿಲ್ದಾರ್ ಮತ್ತು ನ್ಯಾಯಾಲಯದಿಂದ ದಾರಿಯನ್ನು ಪಡೆಯಬಹುದಾಗಿರುತ್ತದೆ (Top News Karnataka Today)
ನಿಮ್ಮ ಜಮೀನಿಗೆ ಹೋಗಲು ಅಕ್ಕ ಪಕ್ಕದ ಮನೆಯವರು ಅಥವಾ ಜಮೀನಿಗೆ ಹೋಗುವ ದಾರಿಯಲ್ಲಿ ಇರುವವರು ದಾರಿ ಬಿಡುತ್ತಿಲ್ಲವಾದರೆ ಅಥವಾ ನಿಮ್ಮ ಜಮೀನಿಗೆ ಹೋಗಲು ಯಾವುದೇ ದಾರಿ ಇಲ್ಲದೆ ಇದ್ದಲ್ಲಿ ಭಾರತೀಯ ಕಾನೂನಿನ ಪ್ರಕಾರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿರುತ್ತದೆ
ಭಾರತೀಯ ಕಾನೂನಿನ ಪ್ರಕಾರ ಅಂದರೆ ಭಾರತೀಯ ಸುಗಮ ಕಾಯ್ದೆಯ ಅಡಿಯಲ್ಲಿ ಪ್ರತಿ ರೈತರಿಗೂ ತಮ್ಮ ಜಮೀನಿಗೆ ಹೋಗಲು ದಾರಿ ಅತ್ಯವಶ್ಯಕವಾಗಿದೆ ಇದನ್ನು ರೈಟ್ ಟು ವೇ ಎಂದು ಕರೆಯಲಾಗಿದೆ ಈ ಕಾಯ್ದೆ ಅಡಿಯಲ್ಲಿ ನಿಮ್ಮ ಜಮೀನಿಗೆ ಹೋಗಲು ಬೇರೆ ಯಾವುದೇ ಪರ್ಯಾಯ ದಾರಿ ಇಲ್ಲ ಎಂದು ಸಾಬೀತದಲ್ಲಿ ನಿಮ್ಮ ಅಕ್ಕಪಕ್ಕದ ಜಮೀನಿನ ಮಾಲೀಕರು ಕಾನೂನು ಬದ್ಧವಾಗಿ ನಿಮಗೆ ದಾರಿ ಬಿಟ್ಟು ಕೊಡಲೇಬೇಕು ಕೃಷಿ ಚಟುವಟಿಕೆ ನೀರಾವರಿ ಉಳುಮೆ ಕಟಾವು ಬೆಳೆ ಸಾಕಣೆ ಈ ಎಲ್ಲಾ ಕಾರ್ಯಗಳಿಗೆ ದಾರಿ ಇರುವುದು ಅತ್ಯಗತ್ಯ ಆಗಿರುವುದರಿಂದ ಭಾರತೀಯ ಸುಗಮ ಕಾಯ್ದೆ ಅಡಿ ದಾರಿಗೆ ಅರ್ಜಿ ಸಲ್ಲಿಸಬಹುದು ಇದರ ಜೊತೆಗೆ ಕರ್ನಾಟಕ ಕಂದಾಯ ಕಾಯ್ದೆಯ ಪ್ರಕಾರ ದಾರಿಯನ್ನು ತಾಲೂಕಿನ ತಹಸೀಲ್ದಾರ್ ಅವರ ಅಡಿಯಲ್ಲಿ ಪಡೆಯುವ ಅಧಿಕಾರವಿದೆ (Top News Karnataka Today)
ದಾರಿ ಪಡೆಯುವುದು ಹೇಗೆ
ರೈತರು ಮೊದಲು ಗ್ರಾಮ ಪಂಚಾಯಿತಿಗೆ ಅಥವಾ ತಾಸಿಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಅರ್ಜಿಯ ಜೊತೆಯಲ್ಲಿ ಜಮೀನಿನ ಪಹಣಿ ಜಮೀನಿನ ನಕ್ಷೆ ಹಾಗೂ ಇರುವ ದಾರಿ ಅಥವಾ ದಾರಿ ಇಲ್ಲದಿರುವ ಬಗ್ಗೆ ಸಂಪೂರ್ಣ ವಿವರ ನೀಡಬೇಕಾಗುತ್ತದೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸರ್ವೇ ಮಾಡುವುದರ ಮೂಲಕ ಸೂಕ್ತ ಮಾರ್ಗವನ್ನು ಗುರುತಿಸಿ ದಾರಿಯನ್ನು ಮಾಡಬೇಕೆಂಬ ಅಧಿಕೃತ ಆದೇಶವನ್ನು ನೀಡಲಾಗುತ್ತದೆ ಒಂದು ವೇಳೆ ನಿಮ್ಮ ಜಮೀನಿಗೆ ಈಗಾಗಲೇ ದಾರಿ ಇದ್ದು ಯಾರಾದರೂ ಬಲವಂತವಾಗಿ ತಡೆಯುವುದು ಅಥವಾ ಆಕ್ರಮಿಸಿ ಕೊಂಡಿದ್ದರೆ ಸಿವಿಲ್ ನ್ಯಾಯಾಲಯದಲ್ಲಿ ಮೂಲಕ ಮುಖದಮೆ ಹೂಡಿ ಶಾಶ್ವತವಾಗಿ ದಾರಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು (Top News Karnataka Today)
ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಮುಖ್ಯವಾದ ಅಪ್ಡೇಟ್ ಮುಂಗಾರು ಬಿತ್ತನೆಗೆ ಮುಂಚೆ ಕಸ ಗೊಬ್ಬರ ಬೇಕಾದಲ್ಲಿ ಫ್ರೂಟ್ಸ್ ನೋಂದಣಿ ಕಡ್ಡಾಯ (Top News Karnataka Today)

ಕರ್ನಾಟಕದದ್ಯಂತ ಸಬ್ಸಿಡಿ ಯೂರಿಯಾವನ್ನು ಪಡೆಯಲು ಈಗ ಫ್ರೂಟ್ ಸೈಡ್ ಅನ್ನು ಕಡ್ಡಾಯವಾಗಿ ಮಾಡಿಸಬೇಕಾಗಿರುತ್ತದೆ ರೈತರು ತಮ್ಮ ಜಮೀನಿನ ಸರ್ವೆ ನಂಬರನ್ನು ಸೇರಿಸಿ ರೈತ ಸಂಪರ್ಕ ಕೇಂದ್ರದಿಂದ ಫ್ರೂಟ್ಸ್ ಐಡಿಯನ್ನು ನೋಂದಣಿ ಮಾಡಿಸಿ ಪಡೆಯಬಹುದಾಗಿರುತ್ತದೆ (Top News Karnataka Today)
ರೈತ ಬಂಧುಗಳಿಗೆ ಕೃಷಿ ಇಲಾಖೆಯಿಂದ ಇದೊಂದು ಮುಖ್ಯವಾದ ಮಾಹಿತಿಯಾಗಿದ್ದು ಮುಂಗಾರು ಶುರುವಾಗುತ್ತಿದ್ದಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಫ್ರೂಟ್ ಸೈಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಸರ್ಕಾರವು ಈಗ ಫ್ರೂಟ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು ಈ ಐಡಿ ಇಲ್ಲದಿದ್ದರೆ ನಿಮಗೆ ಪಿತ್ತನೆ ಬೀಜ ಅಥವಾ ರಸಗೊಬ್ಬರ ಸಿಗುವುದಿಲ್ಲ ಆದುದರಿಂದ ಆದಷ್ಟು ಬೇಗ ಈ ಫ್ರೂಟ್ ಸೈಡ್ ಅನ್ನು ನೋಂದಾಯಿಸಿಕೊಳ್ಳಿ
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಬಿತ್ತನೆಗೆ ಅರ್ಹ ರೈತರಿಗೆ ಸಕಾಲದಲ್ಲಿ ಯೂರಿಯಾ ಗೊಬ್ಬರವನ್ನು ನೀಡಲು ಕರ್ನಾಟಕ ಸರ್ಕಾರವು ಸಬ್ಸಿಡಿ ದರದಲ್ಲಿ ಸಿಗುವ ಯೂರಿಯಾವನ್ನು ಕೃಷಿ ಹೊರತುಪಡಿಸಿ ಬೇರೆ ಇನ್ಯಾವುದೇ ಉದ್ದೇಶಗಳಿಗೆ ದುರ್ಬಳಕೆ ಆಗುತ್ತಿರುವುದನ್ನು ತಡೆಗಟ್ಟಲು ಈಗ ಫ್ರೂಟ್ಸ್ ಐಡಿಯನ್ನು ಕಡ್ಡಾಯಗೊಳಿಸಲಾಗಿದೆ ಇದಕ್ಕೆ ಮೊದಲು ಕೇವಲ ಆಧಾರ್ ಕಾರ್ಡ್ ಬಳಸಿ ಕಸ ಗೊಬ್ಬರವನ್ನು ನೀಡಲಾಗುತ್ತಿತ್ತು ಆದರೆ ದುರುಪಯೋಗದ ಪ್ರಮಾಣ ಹೆಚ್ಚಾಗಿರುವುದರಿಂದ ಫ್ರೂಟ್ಸ್ ತಂತ್ರಾಂಶದ ಮೂಲಕ ರೈತರ ಜಮೀನಿನ ವಿಸ್ತೀರ್ಣ ಹಾಗೂ ಬೆಳೆಯ ಆಧಾರದ ಮೇಲೆ ಯೂರಿಯಾ ರಸಗೊಬ್ಬರ ವಿತರಣೆಯನ್ನು ಮಾಡಲಾಗುತ್ತದೆ (Top News Karnataka Today)
ಫ್ರೂಟ್ಸ್ ನೋಂದಣಿ ಮಾಡಿಸುವುದು ಹೇಗೆ
ಎಲ್ಲ ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಗಳನ್ನು ತಂತ್ರಾಂಶಕ್ಕೆ ಸೇರಿಸಿಕೊಳ್ಳಬೇಕು ಎಂದರೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಜಮೀನಿನ ಪಹಣಿ ಪ್ರತಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡುವುದರ ಮೂಲಕ ಸುಲಭವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ದುರ್ಬಳಕೆಯನ್ನು ತಡೆಗಟ್ಟುವಲ್ಲಿ ತಂದಿರುವ ಈ ನಿಯಮವು ಪರಿಣಾಮಕಾರಿಯಾಗಿ ರೈತರಿಗೆ ಉಪಯೋಗವಾಗಲಿದೆ (Top News Karnataka Today)
Free Solar Pumpset Scheme 2026: ಸರ್ಕಾರಿ ಸಬ್ಸಿಡಿ ಮೂಲಕ ಸೌರ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಸಂಬಂಧಿಸಿದ ಯೋಜನೆಗಳು : ರೈತ ಸಂಜೀವಿನಿ ಯೋಜನೆ (Top News Karnataka Today)

5 ಲಕ್ಷದವರೆಗೆ ಪರಿಹಾರ ಧನ
ಕೃಷಿ ಜಮೀನುಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ ರೈತರು ಕೆಲಸದ ವೇಳೆ ಆಕಸ್ಮಿಕವಾಗಿ ಅಪಘಾತಕ್ಕೆ ಇಡಾದರೆ ಆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕೆಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ರೈತ ಸಂಜೀವಿನಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವ ಸಂದರ್ಭಗಳಲ್ಲಿ ದುರಂತಗಳಿಗೆ ಈಡಾಗುವ ರೈತರ ಕುಟುಂಬಗಳಿಗೆ ಆಧಾರವಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ (Top News Karnataka Today)
ಯಾವೆಲ್ಲ ಅನಾಹುತಗಳಿಗೆ ಪರಿಹಾರ ಸಿಗಲಿದೆ ಎಂಬ ಈ ಮಾಹಿತಿ ಕೆಳಗಿನಂತಿದೆ (Top News Karnataka Today)
- ಹಾವು ಕಡಿತ ಹಾಗೂ ವನ್ಯಜೀವಿಗಳಿಂದ ದಾಳಿ ಉಂಟಾದ ಸಂದರ್ಭದಲ್ಲಿ ಪರಿಹಾರ ಸಿಗುತ್ತದೆ
- ಕೃಷಿ ಯಂತ್ರೋಪಕರಣಗಳನ್ನು ಬಳಸುವಾಗ ಅಥವಾ ನಿರ್ವಹಣೆಯ ಸಂದರ್ಭದಲ್ಲಿ ಆಗುವ ಅಪಘಾತಗಳು
- ಮರಕುಚಿದು ಬೀಳುವುದರಿಂದ ಅಥವಾ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಂಭವಿಸುವ ಗಾಯಗಳು ಮತ್ತು ಸಾವು
- ಕೃಷಿ ಚಟುವಟಿಕೆಯ ವೇಳೆಯಲ್ಲಿ ಸಂಭವಿಸುವ ವಿದ್ಯುತ್ ಅಪಘಾತ
ಎಷ್ಟು ಪರಿಹಾರ ಧನ ಸಿಗುತ್ತದೆ
ರೈತ ಸಂಜೀವಿನಿ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಆಗುವ ತೊಂದರೆಗಳಿಗೆ ರಾಜ್ಯವು ಆರ್ಥಿಕ ನೆರವು ನೀಡಲಾಗುತ್ತದೆ
- ಆಕಸ್ಮಿಕ ಮರಣ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ರೈತರು ಮೃತಪಟ್ಟಲ್ಲಿ ಅವರ ಕಾನೂನು ಬದ್ಧ ವಾರಸುದಾರರಿಗೆ 1,00,000/- ರೂಗಳ ನೆರವನ್ನು ಕರ್ನಾಟಕ ಸರ್ಕಾರದಿಂದ ರೈತ ಸಂಜೀವಿನಿ ಯೋಜನೆಯಡಿಯಲ್ಲಿ ನೀಡಲಾಗುತ್ತದೆ
- ಕೃಷಿ ಚಟುವಟಿಕೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಉಂಟಾಗುವ ಅಪಘಾತಗಳಿಂದ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ 1,00,000/- ರೂಗಳ ವರೆಗೆ ಸಹಾಯಧನವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ
- ಕೃಷಿ ಚಟುವಟಿಕೆಗಳನ್ನು ಮಾಡುವಾಗ ದೇಹದ ಭಾಗಗಳಿಗೆ ಭಾಗಶಹ ಅಂಗವಿಕಲ್ಯಾ ಉಂಟಾದಲ್ಲಿ 50,000/- ಗಳವರೆಗೆ ಆರ್ಥಿಕ ನೆರವನ್ನು ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು (Top News Karnataka Today)
ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಸ್ವಂತ ಹೆಸರಿನಲ್ಲಿ ಪಹಣಿ ಇರಬೇಕಾಗುತ್ತದೆ
ರೈತ ಮಾತ್ರವಲ್ಲದೆ ರೈತರ ಪತಿ ಪತ್ನಿ ಹಾಗೂ ಅವಲಂಬಿತ ಮಕ್ಕಳಿಗೂ ರೈತ ಸಂಜೀವಿನಿ ಯೋಜನೆಯ ಅನ್ವಯಿಸುತ್ತದೆ
ಅರ್ಹ ಫಲಾನುಭವಿಗಳ ವಯೋಮಿತಿ 15 ರಿಂದ 70 ವರ್ಷದ ಒಳಗಡೆ ಇರಬೇಕು
ಅರ್ಜಿ ಸಲ್ಲಿಸಲು ಅದಕ್ಕೆ ದಾಖಲೆಗಳೇನು (Top News Karnataka Today)
ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದಾಗ 30 ದಿನಗಳ ಒಳಗಾಗಿ ಹತ್ತಿರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬಹುದಾಗಿರುತ್ತದೆ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳು ಕಡ್ಡಾಯವಾಗಿರುತ್ತದೆ
- ಪೊಲೀಸ್ ಎಫ್ ಐ ಆರ್ ಪ್ರತಿ
- ಸಾವು ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷಾ ವರದಿ
- ಶಾಶ್ವತ ಅಂಗವಿಕಲತೆ ಅಥವಾ ಭಾಗಶಹ ಅಂಗವಿಕಲತೆ ಉಂಟಾದಲ್ಲಿ ವೈದ್ಯಕೀಯ ಪ್ರಮಾಣ ಪತ್ರ
- ಜಮೀನಿನ ಪಹಣಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನ ಪ್ರತಿ
ಈ ಯೋಜನೆಗಳ ಬಗ್ಗೆ ರೈತರು ಮಾಹಿತಿಯನ್ನು ಸಂಪೂರ್ಣವಾಗಿ ಹೊಂದಬೇಕಾಗುತ್ತದೆ (Top News Karnataka Today)
PM Kisan Yojana: Big Update: ಪಿ ಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಜಮಾವಣೆಯ ದಿನಾಂಕ ನಿಗಧಿ.
ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ